ETV Bharat / state

ಬಳ್ಳಾರಿಯಲ್ಲಿ ಯುವಕ ಕಾಣೆ: ಮಾಹಿತಿ ಸಿಕ್ಕರೆ ತಿಳಿಸಬೇಕಾಗಿ ಪೊಲೀಸ್​ ಪ್ರಕಟಣೆ!

author img

By

Published : Jan 22, 2020, 10:55 PM IST

ವಡ್ಡು ಗ್ರಾಮದ ಎಂ.ವನ್ನೂರಸ್ವಾಮಿ (25) ಎಂಬ ಯುವಕ ಕಾಣೆಯಾಗಿದ್ದು, ಈ ಯುವಕನ ಬಗ್ಗೆ ಮಾಹಿತಿ ಸಿಕ್ಕಿಲ್ಲಿ ತೋರಣಗಲ್ಲು ಪೊಲೀಸ್ ಠಾಣಾ ಸಂಖ್ಯೆಗೆ 08392-250100,9480803062 ಕರೆ ಮಾಡಿ ತಿಳಿಸಬೇಕು ಎಂದು ಸಬ್‍ಇನ್ಸ್​​ಪೆಕ್ಟರ್​​  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Youth missing case in Bellary
ಬಳ್ಳಾರಿಯಲ್ಲಿ ಯುವಕ ಕಾಣೆ...ಮಾಗಿತಿ ಸಿಕ್ಕರೆ ತಿಳಿಸಬೇಕಾಗಿ ಪೊಲೀಸ್​ ಪ್ರಕಟಣೆ!

ಬಳ್ಳಾರಿ: ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಡ್ಡು ಗ್ರಾಮದ ಎಂ.ವನ್ನೂರಸ್ವಾಮಿ (25) ಎಂಬ ಯುವಕ ಕಾಣೆಯಾಗಿದ್ದು, ಪ್ರಕರಣ ದಾಖಲಾಗಿದೆ.

ಯುವಕನು ಜ.11ರಂದು ಸಂಜೆ 6 ಗಂಟೆಗೆ ವಡ್ಡು ಗ್ರಾಮದಲ್ಲಿರುವ ಮನೆಯಲ್ಲಿ ಸ್ನಾನ ಮಾಡಿ ಶ್ರೀ ಹಳ್ಳದರಾಯ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಬಂದಿಲ್ಲ.

ಯುವಕನ ಚಹರೆ ಗುರುತು: ಎತ್ತರ 5.5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈ ಕಟ್ಟು, ಹಣೆಯ ಮೇಲೆ ಕಪ್ಪು ಪುರಪುರ್ಲಿ ಇದ್ದು, ಅರ್ಧ ತೋಳಿನ ಟೀ ಶರ್ಟ್, ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಈ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣಾ ಸಂಖ್ಯೆಗೆ 08392-250100,9480803062 ಕರೆ ಮಾಡಿ ತಿಳಿಸಬೇಕು ಎಂದು ಸಬ್‍ ಇನ್ಸ್​​ಪೆಕ್ಟರ್​​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Intro:
kn_bly_07_220120_missingcasesnews_ka10007

ಯುವಕ  ಕಾಣೆBody:

ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಡ್ಡು ಗ್ರಾಮದ   ಎಂ.ವನ್ನೂರಸ್ವಾಮಿ (25 ವರ್ಷ) ಎಂಬ ಯುವಕ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು  ತೋರಣಗಲ್ಲು ಪೆÇಲೀಸ್ ಠಾಣಾ ಸಬ್‍ಇನ್‍ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Conclusion:ಯುವಕನು  ಜ.11ರಂದು ಸಂಜೆ 6ಗಂಟೆಗೆ ವಡ್ಡು ಗ್ರಾಮದಲ್ಲಿರುವ ಮನೆಯಲ್ಲಿ ಸ್ನಾನ ಮಾಡಿ ಶ್ರೀ ಹಳ್ಳದರಾಯ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮರಳಿ ಬಂದಿರುವುದಿಲ್ಲ .
ಯುವಕನ ಚಹರೆ ಗುರುತು: ಎತ್ತರ 5.5 ಅಡಿ ಕೋಲು ಮುಖ,  ಗೋದಿ ಮೈಬಣ್ಣ, ತೆಳ್ಳನೆಯ ಮೈ ಕಟ್ಟು, ಹಣೆಯ ಮೇಲೆ ಕಪ್ಪು ಪುರಪುರ್ಲಿ ಇದ್ದು, ಅರ್ದ ತೋಳಿನ ಟಿ ಶರ್ಟ್, ನೈಟ್ ಪ್ಯಾಂಟ್ ಧರಿಸಿರುತ್ತಾನೆ
ಈ ಯುವಕನ ಬಗ್ಗೆ ಮಾಹಿತಿ ಸಿಕ್ಕಿಲ್ಲಿ ತೋರಣಗಲ್ಲು ಪೊಲೀಸ್ ಠಾಣಾ 08392-250100,9480803062   ಮಾಹಿತಿ ಸಿಕ್ಕಲ್ಲಿ  ತೋರಣಗಲ್ಲು ಠಾಣೆಗೆ ತಿಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.