ETV Bharat / state

ಭಾರಿ ಮಳೆಗೆ ಹುಮನಾಬಾದ್​ ಸೇತುವೆ ಮುಳುಗಡೆ, ಸಂಚಾರ ಸ್ತಬ್ಧ...!

ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ ಬೀದರ್​ ಜಿಲ್ಲೆಯ ಹುಮ್ನಾಬಾದ್​ ತಾಲೂಕಿನ ಸೇತುವೆ ಮುಳುಗಡೆಯಾಗಿದ್ದು,ಜನ ಪರದಾಡುವಂತಾಗಿದೆ.

author img

By

Published : Jun 23, 2019, 10:54 PM IST

ಭಾರಿ ಮಳೆಗೆ ಸೇತುವೆ ಮುಳುಗಡೆ

ಬೀದರ್: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸೇತುವೆ ಮುಳುಗಡೆಯಾಗಿದ್ದು ಈ ಮಾರ್ಗದಲ್ಲಿ ಸಂಚಾರ ಕೆಲ ಕಾಲ ಸ್ತಬ್ಧವಾಗಿದೆ.

ಭಾರಿ ಮಳೆಗೆ ಸೇತುವೆ ಮುಳುಗಡೆ

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ-ನಂದಗಾಂವ ನಡುವೆ ಸೇತುವೆ ಮೇಲಿಂದ ಸುಮಾರು ಎರಡು ಗಂಟೆಗಳ ಕಾಲ ನೀರು ತುಂಬಿ ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಸ್ತಬ್ದವಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ತಡವಾಗಿ ಬಂದ ಮುಂಗಾರು ಹಂಗಾಮಿನ ಮಳೆ ಒಂದೆಡೆ ರೈತರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾದ್ರೆ , ಮಳೆಯ ಆರ್ಭಟಕ್ಕೆ ಕೆಲವೊಂದು ಭಾಗದಲ್ಲಿ ಹಾನಿಯಾಗಿ ಜನರು ಪರದಾಡುವಂತಾಗಿದೆ.

Intro:ಹುಮನಾಬಾದ್: ಭಾರಿ ಮಳೆ ಸೇತುವೆ ಮುಳುಗಡೆ, ಸಂಚಾರ್ ಸ್ತಬ್ಧ...!

ಬೀದರ್:
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಹುಮನಾಬಾದ್ ತಾಲೂಕಿನ ಸೇತುವೆ ಮಿಳುಗಡೆಯಾಗಿದ್ದು ಸಾರ್ವಜನಿಕ ಸಂಚಾರ ಕೆಲ ಕಾಲ ಸ್ತಬ್ದವಾಗಿದೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ-ನಂದಗಾಂವ ನಡುವೆ ಸೇತುವೆ ಮೇಲಿಂದ ಸುಮಾರು ಎರಡು ಗಂಟೆಗಳ ಕಾಲ ನೀರು ತುಂಬಿ ಹರಿಯುತ್ತಿರುವುದರಿಂದ ಸಂಚಾರ ಸಂಪೂರ್ಣ ಸ್ತಬ್ದವಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

ತಡವಾಗಿ ಬಂದ ಮುಂಗಾರು ಹಂಗಾಮಿನ ಮಳೆ ರೈತರ ಮುಖದಲ್ಲೊ ಮಂದಹಾಸ ಮೂಡಲು ಕಾರಣವಾದ್ರೆ ಮಳೆಯ ಆರ್ಭಟಕ್ಕೆ ಕೆಲವೊಂದು ಭಾಗದಲ್ಲಿ ಹಾನಿಯಾಗಿ ಜನರು ಪರದಾಡುವಂತಾಗಿದೆ.Body:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.