ETV Bharat / state

ಅರ್ಜಿ ಹಾಕಲು ಬಂದ ಜನರ ಮೇಲೆ ಜೇನು ಹುಳುಗಳ ದಾಳಿ! - Honey bee attack

ಕಂಪ್ಲಿ ತಾಲೂಕಿನ ತಹಶಿಲ್ದಾರ್​ ಕಚೇರಿಗೆ ಅರ್ಜಿ ಸಲ್ಲಿಸಲು ಬಂದ ಜನರ ಮೇಲೆ ಜೇನು ಹುಳು ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ದಾಳಿಗೆ ಒಳಗಾದ ಕೆಲವರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆವರಣದಲ್ಲಿ ಇದ್ದ ಮರದಲ್ಲಿ ಗೂಡುಕಟ್ಟಿಕೊಂಡಿದ್ದ ಜೇನುಹುಳುಗಳು ಜನರ ಮೇಲೆ ಏಕಾಏಕಿ ದಾಳಿ ಮಾಡಿವೆ. ಈ ವೇಳೆ 30 ಕ್ಕೂ ಹೆಚ್ಚುನ ಜನರ ದಿಕ್ಕು ದಿಕ್ಕಾಗಿ ಓಡಿದ್ದಾರೆ.

Honey bee attack on people in Bellary
ಅರ್ಜಿ ಹಾಕಲು ಬಂದ ಜನರ ಮೇಲೆ ಜೇನು ಹುಳುಗಳ ದಾಳಿ
author img

By

Published : Jun 5, 2020, 6:58 AM IST

ಬಳ್ಳಾರಿ: ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲು ಬಂದ ಸಾರ್ವಜನಿಕರ ಮೇಲೆ ಜೇನು ಹುಳುಗಳು ದಾಳಿ ಮಾಡಿವೆ.

ಕಂಪ್ಲಿ ತಾಲೂಕಿನ ತಹಶಿಲ್ದಾರ್​ ಕಚೇರಿ ಆವರಣದಲ್ಲಿದ್ದ ಮರದಲ್ಲಿ ಗೂಡುಕಟ್ಟಿಕೊಂಡಿದ್ದ ಜೇನು ಹುಳುಗಳು ಜನರ ಮೇಲೆ ಏಕಾಏಕಿ ದಾಳಿ ಮಾಡಿವೆ. ಈ ವೇಳೆ 30 ಕ್ಕೂ ಹೆಚ್ಚು ಜನರು ದಿಕ್ಕು ದಿಕ್ಕಾಗಿ ಓಡಿದ್ದಾರೆ.

ಗಾಯಗೊಂಡ ವ್ಯಕ್ತಿ
ಗಾಯಗೊಂಡ ವ್ಯಕ್ತಿ

ಕೆಲವು ವ್ಯಕ್ತಿಗಳಿಗೆ ಜೇನು ಹುಳು ಕಚ್ಚಿದ್ದು, ಅವರನ್ನು ಸ್ಥಳೀಯ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.