ETV Bharat / state

ಸಿ.ಎಂ.ಇಬ್ರಾಹಿಂಗೆ ಈಗ ಜ್ಞಾನೋದಯವಾಗಿದೆ: ಶಾಸಕ ಸೋಮಶೇಖರ್​ ರೆಡ್ಡಿ ವ್ಯಂಗ್ಯ - ಮೂರು ದಿನಗಳ ಕಾಲ ಹಂಪಿ ಉತ್ಸವ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡ ತಂದಾದರೂ ಸರಿ ಹಂಪಿ ಉತ್ಸವವನ್ನು ಮೂರು ದಿನಗಳ ಕಾಲ ಮಾಡುತ್ತೇವೆ ಎಂದು ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಶಾಸಕ ಜಿ.ಸೋಮಶೇಖರ್ ರೆಡ್ಡಿ
author img

By

Published : Oct 28, 2019, 9:12 PM IST

ಬಳ್ಳಾರಿ‌: ಟಿಪ್ಪು ಜಯಂತಿಯ ಬಗ್ಗೆ ಸಿ.ಎಂ.ಇಬ್ರಾಹಿಂಗೆ ಈಗ ಜ್ಞಾನೋದಯವಾಗಿದೆ ಎಂದು ಬಳ್ಳಾರಿ‌ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ

ಮುಸ್ಲಿಂರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಂರಲ್ಲಿ ಈ ಸಂಪ್ರದಾಯವೇ ಇಲ್ಲ ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್​, ಇಬ್ರಾಹಿಂಗೆ ಈಗ ಜ್ಞಾನೋದಯವಾಗಿದೆ. ಈಗ ತಮ್ಮ ತಪ್ಪನ್ನು ತಿದ್ದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಹಂಪಿ ಉತ್ಸವ ಮೂರು ದಿನ ಮಾಡುತ್ತೇವೆ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡ ತಂದಾದರೂ ಸರಿ ಹಂಪಿ ಉತ್ಸವವನ್ನು ಮೂರು ದಿನಗಳ ಕಾಲ ಮಾಡುತ್ತೇವೆ ಎಂದು ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಸರ್ಕಾರದಲ್ಲಿ ಹಣವಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಂಶೋಧನಾ ವಿದ್ಯಾರ್ಥಿಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದಕ್ಕೆ ಪ್ರಕ್ರಿಯೆ ನೀಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸರ್ಕಾರದಲ್ಲಿ 36 ಸಾವಿರ ಕೋಟಿ ಇದೆ. ಅದರಲ್ಲಿ ಶೇ. 24ರಷ್ಟು ಹಣ ಎಸ್​​ಸಿ ಮತ್ತು ಎಸ್​​ಟಿ ವಿದ್ಯಾರ್ಥಿಗಳಿಗೆ ಮೀಸಲಿದೆ. ಇದಕ್ಕೆ ಸಂಬಂಧಿಸಿದಂತೆ ಗೋವಿಂದ ಕಾರಜೋಳ ಅವರೊಂರಿಗೆ ಮಾತನಾಡುತ್ತೇನೆ ಎಂದರು.

Intro:
ಟಿಪ್ಪು ಜಯಂತಿಯ ಬಗ್ಗೆ ಸಿಎಂ ಇಬ್ರಾಹಿಂ ಗೆ ಈಗ ಜ್ಞಾನೋದಯವಾಗಿದೆ ಎಂದು ಬಳ್ಳಾರಿ‌ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ವ್ಯಂಗವಾಗಿದರು‌

Body:.

ಬಳ್ಳಾರಿ ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ವಿಜಯಪುರ ದಲ್ಲಿ ಸಿಎಂ ಇಬ್ರಾಹಿಂ ಅವರು ಮುಸ್ಲಿಂ ಸಮುದಾಯದಲ್ಲಿ ಜಯಂತಿ ಸಂಪ್ರದಾಯವಿಲ್ಲ, ನಮ್ಮಲ್ಲಿ ಮೂರ್ತಿ ಪೂಜೆ ಇಲ್ಲ, ಟಿಪ್ಪು ಜಯಂತಿ ಆಚರಣೆ ಮಾಡಿದ ರೀತಿಯೇ ತಪ್ಪು ಎಂದು ಈಗ ಸಿ.ಎಂ ಇಬ್ರಾಹಿಂಗೆ ಜ್ಞಾನೋದಯವಾಗಿದೆ ಈಗ ತಪ್ಪು ತಿದ್ದುಕೊಳ್ಳುತ್ತಿದ್ದಾರೆ ಮಾಡಿಕೊಳ್ಳಲಿ ಪರವಾಗಿಲ್ಲ ಎಂದು ಜಿ.ಸೋಮಶೇಖರ ರೆಡ್ಡಿ ವ್ಯಂಗ್ಯ ವಾಡಿದರು.

ಹಂಪಿ ಉತ್ಸವ ಮೂರು ದಿನ ಮಾಡುತ್ತೆವೆ :-

ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಡ ತಂದು ಆದ್ರ ಸಹ ಹಂಪಿ ಉತ್ಸವ ವನ್ನು ಮೂರು ದಿನಗಳ ಕಾಲ ಮಾಡುತ್ತೆವೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು. ಕರ್ನಾಟಕ ರಾಜ್ಯೋತ್ಸವ ದಿನಾಚರಣೆಗೆ ಲಕ್ಷ್ಮಣ ಸವದಿ ಅವರು ಧ್ವಜಾರೋಹಣ ಮಾಡಲು ಆಗಮಿಸಿದಾಗ ಅವರಿಗೆ ಮತ್ತೆ ಮನವಿ ಮಾಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೇಳಿ ಮೂರು ದಿನ ಹಂಪಿ ಉತ್ಸವ ಮಾಡುತ್ತೆವೆ. ಈ ಬಾರಿ ಜನವರಲ್ಲಿ ಮಾಡುತ್ತೇವೆ ಮುಂದಿನ ವರ್ಷದಿಂದ ನವೆಂಬರ್ 3,4 ಮತ್ತು 5 ರಂದು ಹಂಪಿ ಉತ್ಸವ ಮಾಡುತ್ತೇವೆ ಎಂದು ಜಿ.ಸೋಮಶೇಖರ್ ರೆಡ್ಡಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರ್ಥಿ ವೇತನ:-

ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಕೂಗು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ನಡೆಯುತ್ತಿದೆ. ಅದಕ್ಕೆ ಪ್ರಕ್ರಿಯೆ ನೀಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸರ್ಕಾರದಲ್ಲಿ ಹಣವಿದೆ. ಎಸ್.ಟಿ ಮತ್ತು ಎಸ್.ಸಿ ವಿದ್ಯಾರ್ಥಿಗಳಿಗೆ ಬಜೆಟ್ ನಲ್ಲಿ ಪ್ರತ್ಯೇಕ ಹಣವಿದೆ. 36 ಸಾವಿರ ಕೋಟಿ ಇದೆ.ಅದರಲ್ಲಿ ಶೇಕಡ 24 ರಷ್ಟು ಹಣವನ್ನು ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಮೀಸಲು ಇದೆ ಎಂದು ಹೇಳಿದರು. ಅದಕ್ಕೆ ಸಂಭಂದಿಸಿದಂತೆ ಗೋವಿಂದ ಕಾರಜೋಳ ಅವರೊಂರಿಗೆ ಮಾತನಾಡುತ್ತೆನೆ ಎಂದು ತಿಳಿಸಿದರು.

Conclusion:ಈ ಸಮಯದಲ್ಲಿ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ , ಗುರುಲಿಂಗನಗೌಡ, ಗೋನಾಲ್ ರಾಜಶೇಖರ್ ಗೌಡ, ಮಣಿಪಾಲ್ ಮತ್ತು ಬಿಜೆಪಿಯ ಕಾರ್ಯಕರ್ತರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.