ETV Bharat / state

ತ್ರಿಪುರಾಂತ ಶ್ರೀಗಳಿಂದ ಜೋಳಿಗೆ ಪಾದಯಾತ್ರೆ: ಶ್ರೀ ಈ ಅಭಿಯಾನ ಮಾಡಿದ್ದೇಕೆ? - basavakalyana news

ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು ಬನ್ನಿ ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ, ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ ಆರೋಗ್ಯಪೂರ್ಣ ಸಮಾಜ ಕಟ್ಟೋಣ ಎಂದು ಕರೆ ನೀಡಿದರು. ಹಲವರು ಗುಟಕಾ ಪಾಕೇಟ್, ತಂಬಾಕು, ಬೀಡಿ, ಸಿಗರೇಟ್‌ಗಳನ್ನು ಜೋಳಿಗೆಗೆ ಹಾಕಿ ಈ ಚಟದಿಂದ ಮುಕ್ತರಾಗಲು ಸಂಕಲ್ಪ ಮಾಡಿದರು.

ಅಭಿನವ ಘನಲಿಂಗ ಜೋಳಿಗೆ ಪಾದಯತ್ರೆ
author img

By

Published : Sep 27, 2019, 9:45 PM IST

ಬಸವಕಲ್ಯಾಣ (ಬೀದರ್) : ತ್ರಿಪುರಾಂತ ಗವಿಮಠದ ಪೀಠಾಧ್ಯಕ್ಷ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮ ದಿನ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ನಗರದಲ್ಲಿ ಅಭಿನವ ಘನಲಿಂಗ ಜೋಳಿಗೆ ಪಾದಯತ್ರೆ ಜರುಗಿತು.

ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ನಂತರ ನಗರದ ಮುಖ್ಯ ರಸ್ತೆಗಳಲ್ಲಿ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು, ಬನ್ನಿ ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ, ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ, ಆರೋಗ್ಯಪೂರ್ಣ ಸಮಾಜ ಕಟ್ಟೋಣ ಎಂದು ಕರೆ ನೀಡಿದರು. ಹಲವರು ಗುಟಕಾ ಪಾಕೇಟ್, ತಂಬಾಕು, ಬೀಡಿ, ಸಿಗರೇಟ್‌ಗಳನ್ನು ಜೋಳಿಗೆಗೆ ಹಾಕಿ ಈ ಚಟದಿಂದ ಮುಕ್ತರಾಗಲು ಸಂಕಲ್ಪ ಮಾಡಿದರು.

ಅಭಿನವ ಘನಲಿಂಗ ಜೋಳಿಗೆ ಪಾದಯತ್ರೆ

ಪಾದಯಾತ್ರೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಸದೃಢ ಆರೋಗ್ಯದಿಂದ ಮಾತ್ರ ಸದೃಢ ಸಮಾಜ ನಿರ್ಮಿಸಿಲು ಸಾಧ್ಯ. ಯುವಕರಲ್ಲಿ ದುಶ್ಚಟಗಳ ವಿರುದ್ಧ ಒಂದಿಷ್ಟು ಅರಿವು ಮೂಡಿಸಬೇಕು ಎನ್ನುವುದು ನಮ್ಮ ಸಂಕಲ್ಪ. ಸಮಾಜದಲ್ಲಿ ಅನೇಕ ಯುವಕರು ಚಟಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದರು.

Intro:
ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೨೭_೧
ದುಶ್ಚಟಗಳ ವಿರುದ್ಧ ಜೋಳಿಗೆ ಹಿಡಿದು
ಪಾದ ಯಾತ್ರೆ ನಡೆಸಿದ ಶ್ರಿÃಗಳು

ತ್ರಿಪುರಾಂತ ಶ್ರಿÃಗಳಿಂದ ಜೋಳಿಗೆ ಪಾದಯಾತ್ರೆ: ದುಶ್ವಟಗಳ ವಿರುದ್ಧ ಜಾಗೃತಿ ಅಭಿಯಾನ
ಬಸವಕಲ್ಯಾಣ: ತ್ರಿಪುರಾಂತ ಗವಿಮಠದ ಪೀಠಾಧ್ಯಕ್ಷ ಶ್ರಿÃ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರರ ಜನ್ಮ ದಿನ ಹಾಗೂ ಪಟ್ಟಾಧಿಕಾರ ವಧÀðಂತಿ ಮಹೋತ್ಸವ ನಿಮಿತ್ತ ನಗರದಲ್ಲಿ ಅಭಿನವ ಘನಲಿಂಗ ಜೋಳಿಗೆ ಪಾದಯತ್ರೆ ಜರುಗಿತು.
ನಗರದ ಶ್ರಿÃ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ನಂತರ ದೇವಸ್ಥಾನದಿಂದ ಗಾಂಧಿ, ಬಸವ, ಅಂಬೇಡ್ಕರ್ ವೃತ್ತ ಹಗೂ ಹರಳಯ್ಯ ವೃತ್ತದ ಮೂಲಕ ತ್ರಿಪುರಾಂತ ಪ್ರವಾಸಿ ಮಂದಿರದ ವರೆಗೆ ಮುಖ್ಯ ರಸ್ತೆ ಮಾರ್ಗವಾಗಿ ಶ್ರಿÃ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು ಪಾದಯಾತ್ರೆ ನಡೆಸಿದರು.
ಬನ್ನಿ ನಿಮ್ಮ ದುಶ್ಛಟಗಳನ್ನು ನನ್ನ ಜೋಳಿಗೆಗೆ ಹಾಕಿ, ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ, ಧರ್ಮವಂತರಾಗಿ ಆರೋಗ್ಯಪೂರ್ಣ ಸಮಾಜ ಕಟ್ಟೊÃಣ ಬನ್ನಿ ಎನ್ನುವ ಘೋಷ್ಯವಾಕ್ಯದೊಂದಿಗೆ ನಡೆದ ಪಾದಯಾತ್ರೆಯಲ್ಲಿ ಹಲವರು ಗುಟಕಾ ಪಾಕೇಟ್, ತಂಬಾಕು ಪುಡಿ, ಬಿಡಿ, ಸಿಗರೇಟ್‌ಗಳನ್ನು ಜೋಳಿಗೆಗೆ ಹಾಕಿ ಈ ಚಟದಿಂದ ಮುಕ್ತರಾಗಲು ಸಂಕಲ್ಪ ಮಾಡಿದರು.
ಪಾದ ಯಾತ್ರೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರಿÃಗಳು, ಸಧೃಡ ಆರೊಗ್ಯದಿಂದ ಮಾತ್ರ ಸಧೃಡ ಸಮಾಜ ನಿರ್ಮಿಸಿಲು ಸಾಧ್ಯ ಎನ್ನುವ ಸದ್ದುದೇಶದಿಂದ ಯುವಕರಲ್ಲಿಯ ದುಶ್ಚಟಗಳ ವಿರುದ್ಧ ಒಂದಿಷ್ಟು ಅರಿವು ಮೂಡಿಸಬೇಕು ಎನ್ನವದು ತಮ್ಮ ಮೂರು ವರ್ಷದ ಸಂಕಲ್ಪವಾಗಿದೆ.
ಸಮಾಜದಲ್ಲಿಯ ಅನೇಕ ಯುವಕರು ಚಟಗಳಿಗೆ ಅಕರ್ಷಿತರಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಜನ್ಮದಿನ ಮತ್ತು ವಧÀðಂತಿ ಮಹೋತ್ಸವದ ನಿಮಿತ್ತ ನಗರದಲ್ಲಿ ಪಾದಯಾತ್ರೆ ನಡೆಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂದು ಬಿಕ್ಷೆ ಬೇಡತ್ತಿದ್ದು, ಚಟಗಳಿಂದ ಮುಕ್ತರಾಗಿ ಆರೋಗ್ಯ ವಂತರಾಗಿ, ವ್ಯಸನ ಮುಕ್ತ, ಅರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದರು.
Body:
UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.