ETV Bharat / state

ಕುಡತಿನಿ ಬಿಟಿಪಿಎಸ್ ಪ್ಲ್ಯಾಂಟ್​ನಲ್ಲಿ ಭಾರಿ ಸ್ಫೋಟ : ಮೂವರಿಗೆ ಗಂಭೀರ ಗಾಯ - oxygen explosion at Bellary thermal power station power plant

ಘಟನಾ ಸ್ಥಳಕ್ಕೆ ಬಿಟಿಪಿಎಸ್ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ..

Oxygen explosion in Bellary thermal power station power plant
ಕುಡತಿನಿ ಬಿಟಿಪಿಎಸ್ ಪ್ಲ್ಯಾಂಟ್​ನಲ್ಲಿ ಭಾರಿ ಸ್ಫೋಟ
author img

By

Published : Mar 19, 2022, 11:43 AM IST

Updated : Mar 19, 2022, 12:28 PM IST

ಬಳ್ಳಾರಿ : ಸಮೀಪದ ಕುಡತಿನಿ ಬಳಿಯ ಬಳ್ಳಾರಿ ಥರ್ಮಲ್​ ಪವರ್​ ಸ್ಟೇಷನ್​ ವಿದ್ಯುತ್ ಸ್ಥಾವರದ ಆಕ್ಸಿಜನ್ ಪ್ಲ್ಯಾಂಟ್​ನಲ್ಲಿ ಶುಕ್ರವಾರ ರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

ಶುಕ್ರವಾರ ರಾತ್ರಿ ಆಕ್ಸಿಜನ್ ಫಿಲ್ಲಿಂಗ್ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸ್ಫೋಟವಾಗಿದೆ. ಸ್ಫೋಟದಿಂದ ಬೆಂಕಿ ಹೊತ್ತಿ ಉರಿದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಡತಿನಿ ಬಿಟಿಪಿಎಸ್ ಪ್ಲ್ಯಾಂಟ್​ನಲ್ಲಿ ಭಾರಿ ಸ್ಫೋಟ

ಘಟನಾ ಸ್ಥಳಕ್ಕೆ ಬಿಟಿಪಿಎಸ್ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿ: 8ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ

Last Updated : Mar 19, 2022, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.