ETV Bharat / state

ಗಣಿನಗರಿಯಲ್ಲಿ ಗಮನ ಸೆಳೆದ ರೂಟ್ಸ್ ಬ್ರೈನ್ ರೈನ್.. - ರೂಟ್ಸ್ ಬ್ರೈನ್ ರೈನ್ ಕಾರ್ಯಕ್ರಮ

ಇಂದು ನಗರದ ರೂಟ್ಸ್ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳು ವಿಜ್ಞಾನ, ಸಮಾಜ, ಗಣಿತ, ಪರಿಸರ ಸೇರಿ ನಾನಾ ವಿಷಯಗಳ ಬಗ್ಗೆ ವಸ್ತುಗಳ ಪ್ರದರ್ಶನ ನಡೆಯಿತು.

Pratibha karanji programme
author img

By

Published : Nov 15, 2019, 11:22 PM IST

ಬಳ್ಳಾರಿ : ನಗರದ ರೂಟ್ಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ರೂಟ್ಸ್ ಬ್ರೈನ್ ರೈನ್ (ಮೆದುಳು ಬೇರಿನ ಮಳೆ) ಕಾರ್ಯಕ್ರಮವು ವಿಶೇಷ ಗಮನ ಸೆಳೆಯಿತು.

ರೂಟ್ಸ್ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ..

ಇಂದು ನಗರದ ರೂಟ್ಸ್ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಶಿಕ್ಷಕರು ಹೊರ ತರುವಲ್ಲಿ ಹೆಚ್ಚಿನ ಶ್ರಮವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳು ವಿಜ್ಞಾನ, ಸಮಾಜ, ಗಣಿತ, ಪರಿಸರ ಸೇರಿ ನಾನಾ ವಿಷಯಗಳ ಬಗ್ಗೆ ವಸ್ತುಗಳ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ರೂಟ್ಸ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಂ.ಪ್ರಭಂಜನಕುಮಾರ್​, ಬಳ್ಳಾರಿ ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಕಾರ್ಯದರ್ಶಿ ಬಸ್ಸಿ ರೆಡ್ಡಿ, ರಮಜಾನ್, ಶಾಲೆಯ ಮುಖ್ಯ ಶಿಕ್ಷಕಿ ನಿರೂಪಮಾ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಸುಜಾತ, ಎಂ.ನಾರಾಯಣರಾವ್, ಎಂ.ಜಯಸಿಂಹ ಇದ್ದರು.

Intro:ಬಳ್ಳಾರಿ: ಎವಿ

ಗಣಿನಗರಿಯಲಿ ಗಮನ ಸೆಳೆದ ರೂಟ್ಸ್ ಬ್ರೈನ್ ರೈನ್
ಆ್ಯಂಕರ್: ಗಣಿನಗರಿ ಬಳ್ಳಾರಿಯ ರೂಟ್ಸ್ ಪಬ್ಲಿಕ್ ಶಾಲೆಯಲ್ಲಿಂದು ರೂಟ್ಸ್ ಬ್ರೈನ್ ರೈನ್ (ಮೆದುಳು ಬೇರಿನ ಮಳೆ) ಕಾರ್ಯಕ್ರಮವು ವಿಶೇಷ ಗಮನ ಸೆಳೆಯಿತು.
ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯನವ್ರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ವಿದ್ಯಾರ್ಥಿಗಳಲ್ಲಿ
ಹುದುಗಿರೊ ಪ್ರತಿಭೆಯನ್ನು ಶಿಕ್ಷಕರು ಹೊರತರುವಲ್ಲಿ ಹೆಚ್ಚಿನ ಶ್ರಮವಹಿಸಬೇಕು ಎಂದ್ರು.

Body:ಶಾಲೆಯಲ್ಲಿ ಪ್ರತಿಭಾ ಕಾರಂಜಿ ನಡೆಸಲಾಯಿತು. ನರ್ಸರಿ, ಎಲ್ ಕೆಜಿ- ಯುಕೆಜಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ವಿಜ್ಞಾನ, ಸಮಾಜ, ಗಣಿತ, ಪರಿಸರ ಸೇರಿ ನಾನಾ ವಿಷಯಗಳ
ಬಗ್ಗೆ ವಸ್ತುಗಳ ಪ್ರದರ್ಶನ ನಡೆಯಿತು.
ರೂಟ್ಸ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಂ.ಪ್ರಭಂಜನಕುಮಾರ, ಬಳ್ಳಾರಿ ಎಡೆಡ್ ಶಾಲೆಯ ಸಂಘದ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಕಾರ್ಯದರ್ಶಿ ಬಸ್ಸಿರೆಡ್ಡಿ, ರಮಜಾನ್, ಶಾಲೆಯ ಮುಖ್ಯಶಿಕ್ಷಕಿ ನಿರುಪಮ, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಸುಜಾತ, ಎಂ.ನಾರಾಯಣರಾವ್, ಎಂ.ಜಯಸಿಂಹ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_3_ROOTS_BRAIN_RAIN_NEWS_7203310

KN_BLY_3d_ROOTS_BRAIN_RAIN_NEWS_7203310

KN_BLY_3e_ROOTS_BRAIN_RAIN_NEWS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.