ETV Bharat / state

ಔರಾದ್​ನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ! - BJP

ಔರಾದ್ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಬೀದರ್-ನಾಂದೇಡ್ ಹೆದ್ದಾರಿ ಪಕ್ಕದಲ್ಲಿ ಪೆಂಡಾಲ್ ಹಾಕಿ ಪಕ್ಷಕ್ಕೆ ಹೊಸ ಸದಸ್ಯರ ನೋಂದಣಿ ಮಾಡಿಸಲಾಯಿತು.

ಬಿಜೆಪಿ ಸದಸ್ಯತಾ ಅಭಿಯಾನ
author img

By

Published : Aug 13, 2019, 7:53 AM IST

ಬೀದರ್: ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್ ತಂಡ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ಸದಸ್ಯರ ನೋಂದಣಿ ಮಾಡಿಸಿದರು.

ಬಿಜೆಪಿ ಸದಸ್ಯತಾ ಅಭಿಯಾನ..

ಜಿಲ್ಲೆಯ ಔರಾದ್ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಬೀದರ್-ನಾಂದೇಡ್ ಹೆದ್ದಾರಿ ಪಕ್ಕದಲ್ಲಿ ಪೆಂಡಾಲ್ ಹಾಕಿ ಪಕ್ಷಕ್ಕೆ ಹೊಸ ಸದಸ್ಯರ ನೋಂದಣಿ ಮಾಡಿಸಲಾಯಿತು. ಈ ವೇಳೆಯಲ್ಲಿ ಮುಖಂಡರಾದ ರಮೇಶ ದೇವಕತ್ತೆ, ಪ್ರಕಾಶ ಅಲಮಾಜೆ, ಶಿವರಾಜ್ ಅಲ್ಮಾಜೆ, ಬಂಡೆಪ್ಪ ಕಂಟೆ, ಶಿವಾಜಿ ಚವ್ಹಾಣ, ಅಶೋಕ ಅಲ್ಮಾಜೆ ಸೇರಿ ಹಲವರು ಉಪಸ್ಥಿತರಿದ್ದರು.

ಸಂಸದ ಭಗವಂತ ಖೂಬಾ ಅವರ ಹುಟ್ಟೂರು ಹಾಗೂ ಶಾಸಕ ಪ್ರಭು ಚವ್ಹಾಣ ಅವರ ತವರು ಕ್ಷೇತ್ರವಾದ ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯರ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಈಶ್ವರಸಿಂಗ್ ಠಾಕೂರ್ ಹೇಳಿದ್ದಾರೆ.

Intro:ಔರಾದ್ ನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ...!

ಬೀದರ್:
ಭಾರತೀಯ ಜನತಾ ಪಕ್ಷದ ಸದಸ್ಯರ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್ ತಂಡ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ಸದಸ್ಯರ ನೊಂದಣಿ ಮಾಡಿದರು.

ಜಿಲ್ಲೆಯ ಔರಾದ್ ಪಟ್ಟಣದ ಕನ್ನಡಾಂಬೆ ವೃತದಲ್ಲಿ ಬೀದರ್- ನಾಂದೇಡ್ ಹೆದ್ದಾರಿ ಪಕ್ಕದಲ್ಲಿ ಪೆಂಡಾಲ್ ಹಾಕಿ ಪಕ್ಷಕ್ಕೆ ಹೊಸ ಸದಸ್ಯರ ನೊಂದಣಿ ಮಾಡಿದರು.

ಈ ವೇಳೆಯಲ್ಲಿ ಮುಖಂಡರಾದ ರಮೇಶ ದೆವಕತ್ತೆ, ಪ್ರಕಾಶ ಅಲಮಾಜೆ, ಶಿವರಾಜ್ ಅಲ್ಮಾಜೆ, ಬಂಡೆಪ್ಪ ಕಂಟೆ, ಶಿವಾಜಿ ಚವ್ಹಾಣ, ಅಶೋಕ ಅಲ್ಮಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸದ ಭಗವಂತ ಖೂಬಾ ಅವರ ಹುಟ್ಟೂರು ಹಾಗೂ ಶಾಸಕ ಪ್ರಭು ಚವ್ಹಾಣ ಅವರ ತವರು ಕ್ಷೇತ್ರವಾದ ಔರಾದ್ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷ ಸದಸ್ಯರ ನೊಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಈಶ್ವರಸಿಂಗ್ ಠಾಕೂರ್ ಹೇಳಿದ್ದಾರೆ.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.