ETV Bharat / state

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ: ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಆರೋಪ - ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿಕೆ

ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲಾ ಸಮಿತಿ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಸೇಡಿನ ರಾಜಕಾರಣ ಮಾಡಿ ನಮ್ಮೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ನಮ್ಮೆಲ್ಲರ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿದರು.

ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಸುದ್ದಿ
author img

By

Published : Nov 11, 2019, 5:26 PM IST

Updated : Nov 11, 2019, 10:11 PM IST

ಹಾಸನ : ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲಾ ಸಮಿತಿ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಸೇಡಿನ ರಾಜಕಾರಣ ಮಾಡಿ ನಮ್ಮೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ ನಮ್ಮೆಲ್ಲರ ವಿರುದ್ಧ ಪಿತೂರಿ ಮಾಡಿದವರಿಗೆ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿದರು.

ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಸುದ್ದಿ

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಎಸ್‌ಪಿ ಪಕ್ಷ ಸಂಘಟನೆಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೇ ಜಿಲ್ಲಾ ಉಸ್ತುವಾರಿ ಗಂಗಾಧರ್ ಅವರು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿರುವವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯೇ ಇಲ್ಲವಾಗಿದೆ. ಪಕ್ಷದಲ್ಲಿ ಇಲ್ಲದವರಿಗೆ ಸೂಕ್ತ ಸ್ಥಾನ - ಮಾನಗಳನ್ನು ಒದಗಿಸಲಾಗುತ್ತಿದೆ. ಜೆಡಿಎಸ್ ಪರವಾಗಿ ‌ಕೆಲಸ ಮಾಡಿ ಆ ಪಕ್ಷಕ್ಕೆ ಮತ ಹಾಕಿಸಿದವರಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಕಾರ್ಯಕರ್ತರ ಅಭಿಪ್ರಾಯದಂತೆ ಜಿಲ್ಲಾ ಸಮಿತಿ ರಚಿಸುವಂತೆ ಕೇಳಿದ್ದೇವೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗಲು ಸಾಧ್ಯ? ಗಂಗಾಧರ್ ಅವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದರು.

Intro:ಹಾಸನ: ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲಾ ಸಮಿತಿ ಆಯ್ಮೆ ಮಾಡಿದ್ದ ಅಭ್ಯರ್ಥಿಗಳ ಮೇಲೆ ಇಲ್ಲ ಸಲ್ಲಸದ ಆರೋಪ ಹೊರಿಸಿ ಸೇಡಿನ ರಾಜಕಾರಣ ಮಾಡಿ ನಮ್ಮೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ ನಮ್ಮೆಲ್ಲರ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಎಸ್‌ಪಿ ಪಕ್ಷ ಸಂಘಟನೆಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೆ ಜಿಲ್ಲಾ ಉಸ್ತುವಾರಿ ಗಂಗಾಧರ್ ಅವರು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿರುವವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯೇ ಇಲ್ಲವಾಗಿದೆ. ಪಕ್ಷದಲ್ಲಿ ಇಲ್ಲದವರಿಗೆ ಸೂಕ್ತ ಸ್ಥಾನ-ಮಾನಗಳನ್ನು ಒದಗಿಸಲಾಗುತ್ತಿ್ದೆದೆ. ಜೆಡಿಎಸ್ ಪರವಾಗಿ ‌ಕೆಲಸ ಮಾಡಿ ಆ ಪಕ್ಷಕ್ಕೆ ಮತಗಳನ್ನು ಹಾಕಿಸಿದವರಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಟೋಬರ್ 10 ರಂದು ಆಯೋಜಿಸಿದ್ದ ಈ ಬಗ್ಗೆ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಲಾಗಿತ್ತು.ಅವರೂ ಎರಡು ತಿಂಗಳ ಕಾಲಾವಕಾಶ ಕೇಳಿ ಗೊಂದಲಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು.‌ ನಮ್ಮ ವಿರುದ್ಧ ಗಂಗಾಧರ್ ಅವರು ಪಕ್ಷ ವಿರೋಧಿಗಳೆಂಬ ಹಣೆಪಟ್ಟಿ ಕಟ್ಟಿದ್ದಾರೆ. ನಮ್ಮ ನಾಯಕತ್ವ ಕುಗ್ಗಿಸಲು ದುರುದ್ದೇಶದಿಂದ ರಾಜ್ಯ ಸಮಿತಿ ಸಭೆಯಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಹೇಳಿಕೆ ನೀಡುತ್ತಾ ನಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ಹುನ್ನಾರ ಮಾಡಿದ್ದಾರೆ. ಗಂಗಾಧರ್ ಅವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದರು.

ಕಾರ್ಯಕರ್ತರ ಅಭಿಪ್ರಾಯದಂತೆ ಜಿಲ್ಲಾ ಸಮಿತಿ ರಚಿಸುವಂತೆ ಎಂದು ಕೇಳಿದ್ದೇವೆ. ಇದು ಹೇಗೆ ಪಕ್ಷ ವಿರೋಧಿ ಚಟುಚಟಿಕೆ ಆಗಲು ಸಾಧ್ಯವೆ?.ಇದು ಪಕ್ಷದಲ್ಲಿ ಪ್ರಜಾ ಪ್ರಭುತ್ವವ್ಯವಸ್ಥೆಯೇ ಇಲ್ಲ ಎಂಬುದಕ್ಕೆ ಸಾಕ್ಷಿಯಲ್ಲವೇ?. ಏಕ ವ್ಯಕ್ತಿಯಿಂದ ಪಕ್ಷಕ್ಕೆ ಹಾನಿಯಾಗಲಿದೆ‌. ತನ್ನ ಸ್ವ ಹಿತಾಸಕ್ತಿಗೆ ಜಿಲ್ಲೆಯಾದ್ಯಂತ ಕಾರ್ಯಕರ್ತರನ್ನು ವಿಭಜಿಸಲಾಗಿದೆ. ಇದನ್ನು ಅರಿತು ಪ್ರಾಮಾಣಿಕರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Body:ಬೈಟ್ : ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್.

Conclusion:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Nov 11, 2019, 10:11 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.