ETV Bharat / state

ಈಜಾಡುವ ವೇಳೆ ಕಾಣೆಯಾದ ಯುವಕ ಇನ್ನೂ ನಾಪತ್ತೆ

author img

By

Published : Jan 18, 2020, 6:21 PM IST

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ 07ರಿಂದ ಯುವಕ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆ.

The youth who missed while swimming never returned
ಈಜಾಡುವ ವೇಳೆ ಕಾಣೆಯಾದ ಯುವಕ ಇನ್ನೂ ನಾಪತ್ತೆ

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿ 07ರಿಂದ ಯುವಕ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆ.

ಕಾಣೆಯಾಗಿರುವ ಯುವಕನ ಹೆಸರು ವೀರೇಂದ್ರ ಕುಮಾರ್. ಸುಮಾರು 24 ವರ್ಷದ ವಯಸ್ಸಿನವನು. ಕಾಣೆಯಾಗಿರುವ ಪ್ರಕರಣವನ್ನು ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಕನ ಗುರುತು:

5.4 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದಾನೆ. ಜೊತೆಗೆ ಎಡಗೈ ಮೇಲೆ ಅಮ್ಮ, ಬಲಗೈ ತೋಳಿನ ಮೇಲೆ ಒಂದು ಚಾಕುವಿಗೆ ಎರಡು ಹಾವುಗಳು ಸುತ್ತಿಕೊಂಡಿರುವ ಹಚ್ಚೆ ಹಾಕಿಸಿಕೊಂಡಿದ್ದಾನೆ. ಜನವರಿ 7ರಂದು ಆರ್​ಟಿಒ ಕಚೇರಿ ಹತ್ತಿರವಿರುವ ಹೆಚ್ಎಲ್​ಸಿ ಕಾಲುವೆಯಲ್ಲಿ ಈಜಾಡುವ ವೇಳೆ ನೀರಿನಲ್ಲಿ ಮುಳುಗಿ ಹೋಗಿದ್ದು, ಕಾಣೆಯಾಗಿದ್ದಾನೆ ಎಂದು ದೂರು ದಾಖಲಾಗಿದೆ.

ಯುವಕ ಕಾಣೆಯಾದ ಸ್ಥಳದಲ್ಲಿ ಆತ ಧರಿಸಿದ್ದ ಬೂದು ಬಣ್ಣದ ಜಾಗಿಂಗ್ ಪ್ಯಾಂಟ್, ಬೂದು ಬಣ್ಣದ ಗೆರೆಗಳಿರುವ ಕೆಂಪುಬಣ್ಣದ ಟೀ ಶರ್ಟ್ ಲಭಿಸಿದೆ. ಈತ ಕನ್ನಡ, ಹಿಂದಿ ಭಾಷೆ ಮಾತನಾಡಬಲ್ಲನಾಗಿದ್ದಾನೆ.

Intro:ಯುವಕ ಕಾಣೆ.

ಬಳ್ಳಾರಿ ಜಿಲ್ಲಯೆ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 24 ವರ್ಷದ ವೀರೇಂದ್ರ ಕುಮಾರ್ ಎಂಬ ಯುವಕ ಜ.07 ರಿಂದ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ ಎಂದು ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌ Body:.

ಯುವಕನ ಚಹರೆ ಗುರುತು : 5.4 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಎಡಗೈ ಮೇಲೆ ಅಮ್ಮ ಎಂದು ಅಚ್ಚೆ, ಬಲಗೈ ತೋಳಿನ ಮೇಲೆ ಒಂದು ಚಾಕುವಿಗೆ ಎರಡು ಹಾವುಗಳು ಸುತ್ತಿಕೊಂಡಿರುವ ಹಚ್ಚೆ ಇರುತ್ತದೆ. ಅಂದು ಆರ್.ಟಿ.ಒ ಕಚೇರಿ ಹತ್ತಿರವಿರುವ ಹೆಚ್.ಎಲ್.ಸಿ ಕಾಲುವೆಯಲ್ಲಿ ಈಜಾಡುವ ಕಾಲಕ್ಕೆ ನೀರಿನಲ್ಲಿ ಮುಳುಗಿ ಹೋಗಿದ್ದು, ಕಾಣೆಯಾಗಿರುತ್ತಾನೆ ಎಂದು ದೂರು ದಾಖಲಾಗಿದೆ. ಯುವಕನ ಬೂದು ಬಣ್ಣದ ಜಾಗಿಂಗ್ ಪ್ಯಾಂಟ್, ಬೂದು ಬಣ್ಣದ ಗೆರೆಗಳಿರುವ ಕೆಂಪುಬಣ್ಣದ ಟೀ ಶರ್ಟ್ ಕಾಲುವೆಯ ಪ್ರದೇಶಲ್ಲಿ ಲಭ್ಯವಿರುತ್ತದೆ. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.