ETV Bharat / state

ಪ್ಯಾಂಟ್-ಶರ್ಟ್‌ ಹಾಕಿಕೊಂಡೇ ರಸ್ತೆಯಲ್ಲಿ ಕುಣಿದವು ಕಪ್ಪೆಗಳು..

ವಿನಾಕಾರಣ ರಸ್ತೆಗಿಳಿದ ಹತ್ತಾರು ಯುವಕರನ್ನ ಮುಖ್ಯರಸ್ತೆಯಲ್ಲೇ ಕಪ್ಪೆಯಂತೆ ಜಿಗಿಸುವ ಮೂಲಕ ನಿಯಮ ಉಲ್ಲಂಘಿಸದೆ ಸರ್ಕಾರದ ಆದೇಶ ಪಾಲಿಸುವಂತೆ ಹಡಗಲಿ ಪಟ್ಟಣದ ಪೊಲೀಸರು ತಿಳಿ ಹೇಳಿದ್ದಾರೆ.

Youths punished for violation of the lock-down rule
ಲಾಕ್ ಡೌನ್ ನಿಯಮ ಉಲ್ಲಂಘಿಸಿ,,,, ಕಪ್ಪೆಯಂತೆ ಜಿಗಿದ ಯುವಕರು
author img

By

Published : Apr 11, 2020, 12:20 PM IST

ಬಳ್ಳಾರಿ : ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ಜಿಲ್ಲೆಯ ಹಡಗಲಿ ಪಟ್ಟಣದ ಪೊಲೀಸರು ಕಪ್ಪೆ ಜಿಗಿತದ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

ಕಪ್ಪೆಗಳಂತೆ ಕುಣಿದ ಯುವಕರು..

ವಿನಾಕಾರಣ ರಸ್ತೆಗಿಳಿದ ಹತ್ತಾರು ಯುವಕರನ್ನ ಮುಖ್ಯರಸ್ತೆಯಲ್ಲೇ ಕಪ್ಪೆಯಂತೆ ಜಿಗಿಸುವ ಮೂಲಕ ನಿಯಮ ಉಲ್ಲಂಘಿಸದೆ ಸರ್ಕಾರದ ಆದೇಶ ಪಾಲಿಸುವಂತೆ ತಿಳಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.