ETV Bharat / state

ಬೈಕ್ ಗಳು ಮುಖಾಮುಖಿ ಡಿಕ್ಕಿ: ಪೊಲೀಸ್ ಕಾನ್ಸ್​​ಟೇಬಲ್​ ಸಾವು - ಪೊಲೀಸ್ ಕಾನ್​​ಸ್ಟೇಬಲ್​ ಸಾವು

ನಿನ್ನೆ ರಾತ್ರಿ ಬೈಕ್ ಗಳ‌ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್​​ಟೇಬಲ್ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ.

Road accident Death of a Police Constable in Hosapete
ಬೈಕ್ ಗಳು ಮುಖಾಮುಖಿ ಡಿಕ್ಕಿ: ಪೊಲೀಸ್ ಕಾನ್​​ಸ್ಟೇಬಲ್​ ಸಾವು
author img

By

Published : Mar 16, 2021, 10:33 AM IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಿನ್ನೆ ರಾತ್ರಿ ಬೈಕ್ ಗಳ‌ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್​​ಟೇಬಲ್​ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಹೊಳಲು ಗ್ರಾಮದ ಶಿವಕುಮಾರ್ ಸ್ವಾಮಿ(41) ಮೃತಪಟ್ಟ ಪೊಲೀಸ್ ಕಾನ್ಸ್​​ಟೇಬಲ್. ಮತ್ತೊಬ್ಬ ಸವಾರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾನ್ಸ್​​ಟೇಬಲ್ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ವಿಷಕಾರಿ ಮದ್ಯ ಸೇವಿಸಿ ಮೂವರ ಸಾವು ಪ್ರಕರಣ : 6 ಮಂದಿ ಅರೆಸ್ಟ್​, ಇಬ್ಬರು ಕಾನ್ಸ್​​ಟೇಬಲ್​ ಸಸ್ಪೆಂಡ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.