ETV Bharat / state

ಸಿಎಎ ವಿರೋಧಿಸುವವರು ದೇಶದ್ರೋಹಿಗಳು.. ಶಾಸಕ ಜಿ. ಸೋಮಶೇಖರರೆಡ್ಡಿ

ಈ ಹಿಂದೆ ಪ್ರಚೋದನಕಾರಿ ಹೇಳಿಕೆ ಕೊಟ್ಟ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದರು.

author img

By

Published : Jan 15, 2020, 4:01 PM IST

ಶಾಸಕ ಸೋಮಶೇಖರರೆಡ್ಡಿ ,  Somashekhara reddy
ಶಾಸಕ ಸೋಮಶೇಖರರೆಡ್ಡಿ

ಬಳ್ಳಾರಿ: ನನ್ನ ದೇಶವನ್ನು ಪ್ರೀತಿಸೋರಿಗೆ‌ ನಾನು ಪ್ರಾಣ ಕೊಡುವೆ. ಆದರೆ, ದ್ವೇಷಿಸೋರರನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿಯ ಸತ್ಯನಾರಾಯಣ ಪೇಟೆ ಎಂಎಂಟಿಸಿ ಪಾರ್ಕ್‌ನಲ್ಲಿ ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಪ್ರತಿಭಟಿಸುವವರು ದೇಶದ್ರೋಹಿಗಳು. ಅದನ್ನ‌ ಬೆಂಬಲಿಸುವವರು ದೇಶಪ್ರೇಮಿಗಳು ಎಂದಿದ್ದಾರೆ.

ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ..

ಈ ಹಿಂದೆ ಪ್ರಚೋದನಕಾರಿ ಹೇಳಿಕೆ ಕೊಟ್ಟ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದರು.

ಬಳ್ಳಾರಿ: ನನ್ನ ದೇಶವನ್ನು ಪ್ರೀತಿಸೋರಿಗೆ‌ ನಾನು ಪ್ರಾಣ ಕೊಡುವೆ. ಆದರೆ, ದ್ವೇಷಿಸೋರರನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿಯ ಸತ್ಯನಾರಾಯಣ ಪೇಟೆ ಎಂಎಂಟಿಸಿ ಪಾರ್ಕ್‌ನಲ್ಲಿ ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಪ್ರತಿಭಟಿಸುವವರು ದೇಶದ್ರೋಹಿಗಳು. ಅದನ್ನ‌ ಬೆಂಬಲಿಸುವವರು ದೇಶಪ್ರೇಮಿಗಳು ಎಂದಿದ್ದಾರೆ.

ಬಿಜೆಪಿ ಶಾಸಕ ಜಿ.ಸೋಮಶೇಖರರೆಡ್ಡಿ..

ಈ ಹಿಂದೆ ಪ್ರಚೋದನಕಾರಿ ಹೇಳಿಕೆ ಕೊಟ್ಟ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದರು.

Intro:ನನ್ನ ದೇಶವನು ದ್ವೇಷಿಸೋರರನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ: ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ..!
ಬಳ್ಳಾರಿ: ನನ್ನ ದೇಶವನು ಪ್ರೀತಿಸೋರಿಗೆ‌ ನಾನು ಪ್ರಾಣ ಕೊಡುವೆ.
ಆದರೆ, ದ್ವೇಷಿಸೋರರನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಸಿಎಎ ವಿರೋಧಿ ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯ ಸತ್ಯನಾರಾಯಣ ಪೇಟೆ ಎಂಎಂಟಿಸಿ ಪಾರ್ಕ್ ನಲ್ಲಿಂದು ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿಎಎ ವಿರುದ್ದ ಪ್ರತಿಭಟಿಸುವವರು ದೇಶದ್ರೋಹಿಗಳು. ಅದನ್ನ‌ ಬೆಂಬಲಿ ಸುವವರು ದೇಶಪ್ರೇಮಿಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಚೋದನಕಾರಿ ಹೇಳಿಕೆ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ
ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ.
ಭಟ್ಕಳದ ಮದರಸಾಗೆ ಬಿಜೆಪಿ ಶಾಸಕರ ಹಾಗೂ ವಿಜಯನಗರ ಶಾಸಕ ಆನಂದಸಿಂಗ್ ಲೆಟರ್ ಹೆಡ್ ಅನ್ನು ದುರ್ಬಳಕೆ ಮಾಡಿಕೊಂಡು ಸೋಮಶೇಖರರೆಡ್ಡಿ ಪ್ರಚೋದನಕಾರಿ ಹೇಳಿಕೆ ವಿಚಾರ ಉಲ್ಲೇಖಿಸಿ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ.
Body:ಆ ಕುರಿತು ನನಗೂ ಮಾಹಿತಿ ತಿಳಿದು ಬಂದಿದೆ. ಯಾರೋ ಕಿಡಿಗೇಡಿಗಳು, ದೇಶದ್ರೋಹಿಗಳು ಈ ಕೆಲಸ ಮಾಡಿದ್ದಾರೆ. ಇಂಥವರ ವಿರುದ್ದ ನಾನೇನು ದೂರು ನೀಡುವುದಿಲ್ಲ, ಪೊಲೀ
ಸರೇ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ರು.
ಶಾಸಕ ಆನಂದಸಿಂಗ್ ಲೇಟರ್ ಹೆಡ್, ಸೀಲ್ ಸಿಗ್ನೇಚರ್ ಇದೆ. ವಿಳಾಸ ಮಾತ್ರ ನನ್ನದಿದೆ. ಪೊಲೀಸರು ಸುಮೋಟೋ ಪ್ರಕರಣ ದಾಖಲು ಮಾಡ್ತಾರೆ. ಆನಂದಸಿಂಗ್ ಸೀಲ್ ಸಿಗ್ನೇಚರ್ ಇರೋ ದ್ರಿಂದ ಆನಂದಸಿಂಗ್ ಪ್ರತಿಕ್ರಿಯೆ ನೀಡಬೇಕೆಂದ್ರು‌ ರೆಡ್ಡಿ.
ಸಂಕ್ರಾಂತಿ ರಂಗೋಲಿಯಲ್ಲಿ ಸಿಎಎ ಬರೆದಿರೋದು ಸಂತಸ ವಾಗಿದೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_MLA_SOMASHEKARREDY_BYTE_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.