ETV Bharat / state

ಹೊಸಪೇಟೆಯಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ - hospete ballary latest news

ಸವಿತಾ ಸಮಾಜದಿಂದ ದ್ವಿತೀಯ ವರ್ಷದ ಸವಿತಾ ಮಹರ್ಷಿ ಜಯಂತ್ಯುತ್ಸವ ಆಚರಣೆ ಮಾಡಲಾಗಿದ್ದು, ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಸವಿತಾ ಮಹರ್ಷಿಗಳ ಅದ್ದೂರಿ ಭಾವಚಿತ್ರ ಮೆರವಣಿಗೆ ಮಾಡಿದರು.

Savitha maharshi jayanti celebration in Hospete!
ಹೊಸಪೇಟೆಯಲ್ಲಿ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮ!
author img

By

Published : Feb 12, 2020, 12:01 PM IST

ಹೊಸಪೇಟೆ: ನಗರದಲ್ಲಿಂದು ಸವಿತಾ ಸಮಾಜದಿಂದ ದ್ವಿತೀಯ ವರ್ಷದ ಸವಿತಾ ಮಹರ್ಷಿ ಜಯಂತ್ಯುತ್ಸವ ಆಚರಣೆ ಮಾಡಲಾಯಿತು.

ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಸವಿತಾ ಮಹರ್ಷಿಗಳ ಅದ್ಧೂರಿ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಶಿಕ್ಷಣ ಇಲಾಖೆ ಅಧಿಕಾರಿ ಬಸವರಾಜ ಉಪನ್ಯಾಸ ನೀಡಿದರು.

ಹೊಸಪೇಟೆಯಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.