ಹೊಸಪೇಟೆ: ಹಗರಿಬೊಮ್ಮನಹಳ್ಳಿಯಲ್ಲಿ ಪತಿಯೊಬ್ಬ ವೇಲ್ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಮನ್ಸೂರಾ ನೂರ್ ಆಸ್ಮಾ(30) ಕೊಲೆಯಾದ ಗೃಹಿಣಿ. ಪತಿ ಬಲ್ಲಾಹುಣ್ಸಿಯ ಶಫಿ ಕೊಲೆ ಮಾಡಿದ ಪತಿ. ಕೊಲೆ ಮಾಡಿ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮನ್ಸೂರಾ ನೂರ್ ಆಸ್ಮಾ ಕುಟುಂಬದವರು ವರದಕ್ಷಿಣೆ ಕಿರುಕುಳಕ್ಕೆ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ.