ETV Bharat / state

ಸ್ನೇಹಿತರ ನಡುವಿನ ಹಳೇ ದ್ವೇಷ ಕೊಲೆಯಲ್ಲಿ ಅಂತ್ಯ...! - ಬೀದರ್ ಯುವಕನ ಕೊಲೆ ಸುದ್ದಿ

ನಾಲ್ವರು ಸ್ನೇಹಿತರು ಸೇರಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೀದರ್​ನಲ್ಲಿ ನಡೆದಿದೆ.

bidar murder
ಕೊಲೆಯಾದ ವ್ಯಕ್ತಿ
author img

By

Published : Dec 25, 2019, 1:10 PM IST

ಬೀದರ್: ಹಳೇ ವೈಷ್ಯಮ್ಯದ ಹಿನ್ನಲೆಯಲ್ಲಿ ನಾಲ್ವರು ಸ್ನೇಹಿತರು ಸೇರಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

ನಗರದ ಉಸ್ಮಾನ ಗಂಜ್ ನಿವಾಸಿ ಮಹಮ್ಮದ್​ ಅಕ್ಬರ್(20) ಕೊಲೆಯಾದ ಯುವಕ. ನಾಲ್ವರು ಸ್ನೇಹಿತರು ಸೇರಿ ತಡರಾತ್ರಿ ಅಕ್ಬರ್​ನ್ನು ಕೊಲೆ ಮಾಡಿದ್ದಾರೆ. ಈತ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಅಕ್ಬರ್ ಸಾಕಷ್ಟು ದ್ವೇಷ ಮೈಗೇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಇನ್ನು ಈ ಸಂಬಂಧ ಜಿಲ್ಲೆಯ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ನೇಹಿತರ ನಡುವಿನ ಹಳೆ ದ್ವೇಷ ಕೊಲೆಯಲ್ಲಿ ಅಂತ್ಯ...!

ಬೀದರ್:
ಹಳೆ ವೈಷ್ಯಮ್ಯದ ಹಿನ್ನಲೆಯಲ್ಲಿ ನಾಲ್ವರು ಸ್ನೇಹಿತರು ಸೇರಿ ಯುವಕರೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

ನಗರದ ಉಸ್ಮಾನ ಗಂಜ್ ನಿವಾಸಿ ಮಹಮ್ಮದ ಅಕ್ಬರ್(20) ಕೊಲೆಯಾದ ಯುವಕ. ನಾಲ್ವರು ಸ್ನೇಹಿತರು ಸೇರಿ ತಡರಾತ್ರಿ ಅಕ್ಬರನ ಕೊಲೆ ಮಾಡಲಾಗಿದೆ. ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಅಕ್ಬರ್ ಸಾಕಷ್ಟು ದ್ವೇಷ ಮೈಗೇರಿಸಿಕೊಂಡಿದ್ದ ಎನ್ನಲಾಗಿದ್ದು ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.