ETV Bharat / state

3 ವರ್ಷದ ಹೆಣ್ಣು ಮಗುವಿನ ಮೇಲೆ 22 ವರ್ಷದ ಯುವಕನಿಂದ ಅತ್ಯಾಚಾರ - ಬೀದರ್​ ಅತ್ಯಾಚಾರ ಸುದ್ದಿ,

ಮೂರರ ಹರೆಯದ ಪುಟ್ಟ ಕಂದಮ್ಮನ ಮೇಲೆರಗಿದ ಕಾಮುಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಬೀದರ್​ ಜಿಲ್ಲೆಯಲ್ಲಿ ನಡೆದಿದೆ.

3 years old baby rape, 3 years old baby raped by 22 years young man, Bidar rape news, Bidar crime news, 3 ವರ್ಷದ ಮಗು ಮೇಲೆ ಅತ್ಯಾಚಾರ, 22 ವರ್ಷದ ಯುವಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ, ಬೀದರ್​ ಅತ್ಯಾಚಾರ ಸುದ್ದಿ, ಬೀದರ್​ ಅಪರಾಧ ಸುದ್ದಿ,
ಸಂಗ್ರಹ ಚಿತ್ರ
author img

By

Published : Feb 1, 2021, 6:42 AM IST

ಬಸವಕಲ್ಯಾಣ: ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ ಘಟನೆ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಹುಮನಾಬಾದ ತಾಲೂಕಿನಲ್ಲಿ ಕೃಷಿ ಕಾರ್ಮಿಕರಾಗಿರುವ ಮಗುವಿನ ಪೋಷಕರು, ಗ್ರಾಮೀಣ ಠಾಣಾ ವ್ಯಾಪ್ತಿಯ ರೈತರ ಜಮೀನಿನಲ್ಲಿ ವಾಸವಿದ್ದರು. ಇವರ ಪಕ್ಕದ ಮನೆಯಲ್ಲಿಯೇ ವಾಸವಾಗಿರುವ ಕಾರ್ಮಿಕ ಕುಟುಂಬದ 22 ವರ್ಷದ ಯುವಕ ಶನಿವಾರ ಸಂಜೆ ಮಗುವನ್ನು ಪುಸಲಾಯಿಸಿ, ಮನೆ ಮಾಳಿಗೆ ಮೇಲೆ ಕರೆದುಕೊಂಡು ಹೋಗಿ ದುಷ್ಕೃತ್ಯ ನಡೆಸಿದ್ದಾನೆ. ಈ ಬಗ್ಗೆ ಬಾಲಕಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.