ETV Bharat / state

ನಿಮ್ಮನ್ನೆಲ್ಲ ನೋಡಿದ್ರೆ ಆನಂದಸಿಂಗ್ ಗೆದ್ದಂತೆ ಅನಿಸ್ತಿದೆ:  ಸಿಎಂ ಅಚಲ ವಿಶ್ವಾಸ - ಬಿಜೆಪಿ ಅಭ್ಯರ್ತಿ ಆನಂದ್​​ ಸಿಂಗ್​​

ಇಲ್ಲಿ ಸೇರಿರುವ ಜನರನ್ನು ನೋಡುತ್ತಿದ್ದರೆ ಆನಂದ್​ ಸಿಂಗ್​ ಪರ ಮತ ಕೇಳುವ ಅವಶ್ಯಕತೆಯೇ ಇಲ್ಲ. ಆನಂದ್​​ ಸಿಂಗ್​ ಈಗಾಗಲೇ ಗೆದ್ದಿದ್ದಾರೆ ಎಂದು ನಾನು ಭಾವಿಸುತ್ತಿದ್ದೇನೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಮಲಾಪುರದಲ್ಲಿ ಆನಂದ್​​ ಸಿಂಗ್​ ಪರ ಸಿಎಂ ಪ್ರಚಾರ
author img

By

Published : Nov 25, 2019, 2:14 PM IST

ಬಳ್ಳಾರಿ: ಈ ಜಿಲ್ಲೆಯ ಅಭಿವೃದ್ಧಿಗೆ ಏನೆಲ್ಲಾ ಕೆಲಸಗಳಾಗಬೇಕೋ ಅವೆಲ್ಲವುದಕ್ಕೂ ನಾವು ಶ್ರಮಿಸುತ್ತೇವೆ. ಇಲ್ಲಿಯ ಜನಸಾಗರವನ್ನ ನೋಡಿದರೆ ಆನಂದ್​​ ಸಿಂಗ್​ ಗೆದ್ದ ಹಾಗೆ ಎಂದು ನಾನು ಭಾವಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಹೇಳಿದ್ದಾರೆ

ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿಂದು ನಡೆದ ವಿಜಯನಗರ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಅನಂದಸಿಂಗ್ ಪರವಾಗಿ ಅವರು ಪ್ರಚಾರ ಕೈಗೊಂಡರು. ಈ ವೇಳೆ ಮಾತನಾಡಿದ ಅವರು, ಆನಂದ್​​ ಸಿಂಗ್​​ ಈಗಾಗಲೇ ಗೆದ್ದ ಹಾಗೆ ಇದೆ. ಈ ಉಪಚುನಾವಣೆಯ ಫಲಿತಾಂಶ ಬರಬೇಕಿದೆ ಅಷ್ಟೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಮಲಾಪುರದಲ್ಲಿ ಆನಂದ್​​ ಸಿಂಗ್​ ಪರ ಸಿಎಂ ಪ್ರಚಾರ

ಆನಂದ ಸಿಂಗ್​​ರನ್ನು ಆಯ್ಕೆ ಮಾಡಿ ಕಳುಹಿಸಿ ಮಂತ್ರಿ ಮಾಡಿ ಎಂದು ಕರೆ ನೀಡಿದರು. ಇದೇ ವೇಳೆ, 15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನನ್ನ ಜೀವನದಲ್ಲಿ ಸುಳ್ಳು ಹೇಳುವುದಿಲ್ಲ. ಯಾಕೆಂದರೆ ಈ ಹಿಂದೆ 22 ಎಂಪಿ ಸೀಟ್ ಗೆಲ್ಲುತ್ತೇವೆ ಎಂದಿದ್ದೆ. 25 ಸ್ಥಾನ ಗೆದ್ದು ತೋರಿಸಿದ್ದೇವೆ. ಈಗ ಮತ್ತೆ ಕಾಂಗ್ರೆಸ್ ಮುಕ್ತ ಭಾರತವನ್ನು ಇಲ್ಲಿದಂಲೇ ಪ್ರಾರಂಭಸಿಣೋ ಎಂದು ಕರೆ ಕೊಟ್ಟರು.

ಡಿಸಿಎಂ ಗೋವಿಂದ ಕಾರಜೋಳ, ಶಾಸಕ ರಾಜೂಗೌಡ ಸೇರಿದಂತೆ ಒಬ್ಬೊಬ್ಬರ ಹೆಸರು ಹೇಳುತ್ತಲೇ ಇಲ್ಲಿಂದ ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿ. ಇಲ್ಲಿ ಆನಂದ್​​ ಸಿಂಗ್​​ ಗೆಲ್ಲೋದು ಖಚಿತವಾಗಿದೆ ಎಂದು ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದರು.

Intro:ಆನಂದಸಿಂಗ್ ಗೆದ್ದ ಹಾಗೆ ಇದೆ: ಸಿಎಂ ಬಿಎಸ್ ವೈ
ಬಳ್ಳಾರಿ: ಆನಂದಸಿಂಗ್ ಗೆದ್ದ ಹಾಗೆ ಇದೆ. ನೀವೆಲ್ಲ ಬೇರೆ ಕ್ಷೇತ್ರದಲ್ಲಿ ಪ್ರಚಾರ ಮಾಡ್ರಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘಂಟಾಘೋಷವಾಗಿ ಘೋಸಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿಂದು ನಡೆದ ವಿಜಯನಗರ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಅನಂದಸಿಂಗ್ ಪರವಾಗಿ ಅವರು ಮಾತನಾಡಿ, ಈಗಾಗಲೇ ಗೆದ್ದಹಾಗೆ ಇದೆ. ಈ ಉಪಚುನಾ ವಣೆಯಲಿ ಗೆಲುವು ಸಾಧಿಸಬೇಕಷ್ಟೇ. ಆಗಾಗಿ, ಇವತ್ತೊಂದಿನ ಇಲ್ಲಿ ಇರಿ.‌ ನಾಳೆಯಿಂದ ಬೇರೆ ಕಡೆ ಹೋಗಿ ಎಂದ್ರು.
ಡಿಸಿಎಂ ಗೋವಿಂದ ಕಾರಜೋಳ, ಶಾಸಕ ರಾಜೂಗೌಡ ಸೇರಿದಂತೆ ಒಬ್ಬೊಬ್ಬರ ಹೆಸರು ಹೇಳುತ್ತಲೇ ಇಲ್ಲಿಂದ ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿ. ಎಂಎಲ್ ಸಿ ರವಿಕುಮಾರ ಹೊರತು ಪಡಿಸಿ ನೀವೆಲ್ಲಾ ಇಲ್ಲಿಂದ ಜಾಗ ಖಾಲಿ‌ ಮಾಡಿ ಎಂದ್ರು ಸಿಎಂ ಬಿಎಸ್ ವೈ.
ಈಗಾಗಲೇ ಆನಂದ ಸಿಂಗ್ ಗೆದ್ದಾಗಿದೆ. ಎಷ್ಟು ಅಂತರದಿಂದ ಗೆಲ್ಲುತ್ತಾರೆ ಎಂಬುದು ಚರ್ಚೆ ಆಗಬೇಕಿದೆ. ಮಾಜಿ ಶಾಸಕ ಗವಿಯಪ್ಪ ವಿಶೇಷ ಕಾರಣಕ್ಕೆ ಬಂದಿಲ್ಲ. ರಾಜೀನಾಮೆ ಸಲ್ಲಿಸಿ
ರೊ ಮೊದಲನೇಯ ಶಾಸಕ ಆನಂದ ಸಿಂಗ್. ರಾಜ್ಯ ಸರ್ಕಾರ ರಚನೆ ಆಗುತ್ತೆ. ಕನಸು ಮನಸ್ಸಿನಲ್ಲಾಗಲಿ ಅನುಕೊಂಡಿರಲಿಲ್ಲ. ವಿಜಯನಗರವನ್ನು ಮಾದರಿ ಕ್ಷೇತ್ರವನ್ನು‌ ಮಾಡಲಾಗುವುದು ಎಂದರು.
Body:ಆನಂದ ಸಿಂಗ್ ಶಾಸಕನಾಗಿ ಮಂತ್ರಿ ಮಾಡಿದರೆ ಎಲ್ಲ ಸೌಲಭ್ಯವನ್ನು ನೀಡಲಾಗುವುದು. 15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಯಾರು ತಿರಕ ಕಣಸು ಕಾಣುತ್ತಿದ್ದಾರೆ.
ನಾನು ಯಾರು ಎಂಬುದು ಹೇಳುವುದಿಲ್ಲ. ಜೀವನದಲ್ಲಿ ಸುಳ್ಳು ಹೇಳುವುದಿಲ್ಲ. ಯಾಕೆಂದರೆ ಈ ಹಿಂದೆ 25 ಎಂಪಿ ಸೀಟ್ ಗೆಲ್ಲುತ್ತೇವೆ ಎಂದಿದ್ದೆ. ಅಷ್ಟು ಸ್ಥಾನ ಪಡೆಯಲಾಗಿದೆ. ಈಗ ಕಾಂಗ್ರೆಸ್ ಮುಕ್ತ ಇಲ್ಲಿದಂಲೇ ಪ್ರಾರಂಭವಾಗಬೇಕು.
ಹೊಸಪೇಟೆ ನಾಲ್ಕು ಮುಖಂಡರು ಇರಲಿ ಅಷ್ಟೇ. ಉಳಿದವರು ಬೇರೇ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗಲಿ. ಆನಂದಸಿಂಗ್ 50 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು ಎಂದ್ರು ಸಿಎಂ ಬಿಎಸ್ ವೈ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ‌ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.

KN_BLY_2_CM_BSY_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.