ETV Bharat / state

ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿ ಪಶ್ಚಿಮ ತಾಲೂಕುಗಳ‌‌ ಪ್ರವಾಸ - ಕರ್ನಾಟಕದ 31 ನೇ ಜಿಲ್ಲೆಯಾಗಿ ಘೋಷಣೆಯಾದ ವಿಜಯನಗರ

ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕಿನ ಸಂಘ-ಸಂಸ್ಥೆಗಳ ಜನಪರ ಹೋರಾಟಗಾರರು, ಸ್ವಾಮೀಜಿ ಮತ್ತು ಮುಖಂಡರನ್ನು ಭೇಟಿಯಾಗಲು ವಾಹನಗಳ ಮೂಲಕ ತೆರಳಿದ್ದಾರೆ..

vijaynagar
ಹೊಸಪೇಟೆ
author img

By

Published : Dec 26, 2020, 11:55 AM IST

ಹೊಸಪೇಟೆ : ವಿಜಯನಗರ ಜಿಲ್ಲೆಯನ್ನು ಬೆಂಬಲಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಪಶ್ಚಿಮ ತಾಲೂಕುಗಳ ಪ್ರವಾಸ ಕೈಗೊಂಡಿದ್ದಾರೆ.

ವಿಜಯನಗರ ಜಿಲ್ಲೆ ಬೆಂಬಲಿಸಿ ಪ್ರವಾಸ..

ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕಿನ ಸಂಘ-ಸಂಸ್ಥೆಗಳ ಜನಪರ ಹೋರಾಟಗಾರರು, ಸ್ವಾಮೀಜಿ ಮತ್ತು ಮುಖಂಡರನ್ನು ಭೇಟಿಯಾಗಲು ವಾಹನಗಳ ಮೂಲಕ ತೆರಳಿದ್ದಾರೆ.

ಈ ವೇಳೆ ವಿಜಯನಗರ ಜಿಲ್ಲೆಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದಾರೆ. ವಿಜಯನಗರ ಜಿಲ್ಲೆ ರಚನೆಯಿಂದ ಪಶ್ಚಿಮ ತಾಲೂಕುಗಳ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ. ಇದನ್ನು ಬಳ್ಳಾರಿ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ವಿರೋಧವನ್ನು ಮಾಡಬಾರದು ಎಂದು ಹೋರಾಟಗಾರು ಆಗ್ರಹಿಸಿದ್ದಾರೆ.

ಮುಖಂಡರಾದ ತಾರಿಹಳ್ಳಿ ಹನುಮಂತಪ್ಪ, ಕೆ.ರಾಮಪ್ಪ, ರಾಮಪ್ಪ, ಪಿ ವಿ ವೆಂಕಟೇಶ್, ಗುಜ್ಜಲ ಗಣೇಶ, ನಿಂಬಗಲ್ ರಾಮಕೃಷ್ಣ, ರೇವಣ ಸಿದ್ದಪ್ಪ, ಬಿ ಟಿ ಮಂಜುನಾಥ ಇನ್ನಿತರರು ಈ ವೇಳೆ ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.