ETV Bharat / state

ಹಣ ಕೊಡಲಿಲ್ಲ ಅಂದ್ರೆ ಅಸಭ್ಯ  ವರ್ತನೆ...  ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಸಾರ್ವಜನಿಕರ ಆಕ್ರೋಶ - ಲೈಂಗಿಕ ಅಲ್ಪಸಂಖ್ಯಾತರು

ಅಂಗಡಿ ಮತ್ತು ಹೋಟೇಲ್​​ಗೆ ನುಗ್ಗುವ ಲೈಂಗಿಕ ಅಲ್ಪಸಂಖ್ಯಾತರು ಹಣ ಕೇಳುತ್ತಾರೆ. ಮಾಲೀಕರು ಹಣ ನೀಡಲು ನಿರಾಕರಿಸಿದರೆ ಕ್ಯಾಶ್​ ಕೌಂಟರ್​ಗೆ ಕೈ ಹಾಕಲು ಮುಂದಾಗುತ್ತಾರಂತೆ.

ಲೈಂಗಿಕ ಅಲ್ಪಸಂಖ್ಯಾತರ ದೌರ್ಜನ್ಯ
author img

By

Published : May 26, 2019, 3:53 AM IST

ಬಳ್ಳಾರಿ‌ : ನಗರದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ದೌರ್ಜನ್ಯ ಹೆಚ್ಚಾಗಿದ್ದು, ಅಂಗಡಿ ಮಾಲೀಕರ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.

ಅಂಗಡಿ ಮತ್ತು ಹೋಟೇಲ್​​ಗೆ ನುಗ್ಗುವ ಲೈಂಗಿಕ ಅಲ್ಪಸಂಖ್ಯಾತರು ಹಣ ಕೇಳುತ್ತಾರೆ. ಮಾಲೀಕರು ಹಣ ನೀಡಲು ನಿರಾಕರಿಸಿದರೆ ಕ್ಯಾಶ್​ ಕೌಂಟರ್​ಗೆ ಕೈ ಹಾಕಲು ಮುಂದಾಗುತ್ತಾರಂತೆ. ಹಾಗೂ ಅದನ್ನು ತಡೆದರೆ ಅಸಭ್ಯವಾಗಿ ವರ್ತಿಸಿ ಗುಪ್ತಾಂಗ ತೋರಿಸಲು ಮುಂದಾಗುತ್ತಾರಂತೆ. ಅಲ್ಲದೆ ಮಾಲಿಕರ ಮೇಲೆ ಹಲ್ಲೆ ಕೂಡ ಮಾಡುತ್ತಾರಂತೆ.

ಲೈಂಗಿಕ ಅಲ್ಪಸಂಖ್ಯಾತರ ದೌರ್ಜನ್ಯ

ಪ್ರತಿ ಶುಕ್ರವಾರ, ಮಂಗಳವಾರ ಬಂತಂದ್ರೆ ಬಳ್ಳಾರಿ ನಗರದಲ್ಲಿನ ಜನರು ಮತ್ತು ವ್ಯಾಪಾರಿಗಳು ಜೀವ ಕೈಯಲ್ಲಿ ಹಿಡಿದು ಭಯದ ವಾತಾವಣದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ. ಇಂತ ಕೆಲಸ ಮಾಡುತ್ತಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷೆಗಳನ್ನು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Intro:
ಬಳ್ಳಾರಿಯಲ್ಲಿ ಹೆಚ್ಚಿದ ಮಂಗಳಮುಖಿಯರ ದೌರ್ಜನ್ಯ.

Body:ಬಳ್ಳಾರಿ‌ ನಗರದ ಮರ್ಯೂರ ಹೋಟೆಲ್ ನಲ್ಲಿಯ ಸಿಸಿ ಟಿವಿಯಲ್ಲಿ ನಡೆದ ವಿಡಿಯೋ ಇದು.

ಹಾಗೇ ಅಂಗಡಿ ಮತ್ತು ಹೋಟೇಲ್ ಅಂಗಡಿಗಳಲ್ಲಿ ನುಗ್ಗಿ ದೌರ್ಜನ್ಯ ಮಾಡುವ ಮಂಗಳ ಮುಖ, ಕೇಳಿದಷ್ಟು ಹಣ ನೀಡದಿದ್ರೆ ಕ್ಯಾಷ್ ಕೌಂಟರ್ ಗೆ ನುಗ್ಗಿ ದಾಂದಲೆ. ಕೇಳಲಾಗದಂತ ಬೈಗುಳ ಬೈತಾರೆ ಮತ್ತು ಗುಪ್ತಾಂಗಗಳನ್ನು ತೋರಿಸಿ ಅಸಭ್ಯ ವಾಗಿ ವರ್ತನೆಗಳನ್ನು ಮಾಡ್ತಾರೆ, ಅದಕ್ಕೂ ಜಗ್ಗದಿದ್ರೆ ಹೊಡ್ತಾ ಕೊಡ್ತಾರೆ.

ಪ್ರತಿ ವಾರದ ಶುಕ್ರವಾರ, ಮಂಗಳವಾರ ಬಂತಂದ್ರೆ ಬಳ್ಳಾರಿ ನಗರದಲ್ಲಿನ ಜನರು ಜೀವ ಕೈಯಲ್ಲಿ ಹಿಡಿಯು ವ್ಯಾಪಾರುಗಳು, ಇಷ್ಟೆಲ್ಲಾ ನಡಿತಿದ್ರು ಮೌನಕ್ಕೆ ಶರಣಾಗಿರುವ ಬಳ್ಳಾರಿ ಪೋಲಿಸ್ರು, Conclusion:ಇಂತ ಕೆಲಸ ಮಾಡುತ್ತಿರುವ ಮಂಗಳಮುಖಿಯರಿಗೆ ಶಿಕ್ಷೆಗಳನ್ನು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.