ETV Bharat / state

ಅನರ್ಹ ಶಾಸಕ ಆನಂದಸಿಂಗ್​ರ ಪಕ್ಷಾಂತರ ಪರ್ವಕ್ಕೆ ಮತದಾರರು ಏನಂತಾರೆ?

author img

By

Published : Nov 21, 2019, 5:20 PM IST

ಅನರ್ಹ ಶಾಸಕ ಆನಂದ್​​ ಸಿಂಗ್​​ ಅವರ ಪಕ್ಷಾಂತರದ ಕುರಿತು ಸ್ಥಳೀಯ ಜನರು ಈ ಬಾರಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ಆನಂದ್​​ ಸಿಂಗ್​​​ರ ಕುರಿತಾಗಿ ಮತದಾರರ ಅಭಿಪ್ರಾಯ ಹೀಗಿದೆ.

ಮತದಾರರ ವಿರೋಧ

ಬಳ್ಳಾರಿ: ಅನರ್ಹ ಶಾಸಕ ಆನಂದಸಿಂಗ್ ಅವರ ಪಕ್ಷಾಂತರ ಪರ್ವಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಅಗಸೆಕಟ್ಟೆ ಮೇಲೆ ಕುಳಿತ ಆ ಯುವಜನರನ್ನು ಮಾತಿಗೆಳೆದಾಗ, ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿದ್ದ ಆನಂದಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ‌ ಬಂದ್ರು. ಆದರೂ ಕೂಡ ನಾವೆಲ್ಲ ಅವರನ್ನ ಬೆಂಬಲಿಸಿದೆವು. ಆದರೀಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಒಂದೇ ವರ್ಷದಲ್ಲಿ ಈ ರೀತಿಯಾಗಿ ಪಕ್ಷಾಂತರ ಮಾಡಿದರೆ ಹೇಗೆ.‌ ಅವರ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ರೆ, ಅವರ ಸ್ವಾರ್ಥಕ್ಕಾಗಿ ತಮ್ಮ‌ ಶಾಸಕ‌ ಸ್ಥಾನಕ್ಕೆ‌ ರಾಜೀನಾಮೆ ಕೊಟ್ಟಿದ್ದಾರೆ. ಅವರು ಈ ಭಾಗದ ಮತದಾರರ ಬೇಡಿಕೆ ಈಡೇರಿಸುವಲ್ಲಿ ಬಹುತೇಕ ವಿಫಲರಾಗಿದ್ದಾರೆ ಎಂದು ಮತದಾರ ಪ್ರಭುಗಳು ದೂರಿದ್ದಾರೆ.

ಆನಂದಸಿಂಗ್ ಅವರ ಪಕ್ಷಾಂತರದ ಕುರಿತು ಸ್ಥಳೀಯರು ಅಭಿಪ್ರಾಯ

ಐಎಸ್ ಆರ್ ಸಕ್ಕರೆ‌ ಕಾರ್ಖಾನೆ ಮುಚ್ಚಿಸಿದರು ಆನಂದಸಿಂಗ್ :

ಹೊಸಪೇಟೆ ನಗರದ ರೈಲು‌ ನಿಲ್ದಾಣದ ರಸ್ತೆಯಲ್ಲಿ ಅನರ್ಹ ಶಾಸಕ ಆನಂದ ಸಿಂಗ್ ಅವರು ಬೃಹತ್ ಪ್ಯಾಲೆಸ್ ಅನ್ನೇ ಕಟ್ಟಿಸಿದ್ದಾರೆ. ಆ ಪ್ಯಾಲೇಸ್‌ನ ಬಳಿ ಈ ಸಕ್ಕರೆ ಕಾರ್ಖಾನೆ ಹೊರಸೂಸುವ ಹೊಗೆ ಮತ್ತು ಧೂಳು ಹೋಗುತ್ತೆ ಎಂಬ ಕಾರಣವೊಡ್ಡಿ, ಆ ಸಕ್ಕರೆ‌ ಕಾರ್ಖಾನೆಯನ್ನೇ ಮುಚ್ಚಿಸಿದ್ರು.‌ ಅಲ್ಲದೇ, ಕಬ್ಬು‌ ಬೆಳೆಗಾರರಿಗೆ ನಿವೇಶನ ಕಲ್ಪಿಸುವ ಭರವಸೆಯನ್ನೂ‌ ಕೂಡ ನೀಡಿದ್ರು. ಈವರೆಗೂ ಆ ಭರವಸೆ ಈಡೇರಿಲ್ಲ. ಇಂತಹ ಶಾಸಕರು ನಮಗೆ ಬೇಕಾ ಎಂದು ಮತದಾರರು ಪ್ರಶ್ನಿಸಿದ್ದಾರೆ.

Intro:ಅನರ್ಹ ಶಾಸಕ ಆನಂದಸಿಂಗ್ ರ ಪಕ್ಷಾಂತರ ಪರ್ವಕ್ಕೆ ಮತದಾರರ ವಿರೋಧ!
ಬಳ್ಳಾರಿ: ಅನರ್ಹ ಶಾಸಕ ಆನಂದಸಿಂಗ್ ಅವರ ಪಕ್ಷಾಂತರ ಪರ್ವಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಅಗಸೆಕಟ್ಟೆ ಮೇಲೆ ಕುಳಿತ ಆ ಯುವಜನರನ್ನು ಈ ಟಿವಿ ಭಾರತ ಮಾತಿಗೆಳೆದಾಗ, ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಬಿಜೆಪಿಯಲ್ಲಿದ್ದ ಆನಂದಸಿಂಗ್ ಅವ್ರು ಕಾಂಗ್ರೆಸ್ ಪಕ್ಷಕ್ಕೆ‌ ಬಂದ್ರು. ಆದರೂ ಕೂಡ ನಾವೆಲ್ಲ ಅವರನ್ನ ಬೆಂಬಲಿಸಿದ್ದೇವು. ಆದರೀಗ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಒಂದೇ ವರ್ಷದಲ್ಲಿ
ಈ ರೀತಿಯಾಗಿ ಪಕ್ಷಾಂತರ ಮಾಡಿದ್ರೆ ಹ್ಯಾಂಗೆ.‌ ಅವರ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ರೆ, ಅವರ ಸ್ವಾರ್ಥಕ್ಕಾಗಿ ತಮ್ಮ‌ ಶಾಸಕ‌ ಸ್ಥಾನಕ್ಕೆ‌ ರಾಜೀನಾಮೆ ಕೊಟ್ಟಿದ್ದಾರೆ. ಅವರು ಈ ಭಾಗದ ಮತದಾರರ ಬೇಡಿಕೆ ಈಡೇರಿಸುವಲ್ಲಿ ಅನರ್ಹ ಶಾಸಕ ಆನಂದಸಿಂಗ್ ಅವ್ರು ಬಹುತೇಕ ವಿಫಲರಾಗಿದ್ದಾರೆಂದು ದೂರಿದ್ದಾರೆ ಅವರು.

Body:ಐಎಸ್ ಆರ್ ಸಕ್ಕರೆ‌ ಮುಚ್ಚಿದ್ರು ಆನಂದಸಿಂಗ್ : ಹೊಸಪೇಟೆ ನಗರದ ರೈಲು‌ ನಿಲ್ದಾಣದ ರಸ್ತೆಯಲ್ಲಿ ಅನರ್ಹ ಶಾಸಕ ಆನಂದ ಸಿಂಗ್ ಅವ್ರು ಬೃಹತ್ ಪ್ಯಾಲೇಸ್ ಅನ್ನೇ ಕಟ್ಟಿಸಿದ್ದಾರೆ.
ಆ ಪ್ಯಾಲೇಸ್‌ ನಲ್ಲಿ‌ ಈ ಸಕ್ಕರೆ ಕಾರ್ಖಾನೆ ಹೊರಸೂಸುವ ಹೊಗೆ ಮತ್ತು ಧೂಳು ಹೋಗುತ್ತೆ ಎಂಬ ಕಾರಣವೊಡ್ಡಿ ಆ ಸಕ್ಕರೆ‌ ಕಾರ್ಖಾನೆಯನ್ನೇ ಮುಚ್ಚಿಸಿದ್ರು.‌ ಅಲ್ಲದೇ, ಕಬ್ಬು‌ ಬೆಳೆಗಾರರಿಗೆ ನಿವೇಶನ ಕಲ್ಪಿಸುವ ಭರವಸೆಯನ್ನೂ‌ ಕೂಡ ನೀಡಿದ್ರು. ಈವರೆಗೂ ಆ ಭರವಸೆ ಈಡೇರಿಲ್ಲ. ಕಬ್ಬು ಬೆಳೆಗಾರರೊಂದಿಗೆ ಅವ್ರು ವರ್ತಿಸಿದ ಸರಿಯಾಗಿಲ್ಲ.
ಇಂತಹ ಶಾಸಕರು ನಮಗೆ ಬೇಕಾ ಎಂದು ನಾಗೇನಹಳ್ಳಿ ಗ್ರಾಮದ ಮಂಜುನಾಥ ಪ್ರಶ್ನಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_VIJAYANAGAR_BYELECTION_VSL_7203310

(ಬೈಟ್ : ಮಂಜುನಾಥ, ಕಬ್ಬು ‌ಬೆಳೆಗಾರ, ನಾಗೇನಹಳ್ಳಿ)

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.