ETV Bharat / state

ಬಳ್ಳಾರಿಯಲ್ಲಿ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ

author img

By

Published : Dec 13, 2019, 5:45 PM IST

ಇಂದಿನಿಂದ ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ಪೊಲೀಸ್​ ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.

annual sporting event
ಬಳ್ಳಾರಿಯಲ್ಲಿ ಪೊಲೀಸ್​ ಇಲಾಖೆಯ ವಾರ್ಷಿಕ ಕ್ರೀಡಾಕೂಟ

ಬಳ್ಳಾರಿ: ನಗರದ ಜಿಲ್ಲಾ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಳ್ಳಾರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಚಾಲನೆ ನೀಡಿದರು.

ಬಳ್ಳಾರಿಯಲ್ಲಿ ಪೊಲೀಸ್​ ಇಲಾಖೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯಲ್ಲಿ ಪ್ರೋಟೋಕಾಲ್, ಬಂದೋಬಸ್ತ್, ಕ್ರೈಮ್ ಇವುಗಳಿಗೆಲ್ಲಾ ಸಮಯ ಇರುತ್ತೆ. ಆದರೆ ತಮ್ಮ ಕೌಟುಂಬಿಕ ಜೀವನಕ್ಕೆ ಸಮಯ ಇರುವುದಿಲ್ಲ. ಆದರೆ ಸಮಾಜದಲ್ಲಿನ ನಾಗರಿಕ ರು ಸುಖನಿದ್ರೆ ಮಾಡಲಿ ಎನ್ನುವ ತ್ಯಾಗ ಮತ್ತು ರಕ್ಷಣೆಯ ಪೊಲೀಸರ ಮನೋಭಾವಕ್ಕೆ ಧನ್ಯವಾದ ಹೇಳಿದರು.

ಪೊಲೀಸರು ಯಾವಾಗಲೂ ಒತ್ತಡದ ಮಧ್ಯೆಯೇ ಜೀವಿಸಬೇಕಾಗುತ್ತದೆ. ಇದರಿಂದ ಹೊರಬರಬೇಕಾದರೆ ಉತ್ತಮ ಹವ್ಯಾಸವನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಅತಿಯಾದ ಒತ್ತಡದಿಂದ ಮಾನಸಿಕ ಖಿನ್ನತೆಗೂ ಒಳಗಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಆರೋಗ್ಯಕರ ಹವ್ಯಾಸಗಳು ತಂಬಾ ಅವಶ್ಯಕ ಎಂದು ಪೊಲೀಸರಿಗೆ ಸಲಹೆ ನೀಡಿದರು.

Intro:ವಾರ್ಷಿಕ ಕ್ರೀಡಾಕೂಟಕ್ಕೆ ಡಿಸಿ ಎಸ್.ಎಸ್ ನಕುಲ್ ಅವರಿಂದ ಚಾಲನೆ..

ಜಿಲ್ಲೆಯ ಪೊಲೀಸ್ ಪೇದೆಗಳು, ಅಧಿಕಾರಿಗಳ ರಕ್ಷಣೆಯಿಂದ ಜನರಿಗೆ ಸುಖ ನಿದ್ದೆ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಜಿಲ್ಲೆಯ ಎಸ್.ಎಸ್ ನಕುಲ್ ತಿಳಿಸಿದರು.

Body:

ನಗರದ ಜಿಲ್ಲಾ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಬಳ್ಳಾರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಉದ್ಘಾಟನೆ ಮಾಡಿದರು.

ಕ್ರೀಡಾ ಜ್ಯೋತಿಯನ್ನು ಹಿಂದಿನ ವರ್ಷ ಚಾಂಪಿಯನ್ ಆದ ಪೊಲೀಸ್ ಪೇದೆ ಗಫೂರ್ ಡಿಸಿ ಎಸ್.ಎಸ್ ನಕುಲ್ ಅವರಿಗೆ ನೀಡಿದರು.

ನಂತರ ಡಿಸಿ ಎಸ್.ಎಸ್ ನಕುಲ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಪ್ರೋಟೋ ಕಾಲ್, ಬಂದೋಬಸ್ತಗೆ, ಕ್ರೈಮ್ ಇವುಗಳಿಗೆ ಸಮಯ ಇರುತ್ತೆ ಆದ್ರೇ ತಮ್ಮ ಕೌಟುಂಬಿಕ ಜೀವನದಲ್ಲಿ ಇರಲು ಅವರಿಗೆ ಸಮಯ ಕಡಿಮೆ ಇರುತ್ತದೆ ಆದ್ರೇ ಸಮಾಜದಲ್ಲಿನ ನಾಗರಿಕ ಸುಖ ನಿದ್ರೇ ಮಾಡಲಿ ಎನ್ನುವ ತ್ಯಾಗ ಮತ್ತು ರಕ್ಷಣೆಗೆ ಮಾಡುವ ತಮಗೆ ಧನ್ಯವಾದಗಳು ಎಂದು ಹೇಳಿದರು.

ಉತ್ತಮ ಹವ್ಯಾಸಗಳನ್ನು ಸಹ ಬೆಳೆಸಿಕೊಳ್ಳಬೇಕಾಗುತ್ತದೆ ಏಕೆಂದರೆ ನನ್ನ ( ಡಿಸಿ) ತರಬೇತಿಯಿಂದ ನೋಡ್ತಾ ಇದೀನಿ, ಪೊಲೀಸ್ ಪೇದೆಯಿಂದ ಹಿಡಿದು ಅಧಿಕಾರಿಗಳವರೆಗೆ ಕೆಲಸದ ಒತ್ತಡದಲ್ಲಿ ಇರುತ್ತಿರಾ ಇದರಿಂದ ಹೊರಬರಬೇಕಾದ್ರೇ ಉತ್ತಮ ಹವ್ಯಾಸ ಜೀವನದಲ್ಲಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಪೊಲೀಸ್ ಇಲಾಖೆಗೆ ತಿಳಿಸಿದರು.

ನಂತರ ಮಾತನಾಡಿದ ಎಸ್.ಎಸ್ ನಕುಲ್ ಅವರು
ಪೊಲೀಸ್ ಪೇದೆಗಳಿಂದ ಹಿಡಿದು ಪೊಲಿಸ್ ಅಧಿಕಾರಿಗಳವರೆಗೆ ಕೆಲಸ ಒತ್ತಡದಿಂದ ಮಾನಸಿಕವಾಗಿ ತೊಂದರೆಯನ್ನು ಅನುಭವಿಸುತ್ತಾರೆ ಅದಕ್ಕೆ ಪ್ರತಿಯಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

1500 ಮೀಟರ್ ಓಟಕ್ಕೆ ಎಸ್.ಎಸ್ ನಕುಲ್ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು‌
ಪ್ರಥಮಸ್ಥಾನ ಡಿ.ಎ.ಆರ್ ಆನಂದ್ ಕುಮಾರ್, ದ್ವೀತಿಯ ಸ್ಥಾನ ಹಂಪಿ ಠಾಣೆ ಹನುಮಂತ, ಗಾದಿಗನೂರು ಠಾಣೆ ಕೃಷ್ಣ ತೃತೀಯ ಸ್ಥಾನ ಪಡೆದುಕೊಂಡರು.

Conclusion:ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷೆ ಲಾವಣ್ಯ ಬಿ.ಎನ್‌, ಪೊಲೀಸ್ ಅಧೀಕ್ಷಕ ಸಿ.ಕೆ ಬಾಬಾ,
ಜಿಲ್ಲೆಯ ವಿವಿಧ ತಾಲೂಕಿನ ಸಿಪಿಐ, ಪಿಎಸ್ಐ ಗಳು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.