ETV Bharat / state

ಬೈಕ್​ ಮತ್ತು ಗೂಡ್ಸ್​ ಲಾರಿ ಮಧ್ಯೆ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು

author img

By

Published : Dec 15, 2019, 8:33 AM IST

ಬೈಕ್​ ಮತ್ತು ಗೂಡ್ಸ್​ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

Accident between Bike and Goods Lorry in Basavakalyana
ಬೈಕ್​ ಸವಾರ ಸ್ಥಳದಲ್ಲೇ ಸಾವು

ಬಸವಕಲ್ಯಾಣ: ಬೈಕ್​ ಮತ್ತು ಗೂಡ್ಸ್​ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.

ಬಸವಕಲ್ಯಾಣ ತಾಲೂಕು ಕೋಹಿನೂರವಾಡಿ ಗ್ರಾಮದ ಧೂಳಪ್ಪ ವಿಠಲ್ ಕುನಾಳೆ (35) ಮೃತ ದುರ್ದೈವಿ.

ವಿಠಲ್ ಕುನಾಳೆ ಕೋಹಿನೂರವಾಡಿಯಿಂದ ಮಹಾರಾಷ್ಟದ ತನ್ನ ಪತ್ನಿಯ ತವರು ಮನೆಗೆ ಬೈಕ್​ನಲ್ಲಿ ತೆರಳುತಿದ್ದ ವೇಳೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ಉಮ್ಮರ್ಗಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:
4 ಚಿತ್ರಗಳನ್ನು ಕಳಿಸಲಾಗಿದೆ.

ಬಸವಕಲ್ಯಾಣ: ಬೈಕ್ಗೆ ಗುಡ್ಸ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರನ್ನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಯ ರಾಷ್ಟಿçÃಯ ಹೆದ್ದಾರಿ ೬೫ರ ಮೇಲಿರುವ ರಾಜ್ಯದ ಗಡಿಯಲ್ಲಿಯ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದ ಧೂಳಪ್ಪ ವಿಠಲ್ ಕುನಾಳೆ(೩೫) ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
ಕೋಹಿನೂರವಾಡಿಯಿಂದ ಮಹಾರಾಷ್ಟçದಲ್ಲಿರುವ ತನ್ನ ಪತ್ನಿ ತವರು ಮನೆಗೆ ಬೈಕ್ ಮೇಲೆ ತೆರಳುತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಉಮ್ಮರ್ಗಾ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿಗಳು ಭೇಟಿನೀಡಿ ಪರಿಶೀಲಿಸಿದ್ದಾರೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
Body:UDAYAKUMAR MULEConclusion:BASAVAKALYAN

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.