ETV Bharat / state

ನಾಳೆಯಿಂದ ಲಾಕ್​ಡೌನ್​: ಹೊಸಪೇಟೆಯಲ್ಲಿ ಬ್ಯಾರಿಕೇಡ್ ಅಳವಡಿಕೆ

author img

By

Published : May 9, 2021, 10:21 PM IST

ನಾಳೆಯಿಂದ ಕಟ್ಟುನಿಟ್ಟಿನ ಲಾಕ್​ಡೌನ್​ ಹಿನ್ನೆಲೆ ಹೊಸಪೇಟೆ ನಗರದಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸರು ಬ್ಯಾರಿಕೇಡ್, ಬೊಂಬುಗಳನ್ನು ಅಳವಡಿಸಿದ್ದಾರೆ.

Barricade inserted in Hospet
ಹೊಸಪೇಟೆಯಲ್ಲಿ ಬ್ಯಾರಿಕೇಡ್ ಅಳವಡಿಕೆ

ಹೊಸಪೇಟೆ(ವಿಜಯನಗರ): ನಾಳೆಯಿಂದ ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸರು ನಾಕಾ ಬಂದಿ ಹಾಕಿದ್ದಾರೆ.

ರೋಟರಿ ವೃತ್ತ ಸೇರಿದಂತೆ ನಾನಾ ಕಡೆ ಬ್ಯಾರಿಕೇಡ್, ಬೊಂಬುಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ಸಂಚರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಇಲಾಖೆ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.