ETV Bharat / state

ಸಂಡೂರಿನಲ್ಲಿ‌ ಧಾರಕಾರ ಮಳೆ: ಕೆಂಪು ವರ್ಣಕ್ಕೆ ತಿರುಗಿದ ಕೆರೆ-ಕಟ್ಟೆಯ ನೀರು - bellary news

ಸಂಡೂರು ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಮಳೆ ನೀರೆಲ್ಲ ಕೆಂಪಾಗಿದೆ. ಕಾರಣ ಇಲ್ಲಿನ ಗಣಿಕಾರಿಗೆ ಮಣ್ಣು ಮಳೆ ನೀರಿನ ಜೊತೆ ಬೆರೆತು ಕೆಂಪು ಜರಿಯಂತೆ ಹರಿಯುತ್ತಿದೆ.

Heavy rain in Sanduru of Bellary
ಸಂಡೂರಿನಲ್ಲಿ‌ ಧಾರಕಾರ ಮಳೆ
author img

By

Published : Sep 13, 2020, 1:53 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಸಂಡೂರಿನಲ್ಲಿ‌ ಧಾರಕಾರ ಮಳೆ

ಈ ಪ್ರದೇಶದಲ್ಲಿ ಗಣಿಗಾರಿಕೆ ಹೆಚ್ಚು ಇರುವುದರಿಂದಾಗಿ ಹಳ್ಳಕೊಳ್ಳಗಳಲ್ಲಿ ತುಂಬಿದ ನೀರು, ಸಂಪೂರ್ಣ ಕೆಂಪು ನೀರಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಮೈನಿಂಗ್ ಲಾರಿಗಳು ಡ್ರೈವರ್​ಗಳು ರಸ್ತೆ ದಾಟುವಲ್ಲಿ ಭಾರೀ ಹರಸಹಾಸ ಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.