ETV Bharat / state

ವಿಮ್ಸ್ ಆಸ್ಪತ್ರೆಯ ವೈದ್ಯರು, ನರ್ಸ್​ಗಳಿಗೇ ನೀಡಿಲ್ಲ ಮಾಸ್ಕ್​; ರೋಗಿಗಳ ಪಾಡು?! - No Mask vims Hospital Doctors bellary

ವಿಮ್ಸ್​ಗೆ ಬರುವ ರೋಗಿಗಳ ತಪಾಸಣೆ ಮಾಡುವ ವೈದ್ಯರಿಗೆ, ನರ್ಸ್​ಗಳಿಗ ಮಾಸ್ಕ್ ವಿತರಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವೈದ್ಯರೊಬ್ಬರು ದೂರವಾಣಿ ಮೂಲಕ ತಮ್ಮ ನೋವನ್ನು ಈಟಿವಿ ಭಾರತ ಪತ್ರಿನಿಧಿಯೊಂದಿಗೆ ಹೇಳಿಕೊಂಡಿದ್ದಾರೆ.

No Mask Wims Hospital Doctor, Nurse
ವಿಮ್ಸ್ ಆಸ್ಪತ್ರೆಯ ವೈದ್ಯರು,ನರ್ಸ್​ಗಳಿಗಿಲ್ಲ ಮಾಸ್ಕ್​
author img

By

Published : Mar 28, 2020, 9:07 PM IST

ಬಳ್ಳಾರಿ: ನಗರದ ವಿಮ್ಸ್​ಗೆ ಬರುವ ರೋಗಿಗಳ ತಪಾಸಣೆ ಮಾಡುವ ವೈದ್ಯರಿಗೆ, ನರ್ಸ್​ಗಳಿಗ ಮಾಸ್ಕ್​ಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವೈದ್ಯರೊಬ್ಬರು ದೂರವಾಣಿ ಮೂಲಕ ತಮ್ಮ ನೋವನ್ನು ಈಟಿವಿ ಭಾರತದೊಂದಿಗೆ ಹೇಳಿಕೊಂಡಿದ್ದಾರೆ.

No Mask Wims Hospital Doctor, Nurse
ವಿಮ್ಸ್ ಆಸ್ಪತ್ರೆಯ ವೈದ್ಯರು,ನರ್ಸ್​ಗಳಿಗಿಲ್ಲ ಮಾಸ್ಕ್​
ವಿಮ್ಸ್​​ನಲ್ಲಿ ಹೊರ ಮತ್ತು ಒಳರೋಗಿಗಳ ತಪಾಸಣೆ ಮಾಡುವ ಸಮಯದಲ್ಲಿ ವೈದ್ಯರಿಗೆ ಮಾಸ್ಕ್​​ಗಳ ಅವಶ್ಯಕತೆ ಇದೆ. ಆದರೆ ಎಂ.ಎಸ್​ ಆಡಳಿತ ಮಂಡಳಿ ಮಾಸ್ಕ್​ಗಳನ್ನು ನೀಡುತ್ತಿಲ್ಲ ಎಂದು ದೂರಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ದೃಷ್ಟಿಯಿಂದ ವೈದ್ಯರಿಗೆ ಮಾಸ್ಕ್ ನೀಡದೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.