ETV Bharat / state

ಬೇವಿನ ಮರದಲ್ಲಿ ಬಂದ ಹಾಲು... ಜನರಲ್ಲಿ ಗರಿಗೆದರಿದ ಕುತೂಹಲ! - ಬೇವಿನ ಮರದಲ್ಲಿ ಹಾಲು

ಬಳ್ಳಾರಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ, ಬೇವಿನ ಮರದಲ್ಲಿ ಹಾಲು ಬರುತ್ತಿರುವುದು ಕಂಡು ಬಂದಿದೆ.

milk-from-neem-tree-in-bellary
ಬೇವಿನ ಮರದಲ್ಲಿ ಬಂದ ಹಾಲು
author img

By

Published : Jan 24, 2020, 8:34 PM IST

ಬಳ್ಳಾರಿ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ, ಬೇವಿನ ಮರದಲ್ಲಿ ಹಾಲು ಬರುತ್ತಿರುವುದು ಕಂಡು ಬಂದಿದೆ. ಕುತೂಹಲದಿಂದ ನೋಡುತ್ತಿದ್ದ ನೂರಾರು ವಿದ್ಯಾರ್ಥಿಗಳಿಗೆ ಈ ಕುರಿತು, ಉಪನ್ಯಾಸಕ ಡಾ. ಶ್ರೀನಿವಾಸಮೂರ್ತಿ ನಿಜ ಸಂಗತಿಯನ್ನು ತಿಳಿಸಿದ್ದಾರೆ. ಮರದಿಂದ ಬರುತ್ತಿರುವುದು ಹಾಲಲ್ಲ. ಅದು ನೈಸರ್ಗಿಕ ಮರಗಳಲ್ಲಿ ಇರುವ ಪ್ರಕ್ರಿಯೆಯಾಗಿದೆ ಎಂದು ವೈಜ್ಞಾನಿಕ ಕಾರಣ ತಿಳಿಸಿದ್ದಾರೆ.

ಬೇವಿನ ಮರದಲ್ಲಿ ಬಂದ ಹಾಲು

ಈ ಕುರಿತಾಗಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಬೇವಿನ ಮರದಲ್ಲಿ ಮೂರು ಕಾರಣದಿಂದ ಹಾಲು ಬರುತ್ತದೆ. ಒಂದು ಬೇವಿನ ಮರಕ್ಕೆ 50 ವರ್ಷವಾಗಿದ್ರೇ ಹಾಲು ಬರುತ್ತೆ ಹಾಗೂ ಎರಡು ಕೊಂಬೆಗಳ ಸೇರಿದ ಸ್ಥಳದಲ್ಲಿ ಹಾಲು ಬರುತ್ತದೆ. ಮತ್ತು ವಾತಾವಣರದಲ್ಲಿ ಹೆಚ್ಚು ಬದಲಾವಣೆ ಆದಾಗ, ಈ ರೀತಿಯ ನೈಸರ್ಗಿಕ ಕ್ರಿಯೆಯಾಗಿ ಹಾಲಿನ ರೂಪದ ದ್ರವ ಬರುತ್ತದೆ ಎಂದು ಮಾಹಿತಿ ನೀಡಿದರು. ಈ ಮೂಲಕ ಅಚ್ಚರಿಯಿಂದ ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ಇದೊಂದು ನೈಸರ್ಗಿಕ ಕ್ರಿಯೆ ಎನ್ನುವುದನ್ನ ಶಿಕ್ಷಕರು ತೋರಿಸಿ ಅವರಲ್ಲಿದ್ದ ಕುತೂಹಲ ತಣಿಸಿದರು.

Intro:kn_bly_03_240120_intreemilkrnews_ka10007

ಬೇವಿನ ಮರದಲ್ಲಿ ಹಾಲು ಪ್ರತ್ಯಕ್ಷ,
ವಿದ್ಯಾರ್ಥಿನಿಯರಿಗೆ ಉಪನ್ಯಾಸಕ ಡಾ.ಶ್ರೀನಿವಾಸ ಮೂರ್ತಿಯಿಂದ ವೈಜ್ಞಾನಿಕ ಕಾರಣ ತಿಳಿಸಿದರು.

ಬಳ್ಳಾರಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ನಲ್ಲಿ ಆವರಣದಲ್ಲಿ ಇಂದು ಬೇವಿನ ಮರದಲ್ಲಿ ಹಾಲು ಬರುತ್ತಿರುವುದನ್ನು ಕಂಡು ವಿದ್ಯಾರ್ಥಿನಿಯರು ಉಪನ್ಯಾಸಕರಿಗೆ ತಿಳಿಸಿದ್ದಾರೆ. ಅದು ಹಾಲುಅಲ್ಲ, ನೈಸರ್ಗಿಕ ಮರಗಳಲ್ಲಿ ಇರುವ ಪ್ರಕ್ರಿಯೆಯಾಗಿದೆ ಎಂದು ಉಪನ್ಯಾಸಕ ಡಾ.ಶ್ರೀನಿವಾಸಮೂರ್ತಿ ಶಾಲೆ ಮತ್ತು ಕಾಲೇಜ್ ನೂರಾರು ವಿದ್ಯಾರ್ಥಿನಿಯರಿಗೆ ವೈಜ್ಞಾನಿಕ ಕಾರಣ ತಿಳಿಸಿದ್ದಾರೆ

Body:.

ಈ ಸಮಯದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಬಾಲಕಿಯರ ಪದವಿಪೂರ್ವ ಕಾಲೇಜ್ ನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಯು. ಡಾ. ಶ್ರೀನಿವಾಸಮೂರ್ತಿ ಅವರು ಗಮನಿಸಿ ಇದು ವೈಜ್ಞಾನಿಕವಾಗಿ ಬೇವಿನ ಮರದಲ್ಲಿ ಮೂರು ಕಾರಣದಿಂದ ಹಾಲು ಬರುತ್ತದೆ. ಒಂದು ಬೇವಿನ ಮರಕ್ಕೆ 50 ವರ್ಷವಾಗಿದ್ರೇ ಮತ್ತೊಂದು ಎರಡು ಕೊಂಬೆಗಳ ಸೇರಿದ ಸ್ಥಳದಲ್ಲಿಯೇ ಹಾಲು ಬರುತ್ತದೆ ಮತ್ತು ವಾತಾವಣರದಲ್ಲಿ ಹೆಚ್ಚು ಬದಲಾವಣೆ ಆದ್ರೇ ಈ ರೀತಿಯ ನೈಸರ್ಗಿಕ ಕ್ರಿಯೆಯಾಗಿ ಹಾಲಿನ ರೂಪದ ದ್ರವ ಬರುತ್ತದೆ ಎಂದು ತಿಳಿಸಿದರು.

ಜಾನಪದ ಪ್ರಕಾರಗಳಲ್ಲಿ ದೈವಿ ವಿಚಾರಗಳಲ್ಲಿ ನಂಬಿಕೆ ಇರುತ್ತದೆ ಅದೇ ಬೇರೆ ಇದೇ ಬೇರೆ ಎಂದು ಹೇಳಿದರು.

Conclusion:ಒಟ್ಟಾರೆಯಾಗಿ ಕಾಲೇಜ್ ನ ಉಪನ್ಯಾಸಕರಿಂದ ವಿದ್ಯಾರ್ಥಿನಿಯರಿಗೆ ವೈಜ್ಞಾನಿಕ ಕಾರಣ ತಿಳಿಸಿ, ವೈಜ್ಞಾನಿಕ ಮನೋಭಾವನೆಯನ್ಮು ಮೂಡಿಸಿದ್ದು ವಿಶೇಷವಾಗಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.