ETV Bharat / state

ಶೀಘ್ರವೇ ಜನಾರ್ದನ ರೆಡ್ಡಿ ಗತ ವೈಭವ ಮರುಕಳಿಸಲಿದೆ: ಕಾಶಿ ಜಗದ್ಗುರು

ಗಾಲಿ ಜನಾರ್ದನ ರೆಡ್ಡಿ ‌ನಿವಾಸಕ್ಕೆ ಪಂಚ ಪೀಠಾಧೀಶ್ವರರು ಭೇಟಿ ನೀಡಿ, ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿಸಲಿದೆ ಎಂದರು.

ಮಾಜಿ ಸಚಿವ ಜನಾರ್ದನರೆಡ್ಡಿ
author img

By

Published : Jun 21, 2019, 10:18 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆಗೆ ಗುರುವಾರ ಶ್ರೀಶೈಲ ಹಾಗೂ ಕಾಶಿ ಪೀಠದ ಜಗದ್ಗುರುಗಳು ಭೇಟಿ ನೀಡಿದ್ದರು. ಉಭಯ ಜಗದ್ಗುರುಗಳು ಗಾಲಿ ಜನಾರ್ದನ ರೆಡ್ಡಿ ಮನೆಗೆ ಆಗಮಿಸುತ್ತಿದ್ದಂತೆಯೇ ಪತ್ನಿ ಲಕ್ಷ್ಮೀ ಅರುಣಾ, ಪುತ್ರ ಕಿರೀಟಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ರೆಡ್ಡಿ ನಿವಾಸದಲ್ಲಿ ಜಗದ್ಗುರುಗಳು

ಶೀಘ್ರ ರೆಡ್ಡಿಯವರ ಗತವೈಭವ ಮರುಕಳಿಸಲಿದೆ:

ಕಾಶಿ ಪೀಠದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು‌ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅವರು ಹೇಮರೆಡ್ಡಿ ಮಲ್ಲಮ್ಮನವರ ಅನುಯಾಯಿಗಳಾಗಿದ್ದಾರೆ. ಈ ದಿನ ಬೆಳಿಗ್ಗೆ ಲಿಂಗಪೂಜೆ, ಪಾದಪೂಜೆ ಆಗಿದೆ. ಈ ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿಸಲಿದೆ ಎಂದು ಕಾಶಿ ಪೀಠದ ಜಗದ್ಗುರು ಹಾರೈಸಿದ್ದಾರೆ.‌

ಸಾಮೂಹಿಕ ವಿವಾಹ ಮಹೋತ್ಸವದ ನಿಮಿತ್ತ ತಾವು ಬಳ್ಳಾರಿಗೆ ಬಂದ್ವಿ. ಈ ಹಿನ್ನೆಲೆಯಲ್ಲಿ ರೆಡ್ಡಿ ನಿವಾಸಕ್ಕೆ ಬಂದು ಪಾದಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ, ಭಕ್ತಿಯಿಂದ ಲಿಂಗ ಪೂಜೆ ಮಾಡ್ತಿದ್ದಾರೆ. ರೆಡ್ಡಿಯವರ ಕುಟುಂಬಕ್ಕೆ ಸನ್ಮಂಗಲವಾಗಲಿ ಎಂದು ಆಶೀರ್ವದಿಸಿದರು.

Intro:ಗಾಲಿ ರೆಡ್ಡಿ ‌ನಿವಾಸಕ್ಕೆ ಪಂಚ ಪೀಠಾಧೀಶ್ವರರು ಭೇಟಿ!
ಶೀಘ್ರವೇ ಜನಾರ್ದನರೆಡ್ಡಿ ಗತ ವೈಭವ ಮರುಕಳಿಸಲಿದೆ: ಜಗದ್ಗುರುಗಳ ಅಭಯ…
ಬಳ್ಳಾರಿ: ಇಲ್ಲಿನ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆಗೆ ಇಂದು ಶ್ರೀಶೈಲ ಹಾಗೂ ಕಾಶೀ ಪೀಠದ ಜಗದ್ಗುರುಗಳು ಭೇಟಿ ನೀಡಿದ್ದರು.
ಉಭಯ ಜಗದ್ಗುರುಗಳು ಗಾಲಿ ಜನಾರ್ದನರೆಡ್ಡಿ ಮನೆಗೆ ಆಗಮಿಸುತ್ತಿದ್ದಂತೆಯೇ ಪತ್ನಿ ಲಕ್ಷ್ಮೀ ಅರುಣಾ, ಪುತ್ರ ಕಿರೀಟಿ ಅವರು ಶ್ರೀಗಳ ಪಾದಪೂಜೆ ನೆರವೇರಿಸಿದರು.
Body:ಶೀಘ್ರ ರೆಡ್ಡಿಯವರ ಗತವೈಭವ ಮರುಕಳಿಸಲಿದೆ: ಕಾಶಿ
ಪೀಠದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿಯವರು‌ ಲಿಂಗ
ಧಾರಣೆ ಮಾಡಿಕೊಂಡಿದ್ದರು. ಅವರು ಹೇಮರೆಡ್ಡಿ ಮಲ್ಲಮ್ಮನವರ ಅನುಯಾಯಿಗಳಾಗಿದ್ದಾರೆ. ಈ ದಿನ ಬೆಳಿಗ್ಗೆ ಲಿಂಗಪೂಜೆ, ಪಾದಪೂಜೆ ಆಗಿದೆ. ಈ ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ದಶಕದಿಂದಲೂ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಯಿಂದ ಮುಕ್ತಿ ಹೊಂದಲಿದ್ದಾರೆ. ಶೀಘ್ರವೇ ಅವರ ಗತವೈಭವ ಮರುಕಳಿ
ಸಲಿದೆ ಎಂದು ಕಾಶಿ ಪೀಠದ ಜಗದ್ಗುರು ಹಾರೈಸಿದ್ದಾರೆ.‌ ಸಾಮೂಹಿಕ ವಿವಾಹ ಮಹೋತ್ಸವದ ನಿಮಿತ್ತ ತಾವು ಬಳ್ಳಾರಿಗೆ ಈ ದಿನ ಬಂದ್ವೀ. ಈ ಹಿನ್ನೆಲೆಯಲ್ಲಿ ಇವತ್ತು ರೆಡ್ಡಿ ನಿವಾಸಕ್ಕೆ ಬಂದು ಪಾದಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗ ಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡ್ತಿದ್ದಾರೆ. ರೆಡ್ಡಿಯವರ ಕುಟುಂಬಕ್ಕೆ ಸನ್ಮಂಗಲವಾಗಲಿ ಎಂದು ಆರ್ಶೀವದಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_20_REDY_HOUSE_VISIT_PANCH_PETH_SWAMIJI_7203310

KN_BLY_03h_20_REDY_HOUSE_VISIT_PANCH_PETH_SWAMIJI_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.