ETV Bharat / state

ಬಳ್ಳಾರಿ, ವಿಜಯನಗರದಲ್ಲಿ ಮುಂದಿನ 5 ದಿನಗಳ ಕಾಲ ಮಳೆ

author img

By

Published : Jun 2, 2021, 9:49 AM IST

Updated : Jun 2, 2021, 10:27 AM IST

ಇಂದಿನಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

bellary
ಬಳ್ಳಾರಿ

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

bellary
ಹವಾಮಾನ ವರದಿ

ಜೂನ್ 2ರಂದು: ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-0, ಹಗರಿಬೊಮ್ಮನಹಳ್ಳಿ-0, ಹರಪನಹಳ್ಳಿ-0, ಹೊಸಪೇಟೆ-0, ಕೂಡ್ಲಿಗಿ -0, ಸಂಡೂರು-0, ಸಿರುಗುಪ್ಪ -0 ಮಿಲಿ‌ ಮೀಟರ್​​ ಮಳೆಯಾಗಲಿದೆ.

ಜೂನ್ 3ರಂದು: ಬಳ್ಳಾರಿ ತಾಲೂಕಿನಲ್ಲಿ-0.1, ಹಡಗಲಿ-22, ಹಗರಿಬೊಮ್ಮನಹಳ್ಳಿ-5.4, ಹರಪನಹಳ್ಳಿ-20.4, ಹೊಸಪೇಟೆ-6.5, ಕೂಡ್ಲಿಗಿ- 7.4, ಸಂಡೂರು-8.4, ಸಿರುಗುಪ್ಪ-3.2 ಮಿಲಿ‌ ಮೀಟರ್ ಮಳೆಯಾಗಲಿದೆ.

ಜೂನ್ 4ರಂದು: ಬಳ್ಳಾರಿ ತಾಲೂಕಿನಲ್ಲಿ-14.4, ಹಡಗಲಿ-0.8, ಹಗರಿಬೊಮ್ಮನಹಳ್ಳಿ-0.3, ಹರಪನಹಳ್ಳಿ-3.3, ಹೊಸಪೇಟೆ-0, ಕೂಡ್ಲಿಗಿ-33.6, ಸಂಡೂರು -14.7, ಸಿರುಗುಪ್ಪ-2.3 ಮಿಲಿ‌ ಮೀಟರ್ ಮಳೆಯಾಗಲಿದೆ.

ಜೂನ್ 5ರಂದು: ಬಳ್ಳಾರಿ ತಾಲೂಕಿನಲ್ಲಿ-0.1, ಹಡಗಲಿ-1.2, ಹಗರಿಬೊಮ್ಮನಹಳ್ಳಿ-0.4, ಹರಪನಹಳ್ಳಿ-3.9, ಹೊಸಪೇಟೆ-0.4, ಕೂಡ್ಲಿಗಿ- 1.4, ಸಂಡೂರು-2.8, ಸಿರುಗುಪ್ಪ-0 ಮಿಲಿ‌ ಮೀಟರ್ ಮಳೆಯಾಗಲಿದೆ.

ಜೂನ್ 6ರಂದು: ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-0, ಹಗರಿಬೊಮ್ಮನಹಳ್ಳಿ-0, ಹರಪನಹಳ್ಳಿ-0, ಹೊಸಪೇಟೆ -0, ಕೂಡ್ಲಿಗಿ-0, ಸಂಡೂರು- 0, ಸಿರುಗುಪ್ಪ-0 ಮಿಲಿ‌ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

Last Updated : Jun 2, 2021, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.