ETV Bharat / state

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾಗೇಂದ್ರ - ballary latest news

ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಕಳೆದೆರಡು ದಿನಗಳಿಂದ ನಾಗಲೋಟವಾಗಿ ಪ್ರತ್ಯಕ್ಷರಾಗಿ ಜನಸೇವೆಗೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮುಂದಾಗಿದ್ದಾರೆ.

Nagendra involve himself in developmental work
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾಗೇಂದ್ರ
author img

By

Published : Jan 10, 2020, 12:23 PM IST

ಬಳ್ಳಾರಿ: ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಮತ್ತು ಕೌಲ್​ ಬಜಾರ್​ನ 23ನೇ ಮತ್ತು 32ನೇ ವಾರ್ಡ್​ನಲ್ಲಿ ಶಾಸಕರ ನಿಧಿ ಮತ್ತು ಮಹಾನಗರ ಪಾಲಿಕೆಯ ನಿಧಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಚಾಲನೆ ನೀಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾಗೇಂದ್ರ

ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಕಳೆದೆರಡು ದಿನಗಳಿಂದ ನಾಗಲೋಟವಾಗಿ ಪ್ರತ್ಯಕ್ಷರಾಗಿ ಜನಸೇವೆಗೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮುಂದಾಗಿದ್ದಾರೆ.

ಶಾಸಕ ನಾಗೇಂದ್ರ ಅಭಿಮಾನಿಗಳು ರೇಡಿಯೋ ಪಾರ್ಕ್ ಸರ್ಕಲ್​​ನಲ್ಲಿ ಪಟಾಕಿ ಹಚ್ಚಿದರು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಾಗರಾಜ್, ಮುಂಡರಗಿ ನಾಗರಾಜ್ ಮತ್ತು ನೂರಾರು ಯುವಕರು ಹಾಜರಿದ್ದರು.

Intro:kn_bly_02_090120_mlablyruralnews_ka10007

ಗ್ರಾಮಾಂತರ ಪ್ರದೇಶದಲ್ಲಿ ಶಾಸಕ ನಾಗೇಂದ್ರ ವಿವಿಧ ಕಾಮಗಾರಿ ಚಾಲನೆ.

ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶಕ್ಕೆ ಕಳೆದ ಎರಡು ದಿನಗಳಿಂದ ನಾಗಲೋಟವಾಗಿ ಪ್ರತ್ಯಕ್ಷರಾಗಿ ಜನರ ಸೇವೆಗಳಿಗೆ ಮುಂದಾದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ

Body:.‌

ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ಮತ್ತು ಕೌಲಬಜಾರ್ ನ 23ನೇ ಮತ್ತು 32ನೇ ವಾರ್ಡ್ ನಲ್ಲಿ ಶಾಸಕರ ನಿಧಿ ಮತ್ತು ಮಹಾನಗರ ಪಾಲಿಕೆಯ ನಿಧಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಳೆದ ಎರಡು ದಿನಗಳಿಂದ ಶಾಸಕ ನಾಗೇಂದ್ರ ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಿಎಎ ಮತ್ತು ಎನ್.ಆರ್.ಸಿ ಯ ಪ್ರಚೋದನಾಕಾರಿ ಹೇಳಿಕೆ ಪತ್ರಿಕಾಗೋಷ್ಠಿ, ರೇಡಿಯೋ ಪಾರ್ಕ್ ನ ಯುವಕರ ಕ್ರಿಕೆಟ್‌ ಪಂದ್ಯಾವಳಿ ಚಾಲನೆ, ರೇಡಿಯೋ ಪಾರ್ಕ್ ಮತ್ತು ಕೌಲಬಜಾರ್ ಭೂಮಿ ಪೂಜೆಗಳನ್ನು ಮಾಡಿದ ಶಾಸಕ ನಾಗೇಂದ್ರ ಈ ಕೆಲಸವನ್ನು ಬಹಳ ದಿನಗಳ ನಂತರ ಮಾಡಿದ್ದು ವಿಭಿನ್ನವಾಗಿದೆ.

ಶಾಸಕ ನಾಗೇಂದ್ರ ಅಭಿಮಾನಿಗಳು ರೇಡಿಯೋ ಪಾರ್ಕ್ ಸರ್ಕಲ್‌ ನಲ್ಲಿ ಪಟಾಕಿ ಹಚ್ಚಿದರು. ಇನ್ನು ಕಾಂಗ್ರೆಸ್ ಮುಖಂಡ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ನಾಗರಾಜ್ ಮನೆಗೆ ಬೇಟಿ ನೀಡಿದರು.

Conclusion:ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಾಗರಾಜ್, ಮುಂಡರಗಿ ನಾಗರಾಜ್ ಮತ್ತು ನೂರಾರು ಯುವಕರು ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.