ETV Bharat / state

ನಾಲಿಗೆ ಹರಿಬಿಟ್ಟ ಶಾಸಕನಿಗೆ ಬೀದರ್​ ಸಂಸದರ ಏಕವಚನದ ಜವಾಬು!

ಸಂಸದ ಭಗವಂತ ಖೂಬಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಏ. ನಾರಾಯಣರಾವ್ ಇಂತಹ ಮಾತಾಡಿದ್ರೆ ಜನ ಕಪಾಳಕ್ಕೆ ಹೊಡಿತಾರೆ. ಮಕ್ಕಳನ್ನು ಹೆರೋದರಿಂದ ಪುರುಷಾರ್ಥ ಸಾಬೀತಾಗಲ್ಲ. ನಿಮ್ಮ ನೀಚ ಮಾತುಗಳಿಗೆ ಜನರೇ ಉತ್ತರಿಸುತ್ತಾರೆ ಎಂದು ಟಾಂಗ್​ ನೀಡಿದ್ದಾರೆ.

ಸಂಸದ ಭಗವಂತ ಖೂಬಾ
author img

By

Published : Mar 20, 2019, 5:43 PM IST

ಬೀದರ್: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೇವಲವಾಗಿ ಮಾತನಾಡಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್​ಗೆ ಬಿಜೆಪಿ ಸಂಸದ ಭಗವಂತ ಖೂಬಾ ಏಕವಚನದಲ್ಲೇ ಜವಾಬು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಮದುವೆಯಾದರೂ ಮಕ್ಕಳಾಗೊಲ್ಲ ಎಂದು ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಇತ್ತೀಚೆಗೆ ನಾಲಿಗೆ ಹರಿಬಿಟ್ಟಿದ್ದರು.

Facebook Post
ಫೇಸ್​ಬುಕ್​ ಪೋಸ್ಟ್​

ಇದಕ್ಕೆ ಪ್ರತಿಯಾಗಿ ಬೀದರ್ ಸಂಸದ ಭಗವಂತ ಖೂಬಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಹಾಕುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. 'ಏ. ನಾರಾಯಣರಾವ್ ಇಂಥ ಮಾತಾಡಿದ್ರೆ ಜನ ಕಪಾಳಕ್ಕೆ ಹೊಡೀತಾರೆ. ಮಕ್ಕಳ ಹೆರೋದರಿಂದ ಪುರುಷಾರ್ಥ ಸಾಬೀತಾಗಲ್ಲ ನಿಮ್ಮ ನೀಚ ಮಾತುಗಳಿಗೆ ಜನರೇ ಉತ್ತರಿಸುತ್ತಾರೆ' ಎಂದು ಬರೆದಿದ್ದಾರೆ.

Intro:Body:

1 KN_BDR_01_DURTY POLITICS_200319_AV_7203280.docx  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.