ETV Bharat / state

ಉಚಿತ ಹಣ್ಣು, ತರಕಾರಿ ವಿತರಣೆ ಮಾಡಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ - distributing free fruit and vegetables

ಸಾರ್ವಜನಿಕರಿಗೆ ಉಚಿತವಾಗಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ತರಕಾರಿ, ಹಣ್ಣು, ಮತ್ತು ದಿನಸಿ ಕಿಟ್​ ವಿತರಣೆ ಮಾಡಿದರು.

Metropolitan Policy Commissioner distributing free fruit and vegetables
ಉಚಿತ ಹಣ್ಣು, ತರಕಾರಿ ವಿತರಣೆ ಮಾಡಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ
author img

By

Published : Apr 21, 2020, 3:18 PM IST

ಬಳ್ಳಾರಿ: ಲಾಕ್​ಡೌನ್​ ಹಿನ್ನೆಲೆ ನಗರದ ಗಡಂಗ್ ಸ್ಟ್ರೀಟ್ ಹತ್ತಿರವಿರುವ ಬಾರ್ಬರ್ ಬೀದಿಯಲ್ಲಿ ಸವಿತಾ ಸಮಾಜದ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಸಾರ್ವಜನಿಕರಿಗೆ ತರಕಾರಿ, ಹಣ್ಣು ವಿತರಣೆ ಮಾಡಿದರು.

ಉಚಿತ ಹಣ್ಣು, ತರಕಾರಿ ವಿತರಣೆ ಮಾಡಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ

ನಂತರ ಮಾತನಾಡಿದ ಆಯುಕ್ತೆ ತುಷಾರಮಣಿ, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಿ. ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗಡೆ ಬಿಡಬೇಡಿ ಎಂದು ಪೋಷಕರಿಗೆ ತಿಳಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.