ETV Bharat / state

ನಿಯಂತ್ರಣ ತಪ್ಪಿ ಸಿನಿಮೀಯ ರೀತಿ ಗುಡಿಸಲಿನೊಳಗೇ ನುಗ್ಗಿದ ಲಾರಿ.. - ಲಾರಿ

ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಿನ ಗೋಡೆಗಳು ನಜ್ಜು ಗುಜ್ಜಾಗಿವೆ.

ನಿಯಂತ್ರಣ ತಪ್ಪಿ
author img

By

Published : May 14, 2019, 12:00 PM IST

Updated : May 14, 2019, 12:52 PM IST

ಬಳ್ಳಾರಿ : ನಗರದ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಲಿನ ಗೋಡೆಗಳು ನಜ್ಜುಗುಜ್ಜಾಗಿವೆ.

ನಿನ್ನೆಯ ಮಧ್ಯಾಹ್ನ ಬಳ್ಳಾರಿಯಿಂದ ಲಕ್ಷ್ಮೀನಗರ ಕ್ಯಾಂಪಿನ ಮಾರ್ಗವಾಗಿ ಸಂಚರಿಸುತ್ತಿದ್ದ ಈ ಲಾರಿಯು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಏಕಾಏಕಿ ಗುಡಿಸಲಿ ನೊಳಗೆ ನುಗ್ಗಿದೆ.

ಅದೃಷ್ಟವಶಾತ್ ಗುಡಿಸಲಿನಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲಿನಲ್ಲಿದ್ದ ಕುಟುಂಬ ಸದಸ್ಯರು ಕೆಲಸಕ್ಕೆಂದು ಹೋದಾಗ ಈ ಘಟನೆ ನಡೆದಿದೆ.

Intro:ಗುಡಿಸಲು ಮನೆಯೊಳಗೆ ನುಗ್ಗಿದ ಲಾರಿ: ಪ್ರಾಣಹಾನಿ ಏನಿಲ್ಲ!
ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲು ಮನೆಯೊಳಗೆ ಲಾರಿಯೊಂದು ನುಗ್ಗಿದ ಪರಿಣಾಮ ಮನೆಯ ಮಧ್ಯೆಭಾಗ ಕೋಡಿ ಹರಿದಿದೆ.
ನಿನ್ನೆಯ ದಿನ ಮಧ್ಯಾಹ್ನ ಬಿರುಬಿಸಿಲಿನಲ್ಲಿ ಬಳ್ಳಾರಿಯಿಂದ ಲಕ್ಷ್ಮೀನಗರ ಕ್ಯಾಂಪಿನ ಮಾರ್ಗವಾಗಿ ಸಂಚರಿಸುತ್ತಿದ್ದ ಈ ಲಾರಿ
ಯು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಎಕಾಏಕಿ ಗುಡಿಸಲು ಮನೆಯೊಳಗೆ ನುಗ್ಗಿದೆ.
ಅದೃಷ್ಟವಶಾತ್ ಗುಡಿಸಲು ಮನೆಯೊಳಗೆ ಯಾರೂ ಇರದ ಕಾರಣ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲು ಮನೆಯ ಕುಟುಂಬ ಸದಸ್ಯರು ಕೂಲಿ ಕೆಲಸಕ್ಕೆಂದು ಹೋದಾಗ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Body:ಸಿನಿಮೀಯ ರೀತಿಯಲಿ ಗುಡಿಸಲೊಳಗೆ ನುಗ್ಗಿದ ಲಾರಿ: ಲಾರಿ ಚಾಲಕನ ನಿಯಂತ್ರಣ ತಪ್ಪಿ ದಿಢೀರನೆ ಗುಡಿಸಲು‌ ಮನೆಯೊಳಗೆ ಸಿನಿಮೀಯ ರೀತಿಯಲಿ ನುಗ್ಗಿದಾಗ, ವಾಹನ‌ ಸವಾರರು ಹಾಗೂ ಸುತ್ತಲಿನ ‌ನಿವಾಸಿಗಳು ತದೇಕ ಚಿತ್ತದಿಂದ ವೀಕ್ಷಣೆ ಮಾಡಿದ್ದಲ್ಲದೇ, ಒಂದ್ ಕ್ಷಣ ನಿಬ್ಬೆರಗಾಗಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_14_GUDISALOLAGE_LORRI_7203310

KN_BLY_01a_14_GUDISALOLAGE_LORRI_7203310
Last Updated : May 14, 2019, 12:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.