ETV Bharat / state

ಮೈಮೇಲೆ ಹರಿದ ಲಾರಿ: ಯುವಕ ಸ್ಥಳದಲ್ಲೇ ಸಾವು

ಬಳ್ಳಾರಿ ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನವೊಂದು ಡಿಕ್ಕಿ ಹೊಡೆದಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಯುವಕನ ಮೇಲೆ ವಾಹನ ಹರಿದು ಸ್ಥಳದಲ್ಲಿಯೇ ಸಾವು.
ಯುವಕನ ಮೇಲೆ ವಾಹನ ಹರಿದು ಸ್ಥಳದಲ್ಲಿಯೇ ಸಾವು.
author img

By

Published : Dec 6, 2019, 10:54 PM IST

ಬಳ್ಳಾರಿ : ಬಳ್ಳಾರಿ ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುರೇಂದ್ರ ಕುಮಾರ್ ದಾಸ್ ( 24) ಮೃತ ಯುವಕ ಎಂದು ಗುರುತಿಸಲಾಗಿದೆ.

ವಾಹನ ಹರಿದ ರಭಸಕ್ಕೆ ಯುವಕನ ತಲೆ ಸಂಪೂರ್ಣ ನುಜ್ಜುಗುಜ್ಜಾಗಿದೆ. ತಲೆಯಿಂದ ತೀವ್ರ ಪ್ರಮಾಣದ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ದೊರೆತಿದೆ.

ಬಳ್ಳಾರಿ ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಯುವಕನ ಮೇಲೆ ಅನ್ಯವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವು.

ಬಳ್ಳಾರಿ ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅನ್ಯವಾಹನ ಹಿಟ್ ಅಂಡ್ ರನ್ ಮಾಡಿ ಹೋಗಿದ ವಾಹನದಿಂದ ಯುವಕನ ತಲೆ ನುಜ್ಜುಆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪಿರುವ ಯುವಕ.

ಬಳ್ಳಾರಿ ನಗರದ ಬೈಪಾಸ್ ನಲ್ಲಿ ಎರಡು ದಿನಗಳ ಹಿಂದೆ
ಸುರೇಂದ್ರ ಕುಮಾರ್ ದಾಸ್ ( 24) ವರ್ಷ, ಇಂದು ಬೆಳಿಗ್ಗೆ ಬಿಹಾರದಿಂದ ಮೃತದ ಸಂಭಂದಿಕರು ದೂರು ದಾಖಲಿದ್ದಾರೆ. ಇಂದು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಯುವಕನ ಮೇಲೆ ಅನ್ಯವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವು.

ಬಳ್ಳಾರಿ ಮತ್ತು ಅನಂತಪುರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅನ್ಯವಾಹನ ಹಿಟ್ ಅಂಡ್ ರನ್ ಮಾಡಿ ಹೋಗಿದ ವಾಹನದಿಂದ ಯುವಕನ ತಲೆ ನುಜ್ಜುಆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪಿರುವ ಯುವಕ.

ಬಳ್ಳಾರಿ ನಗರದ ಬೈಪಾಸ್ ನಲ್ಲಿ ಎರಡು ದಿನಗಳ ಹಿಂದೆ
ಸುರೇಂದ್ರ ಕುಮಾರ್ ದಾಸ್ ( 24) ವರ್ಷ, ಇಂದು ಬೆಳಿಗ್ಗೆ ಬಿಹಾರದಿಂದ ಮೃತದ ಸಂಭಂದಿಕರು ದೂರು ದಾಖಲಿದ್ದಾರೆ. ಇಂದು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.