ETV Bharat / state

ವಾರದೊಳಗೆ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ: ಈಟಿವಿ ಭಾರತ ವರದಿ ಫಲಶ್ರುತಿ - ಈಟಿವಿ ಭಾರತ ಇಂಫ್ಯಾಕ್ಟ್

ಭೀಕರ ನೆರೆ ಪರಿಣಾಮ ಬೀದರ್​ನಲ್ಲಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು. ಈ ಬಗ್ಗೆ ಈಟಿವಿ ಭಾರತ ವರದಿಯನ್ನು ನೋಡಿದ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾರದೊಳಗೆ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ
author img

By

Published : Oct 31, 2019, 8:14 PM IST

ಬೀದರ್: 'ಈಟಿವಿ ಭಾರತ'ದಲ್ಲಿ 'ಉದ್ಧಾರ ಮಾಡದ ಉದ್ದು, ಮೂಳೆ ಮುರಿದ ತೊಗರಿ, ಅನ್ನದಾತರಿಗೆ ಸೊಲುಣಿಸಿದ ಸೋಯಾಬಿನ್' ಎಂಬ ತಲೆ ಬರಹದಡಿಯಲ್ಲಿ ರೈತರ ಸಂಕಷ್ಟದ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಈ ವರದಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ವಾರದೊಳಗೆ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ

ಸತತ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ನೀರು ಪಾಲಾಗಿದೆ. ಹೀಗಾಗಿ ಶೀಘ್ರ ಬೆಳೆ ಹಾನಿ ವರದಿ ಸಿದ್ದಪಡಿಸಿ ವಾರದೊಳಗಾಗಿ ಪರಿಹಾರ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹದೇವ್ ಸೂಚನೆ ನೀಡಿದ್ದಾರೆ.

Intro:ಒಂದು ವಾರದಲ್ಲಿ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ- ಈಟಿವಿ ಭಾರತ ಇಂಪ್ಯಾಕ್ಟ್...!

ಬೀದರ್:
ಸತತ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ನೀರುಪಾಲಾಗಿ ರೈತರು ಕಂಗ್ಗೆಟ್ಟು ಹೊಗಿರುವುದಕ್ಕೆ ರೈತರ ಬೆಳೆ ಹಾನಿ ವರದಿ ಸಿದ್ದಪಡಿಸಿ ಒಂದು ವಾರದೊಳಗಾಗಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ‌. ಈ ಕುರಿತು 'ಈಟಿವಿ ಭಾರತ' ನಲ್ಲಿ 'ಉದ್ಧಾರ ಮಾಡದ ಉದ್ದು, ಬುಗರಿ ಮೂಳೆ ಮುರಿದ ತೊಗರಿ, ಅನ್ನದಾತರಿಗೆ ಸೊಲುಣಿಸಿದ ಸೋಯಾಬಿನ್' ಎಂಬ ತಲೆ ಬರಹದ ಅಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ಜಿಲ್ಲಾಧಿಕಾರಿ, ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಕೊಳೆತು ನಾರುತ್ತಿದ್ದ ಸೋಯಾ ಹಾಗೂ ಮೊಳಕೆಯೊಡೆದ ಸಸಿಗಳನ್ನು ಚೀಲದಲ್ಲಿ ಹಾಕಿಕೊಂಡು ತೊರಿಸಿದರು. ಈ ವೇಳೆಯಲ್ಲಿ ಅಧಿಕಾರಿಗಳು ಈಗಾಗಲೆ ನಾವು ಈ ಸ್ಟೋರಿಯನ್ನು ನೋಡಿದ್ದಿವಿ. ನಿವೆಲ್ಲಾ ವಿಮೆ ಮಾಡಿಸಿದ್ರೆ ಸಂಬಂಧಿಸಿದ ಕಂಪನಿ ಗಮನಕ್ಕೆ ತಂದು ಸ್ಥಳ ಪರಿಶಿಲನೆ ಮಾಡಲಾಗುವುದು. ಸರ್ಕಾರದ ಸಹಾಯಧನ ಕೂಡ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.