ETV Bharat / state

ಸಾಲಬಾಧೆ ತಾಳಲಾರದೆ ಬಸವ ಕಲ್ಯಾಣದಲ್ಲಿ ರೈತ ನೇಣಿಗೆ ಶರಣು - basavakalyana farmer suicide news

ಸಾಲಬಾಧೆಯಿಂದ ನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಸಾಲದ ಭಾರ ತಾಳದೆ ರೈತ ಆತ್ಮಹತ್ಯೆಗೆ ಶರಣು
author img

By

Published : Nov 7, 2019, 11:47 PM IST

ಬಸವಕಲ್ಯಾಣ: ಸಾಲಬಾಧೆಯಿಂದ ನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಿಶ್ವಂಬರ ಢೋಲೆ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸಾಲದಿಂದ ಬೇಸತ್ತ ರೈತ ಗುರುವಾರ ಸಂಜೆ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಮೃತ ರೈತನಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸೇರಿ ಖಾಸಗಿ ವಲಯದಲ್ಲಿ ಲಕ್ಷಾಂತರ ರೂ. ಸಾಲವಿದೆ ಎನ್ನಲಾಗ್ತಿದೆ.

ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಹೇಶಗೌಡ ಪಾಟೀಲ ಹಾಗೂ ಪಿಎಸ್ಐ ಬಸವಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ ಸರ್)

ಎರಡು ಚಿತ್ರಗಳನ್ನು ಕಳಿಸಲಾಗಿದೆ.

ಬಸವಕಲ್ಯಾಣ: ಸಾಲ ಬಾಧೆಯಿಂದ ನೊಂದ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ
ಘಟನೆ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಶ್ವಂಬರ ಢೋಲೆ(೫೫) ಆತ್ಮಹತ್ಯ ಮಾಡಿಕೊಂಡ ರೈತ. ಸಾಲದಿಂದ ಬೆಸತ್ತ ರೈತ ಗುರುವಾರ ಸಂಜೆ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಮೃತ ರೈತನಿಗೆ ಸರ್ಕಾರಿ ಸ್ವಾಮದ ಬ್ಯಾಂಕ್‌ಗಳು ಸೇರಿ ಖಾಸಗಿ ವಲಯದಲ್ಲಿ ಲಕ್ಷಾö್ಯಂತರ ರೂ. ಸಾಲವಿದೆ ಎನ್ನಲಾಗಿದೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಹೇಶಗೌಡ ಪಾಟೀಲ ಹಾಗೂ ಪಿಎಸ್ಐ ಬಸವಲಿಂಗಪ್ಪ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ, ತನಿಖೆ ನಡೆಸುತಿದ್ದಾರೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULE Conclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.