ETV Bharat / state

ಕಾರ್ಯನಿರ್ವಹಿಸದ ಥರ್ಮಲ್ ಸ್ಕ್ಯಾನರ್: ಕಾದು ಕುಳಿತ ಮತದಾರರು

ಇಂದು ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಆದ್ರೆ ಥರ್ಮಲ್ ಸ್ಕ್ಯಾನರ್ ಕಾರ್ಯನಿರ್ವಹಿಸದ ಪರಿಣಾಮ ಮತದಾನ ಮಾಡದೆ ಮತದಾರರು ಕಾದು ಕುಳಿತ ದೃಶ್ಯ ಕಂಡುಬಂದಿತು.

people waiting for vote due to problem of thermal scanner in ballary
ಥರ್ಮಲ್ ಸ್ಯ್ಕಾನರ್ ಸಮಸ್ಯೆಯಿಂದ ಕಾದು ಕುಳಿತ ಬಳ್ಳಾರಿ ಮತದಾರರು
author img

By

Published : Apr 27, 2021, 10:21 AM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದ್ರೆ ರೇಡಿಯೋ ಪಾರ್ಕ್ ಸರ್ಕಾರಿ ಪ್ರಾಥಮಿಕ ಶಾಲೆ- ವಾರ್ಡ್​​ ನಂಬರ್ 26, ಬೂತ್ ನಂಬರ್ 211ರಲ್ಲಿ ಥರ್ಮಲ್ ಸ್ಕ್ಯಾನರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮತಗಟ್ಟೆಯಲ್ಲಿ ಮತದಾರರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ.

ಥರ್ಮಲ್ ಸ್ಕ್ಯಾನರ್ ಸಮಸ್ಯೆಯಿಂದ ಕಾದು ಕುಳಿತ ಮತದಾರರು

ಈಟಿವಿ ಭಾರತದ ಪ್ರತಿನಿಧಿ, ಮತದಾನವೇಕೆ ನಡೆಯುತ್ತಿಲ್ಲ, ಹತ್ತರಿಂದ ಹದಿನೈದು ನಿಮಿಷಾಗಿದೆ ಎಂದು ಆ ಬೂತ್ ಅಧಿಕಾರಿಗೆ ಪ್ರಶ್ನೆ ಮಾಡಿದ್ದು, ಥರ್ಮಲ್ ಸ್ಕ್ಯಾನರ್‌ ಕೆಲಸ ಮಾಡುತ್ತಿಲ್ಲ. ಬ್ಯಾಟರಿ ತರಲು ಹೇಳಿರುವೆ. ಹಾಗಾಗಿ ಮತದಾನ ಪ್ರಕ್ರಿಯೆ ನಿಲ್ಲಿಸಿದ್ದೇವೆ. ಕೊರೊನಾ ಕಾರಣ ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಮತ್ತೊಂದು ಥರ್ಮಲ್ ಸ್ಕ್ಯಾನರ್ ತಂದು ಕೊಡಲು ತಿಳಿಸಿದ್ದೇವೆ ಎಂದರು.

ಇದನ್ನೂ ಓದಿ: ಬಳ್ಳಾರಿ ಪಾಲಿಕೆ ಚುನಾವಣೆ: ಕಾಂಗ್ರೆಸ್​ ಮುಖಂಡರಿಂದ ಮತದಾನ

ಇನ್ನು ಈ ಬೂತ್​​ನಲ್ಲಿ ಮತದಾನ ಮಾಡಲು ಬಂದ ಮತದಾರು ಬಿಸಿಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.