ETV Bharat / state

ಹೊಸಪೇಟೆಯಲ್ಲಿ ಕಾರ್ಮಿಕರಿಗಾಗಿ ಕ್ರೀಡಾ ಕೂಟ ಆಯೋಜನೆ

ನಗರದ ತಾಲೂಕು ಕ್ರೀಡಾಂಗಣದಲ್ಲಿ ಮೈನ್ಸ್ ಅಸೋಸಿಯೇಷನ್ ಕಾರ್ಮಿಕರಿಗಾಗಿ ಕ್ರೀಡಾ ಕೂಟವನ್ನು ಆಯೋಜನೆ ಮಾಡಿತ್ತು. ಈ ವೇಳೆ ಮಾತನಾಡಿದ ಮೈನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಸೂದನ್, ಕಾರ್ಮಿಕರ ಮನಸ್ಸಿಗೆ ನೆಮ್ಮದಿಯನ್ನು ‌ನೀಡುವುದಕ್ಕೆ ಈ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಮಿಕರಿಗಾಗಿ ಕ್ರೀಡಾ ಕೂಟ ಆಯೋಜನೆ
author img

By

Published : Oct 11, 2019, 7:38 PM IST

ಹೊಸಪೇಟೆ: ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ನಾವು ಸೃಜನಶೀಲರಾಗುತ್ತೇವೆ. ಕ್ರೀಡಾಕೂಟ ಆಯೋಜನೆ ಮಾಡುವುದರಿಂದ ಯುವಕರಲ್ಲಿ ಉತ್ಸಾಹ ಹೆಚ್ಚುತ್ತದೆ ಎಂದು ಮೈನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಸೂದನ್ ಹೇಳಿದ್ರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಪ್ರತಿ ವರ್ಷವೂ ಕಾರ್ಮಿಕರ ಹಿತ ಗಮನದಲ್ಲಿಟ್ಟುಕೊಂಡು ಇಂತಹ ಕ್ರೀಡಾ ಕೂಟಗಳನ್ನು ಮೈನ್ಸ್ ಅಸೋಸಿಯೇಷನ್ ಏರ್ಪಡಿಸುತ್ತದೆ.

ಕಾರ್ಮಿಕರಿಗಾಗಿ ಕ್ರೀಡಾ ಕೂಟ ಆಯೋಜನೆ

ಕೂಲಿ ಕಾರ್ಮಿಕರು ದಿನ ನಿತ್ಯವು ಕಂಪನಿಗಳಲ್ಲಿ ‌ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಕೆಲಸ ಬಿಟ್ಟರೆ ಬೇರೆ ‌ಪ್ರಪಂಚ ನೆನಪಾಗುವುದಿಲ್ಲ. ಪ್ರತಿ‌ನಿತ್ಯ ಕೆಲಸ ಮಾಡುವುದು ಎಂದರೆ ಎಲ್ಲ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ. ಅವರ ಮನಸ್ಸಿಗೆ ನೆಮ್ಮದಿ ‌ನೀಡುವುದಕ್ಕೆ ಎಲ್ಲಾ ಕಂಪನಿಗಳು ‌ಇಂತಹ‌ ಕಾರ್ಯಕ್ರಮ ಮಾಡುತ್ತಿರುತ್ತಾರೆ ಎಂದು ಮಧುಸೂದನ್ ಹೇಳಿದರು.

ಕೂಲಿ ಕಾರ್ಮಿಕರು ಕಂಪನಿ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುತ್ತಾರೆ. ಕಾರ್ಮಿಕ ವರ್ಗದ ಜನರು ಇಲ್ಲವಾದರೆ ತೊಂದರೆಯುಂಟಾಗುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕಂತಹ ಆಟಗಳನ್ನು ನಾವು ಏರ್ಪಡಿಸಿದ್ದೇವೆ. ಬ್ಯಾಡ್ಮಿಂಟನ್, ಗುಂಡು ಎಸೆತ, ಚೆಸ್ ನಂತಹ ಬುದ್ಧಿವಂತಿಕೆ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದು ಹೇಳಿದರು.

Intro: ಮೈನ್ಸ್ ಅಸೋಸಿಯೇಷನ್ ಶ್ರಮ ಜೀವಿಗಳಿಗೆ ಆಟದ ಪಂದ್ಯಾವಳಿ:
ಹೊಸಪೇಟೆ: ಜೀವನ ಪೂರ್ತಿ ಕೆಲಸವನ್ನು‌ ಮಾಡತ್ತಿರಬೇಕು. ನಾವು ಆಟವನ್ನು ಚಿಕ್ಕ ಮಕ್ಕಳಿದ್ದಾಗ ಬಾಲ್ಯದಲ್ಲಿ ಆಡಿದ ನೆನಪಾಗುತ್ತದೆ. ಕ್ರೀಡೆಗಳು ದೇಹಕ್ಕೆ ಮತ್ತು ಮನಸ್ಸಿಗೆ ಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಆಟಗಳನ್ನು ಆಡುವುದರಿಂದ ಸೃಜನ ಶೀಲರಾಗುತ್ತೇವೆ. ಕ್ರೀಡಾ ಕೂಟ ಕಾರ್ಯಕ್ರಮಗಳನ್ನು ಆಯೋಜಿನೆ ಮಾಡುವುದರಿಂದ ಯುವಕರಿಗೆ ಉತ್ಸಾಹ ಉಂಟಾಗುತ್ತದೆ ಎಂದು ಮೈನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿದರು.

Body:ನಗರದ ತಾಲೂಕ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ, ಬ್ಯಾಡ್ಮಿಂಟನ್ ಪಂಧ್ಯಾವಳಿಯನ್ನು ಪ್ರತಿ ವರ್ಷವೂ ಕಾರ್ಮಿಕರ ಗಮನದಲ್ಲಿಟ್ಟುಕೊಂಡು ಇಂತಹ ಕ್ರೀಡಾ ಕೂಟಗಳನ್ನು ಮೈನ್ಸ್ ಅಸೋಸಿಯೇಷನ್ ಏರ್ಪಡಿಸುತ್ತದೆ. ಕೂಲಿ ಕಾರ್ಮಿಕರು ದಿನ ನಿತ್ಯವು ಕಂಪನಿಗಳಲ್ಲಿ ‌ಕೆಲಸವನ್ನು‌ಮಾಡುತ್ತಿರುತ್ತಾರೆ. ಅವರಿಗೆ ಕೆಲಸ ಬಿಟ್ಟರೆ ಬೇರೆ ‌ಪ್ರಪಂಚ ನೆನಪಾಗುವುದಿಲ್ಲ. ಪ್ರತಿ‌ನಿತ್ಯವು ಕೆಲಸ ಮಾಡುವುದು ಎಂದರೆ ಎಲ್ಲ ವ್ಯಕ್ತಗಳಿಗೆ ಬೇಸರ ಉಂಟಾಗುತ್ತದೆ. ಅವರ ಮನಸ್ಸಿಗೆ ನೆಮ್ಮದಿಯನ್ನು ‌ನೀಡುವುದಕ್ಕೆ ಎಲ್ಲಾ ಕಂಪನಿಗಳು‌ಇಂತಹ‌ ಕಾರ್ಯಕ್ರಮ ಮಾಡುತ್ತಿರುತ್ತಾರೆ ಎಂದು ಹೇಳಿದರು.
ಕೂಲಿ ಕಾರ್ಮಿಕರು ಕಂಪನಿ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುತ್ತಾರೆ. ಕಾರ್ಮಿಕ ವರ್ಗದ ಜನರು ಇಲ್ಲವಾದರೆ ತೊಂದರೆಯುಂಟಾಗುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕಂತಹ ಆಟಗಳನ್ನು ನಾವು ಏರ್ಪಡಿಸಿದ್ದೇವೆ. ಬ್ಯಾಡ್ಮಿಂಟನ್, ಗುಂಡು ಎಸೆತ, ಚೆಸ್ ನಂತಹ ಬುದ್ಧಿವಂತಿಕೆ ಪಂದ್ಯಗಳನ್ನು ಬಡಿಸಲಾಗುತ್ತದೆ ಎಂದು ಹೇಳಿದರು.

Conclusion:KN_HPT_4_BADMINTON TOURNAMENT SPORTS VISUAL_KA10028
bite: ಮಧುಸೂದನ್ ಮೈನ್ಸ್ ಅಸೋಸಿಯೇಷನ್ ಹೊಸಪೇಟೆ
ಕೂಲಿ ಕಾರ್ಮಿಕರು ಪ್ರತಿ‌ದಿನ ಕೆಲಸವನ್ನು ‌ಮಾಡುತ್ತಿರುತ್ತಾರೆ. ಅವರಿಗೆ ಮನೆ‌ ಕೆಲಸ ಬಿಟ್ಟರೆ ಬೇರೆ ಯಾವುದೇ ಪ್ರಪಂಚ ನೆನಪಾಗುದಿಲ್ಲ.ಕಾರ್ಮಿಕರ ಮನಸ್ಸು ನೆಮ್ಮದಿಗೊಳಿಸುವುದಕ್ಲಾಗಿ ಇಂತಹ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.