ETV Bharat / state

ಪ್ರಯಾಣಿಕರಿಗೆ ಸಿಹಿ ಸುದ್ದಿ: ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್​ಗಳ ಪ್ರಯಾಣ ದರ ವಿಶೇಷ ವಿನಾಯಿತಿ - HOSPET TRAVEL RATE REDUCED

ಹೊಸಪೇಟೆಯಿಂದ ಬೆಂಗಳೂರು, ಹೈದರಾಬಾದ್, ಪಣಜಿ ಮತ್ತು ಮೈಸೂರಿಗೆ ಪ್ರಯಾಣ ಬೆಳೆಸುವ ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್​ ಬಸ್​ಗಳ ಪ್ರಯಾಣದಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.

ರಾಜಹಂಸ
ರಾಜಹಂಸ
author img

By

Published : Dec 16, 2020, 7:16 AM IST

ಹೊಸಪೇಟೆ: ಸಾರಿಗೆ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್​ ಬಸ್​ಗಳ ಪ್ರಯಾಣದಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗಿದೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಹೊಸಪೇಟೆಯಿಂದ ಬೆಂಗಳೂರು, ಹೈದರಾಬಾದ್, ಪಣಜಿ ಮತ್ತು ಮೈಸೂರಿಗೆ ಪ್ರಯಾಣ ಮಾಡುವ ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್​ ಬಸ್​ಗಳ ಪ್ರಯಾಣದಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

TRAVEL RATES OF NON AC SLEEPER BUSES REDUCED NEWS
ಪ್ರಯಾಣ ದರ ಕಡಿತ ಕುರಿತ ಪ್ರಕಟಣೆ

ಹೊಸಪೇಟೆ-ಬೆಂಗಳೂರು (ರಾಜಹಂಸ) 560 ರೂ., ಹೊಸಪೇಟೆ-ಹೈದ್ರಾಬಾದ್ (ನಾನ್/ಎಸಿ) 700ರೂ., ಹೊಸಪೇಟೆ- ಹೈದರಾಬಾದ್(ರಾಜಹಂಸ) 600 ರೂ., ಹೊಸಪೇಟೆ-ಪಣಜಿ(ನಾನ್/ಎಸಿ) 700 ರೂ., ಹೊಸಪೇಟೆ-ಮೈಸೂರು(ನಾನ್/ಎಸಿ) 750 ರೂ., ಹೊಸಪೇಟೆ-ಬೆಂಗಳೂರು(ನಾನ್/ಎಸಿ) 640 ರೂ., ನಿಗದಿಪಡಿಸಲಾಗಿದೆ. ಪ್ರಯಾಣಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.