ETV Bharat / state

ಸಿರುಗುಪ್ಪ ಪೊಲೀಸ್ ಠಾಣೆಗೆ ಐಜಿಪಿ ಭೇಟಿ: ಸುವ್ಯವಸ್ಥೆ ಕಾಪಾಡಲು ಸೂಚನೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣಾ ಸಿಪಿಐ ಕಚೇರಿಗೆ ಇಂದು ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಭೇಟಿ ನೀಡಿ ಗಣೇಶಮೂರ್ತಿಗಳ ವಿಸರ್ಜನೆ ವೇಳೆ ಸೌಹಾರ್ದತೆಯಿಂದಿರಬೇಕೆಂದು ತಿಳಿಸಿದರು. ಸಿರುಗುಪ್ಪ ನಗರವು ಸೂಕ್ಷ್ಮವಾಗಿದ್ದು ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕೋರಿದ್ದಾರೆ.

ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ
author img

By

Published : Sep 5, 2019, 7:44 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣಾ ಸಿಪಿಐ ಕಚೇರಿಗೆ ಇಂದು ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಭೇಟಿ ನೀಡಿ, ಸಿರುಗುಪ್ಪ ನಗರವು ಸೂಕ್ಷ್ಮವಾಗಿದ್ದು, ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕೆಂದು ಕೋರಿದ್ದಾರೆ.

ಗಣೇಶಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಯಾವುದೇ ಕಿಡಿಗೇಡಿಗಳ ಮಾತಿಗೆ ಕಿವಿಗೊಡದೆ ಸೌಹಾರ್ದತೆಯಿಂದಿರಬೇಕು. ಒಂದು ವೇಳೆ, ಇಲಾಖೆ ಕಾನೂನು ಕ್ರಮಗಳನ್ನು ಕೈಗೊಂಡರೆ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆಯೆಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಗಣೇಶೋತ್ಸವ ಎಲ್ಲೆಡೆ ಶಾಂತಿಯುತವಾಗಿ ಆಚರಣೆಯಾಗಿದೆ, ಕೆಲವೆಡೆ ನಿಮಜ್ಜನ ಕಾರ್ಯಗಳು ಮುಗಿದಿವೆ. ಮುಂದಿನ ದಿನಗಳಲ್ಲಿ ನಿಮಜ್ಜನ ಮಾಡುವ ಗಣೇಶ ಮಂಡಳಿಗಳು ಕೂಡ ಶಾಂತಿ ಕಾಪಾಡಿಕೊಳ್ಳಬೇಕು. ನಾವೆಲ್ಲರೂ ಭಾರತೀಯರು, ನಮಗೆಲ್ಲ ಒಂದೇ ಭಾಷೆ, ಸಂವಿಧಾನ ಎಂದು ತಿಳಿಸಿದರು. ಈ ವೇಳೆ ,ಡಿವೈಎಸ್ಪಿ ಅರುಣಕುಮಾರ್, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತೆಕ್ಕಲಕೋಟೆ ಸಿಪಿಐ ಹಸೇನ್ ಸಾಬ್, ಸಿರುಗುಪ್ಪ ಠಾಣೆಯ ಪಿಎಸ್ಐ ಹೊಸಕೇರಪ್ಪ ಇದ್ದರು.

Intro:ಸಿರುಗುಪ್ಪ ಠಾಣೆಗೆ ಬಳ್ಳಾರಿ ವಲಯದ ಐಜಿಪಿ ಭೇಟಿ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪಾದ ಪೊಲೀಸ್ ಠಾಣಾ ಸಿಪಿಐ ಕಚೇರಿಗೆ ಇಂದು ಬಳ್ಳಾರಿ ವಲಯದ ಐಜಿಪಿ ನಂಜುಡಸ್ವಾಮಿ ಅವರು ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಜಿಲ್ಲೆಯ ಸಿರುಗುಪ್ಪ ನಗರವು ಸೂಕ್ಷ್ಮವಾಗಿದ್ದು ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕೋರಿದ್ದಾರೆ.
ಗಣೇಶಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಕೆಲವೇ ಕಿಡಿಗೇಡಿಗಳ ಮಾತಿಗೆ ಕಿವಿಗೊಡದೆ ಸೌಹಾರ್ದತೆಯಿಂದಿರ ಬೇಕು. ಇಲಾಖೆಯು ಕಾನೂನು ಕ್ರಮಗಳನ್ನು ಕೈಗೊಂಡರೆ ಭವಿಷ್ಯಕ್ಕೆ ನಿಮ್ಮಗಳ ತೊಂದರೆ ಯಾಗುತ್ತದೆ. ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗದಂತೆ ಆರ್ಥಿಕವಾಗಿ ತೊಂದರೆ ಪಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Body:ಈಗಾಗಲೇ ಗಣೇಶೋತ್ಸವ ಎಲ್ಲೆಡೆ ಶಾಂತಿಯುತವಾಗಿ ಆಚರಣೆ ಯಾಗಿದೆ. ಕೆಲವೆಡೆ ನಿಮಜ್ಜನ ಕಾರ್ಯಗಳು ಮುಗಿದಿವೆ. ಮುಂದಿನ ದಿನಗಳಲ್ಲಿ ನಿಮಜ್ಜನೆ ಮಾಡುವ ಗಣೇಶ ಮಂಡಳಿಗಳು ಕೂಡ ಶಾಂತಿ ಕಾಪಾಡಿಕೊಳ್ಳ ಬೇಕು. ನಾವೆಲ್ಲರು ಭಾರತೀಯರು, ನಮಗೆಲ್ಲ ಒಂದೇ ಭಾಷೆ, ಸಂವಿಧಾನ ಎಂದು ತಿಳಿಸಿದರು. ಡಿವೈಎಸ್ಪಿ ಅರುಣಕುಮಾರ್, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತೆಕ್ಕಲಕೋಟೆ ಸಿಪಿಐ ಹಸೇನ್ ಸಾಬ್, ಸಿರುಗುಪ್ಪ ಠಾಣೆಯ ಪಿಎಸ್ಐ ಹೊಸಕೇರಪ್ಪ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_BALLARI_IGP_VISIT_SIRUGUPPA_POLICE_STATION_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.