ETV Bharat / state

ಮಹಾಮಳೆಗೆ ಕೊಚ್ಚಿ ಹೋದ ಬೆಳೆ: ಪರಿಹಾರಕ್ಕಾಗಿ ರೈತನ ಮನವಿ - Bellary rain news

ಜಿಲ್ಲೆಯ ಕುರುಗೋಡು ತಾಲೂಕಿನ ಕೊಳೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ರೈತ ಸಣ್ಣ ನಾಗಪ್ಪ ಎಂಬುವರಿಗೆ ಸೇರಿದ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು ಲಕ್ಷಗಟ್ಟಲೆ ಹಣ ನಷ್ಟವಾಗಿದೆ.

ಬಳ್ಳಾರಿ ಮಳೆ ಸುದ್ದಿ
author img

By

Published : Sep 28, 2019, 6:42 PM IST

Updated : Sep 28, 2019, 8:39 PM IST

ಬಳ್ಳಾರಿ: ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಹೊಲಕ್ಕೆ ನೀರು ನುಗ್ಗಿದ್ದು, ಹತ್ತಿ ಮತ್ತು ತೊಗರಿ, ಮೆಣಸಿನಕಾಯಿ ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಮುಳುಗಿ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಕುರುಗೋಡು ತಾಲೂಕಿನ ಕೊಳೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ರೈತ ಸಣ್ಣ ನಾಗಪ್ಪ ಎಂಬುವರಿಗೆ ಸೇರಿದ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಲಕ್ಷಗಟ್ಟಲೆ ಹಣ ನಷ್ಟವಾಗಿದೆ.

ಮಹಾ ಮಳೆಗೆ ಕೊಚ್ಚಿ ಹೋದ ಬೆಳೆ

ನಾಲ್ಕು ಎಕರೆ ಮೆಣಸಿನಕಾಯಿ, ಒಂದು ಎಕರೆ ಹತ್ತಿ ಮತ್ತು ಒಂದು ಎಕರೆ ತೊಗರಿ ಬೆಳೆದಿದ್ದೆ. ಮಳೆ ಬಂದಿದ್ದರಿಂದ ಸಂಪೂರ್ಣ ನೆಲಕಚ್ಚಿದೆ. ದಯವಿಟ್ಟು ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Intro:ಹೊಲಕ್ಕೆ ನುಗ್ಗಿದ ಮಳೆಯ ನೀರು.
ಆರು ಎಕರೆಯ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಸಂಪೂರ್ಣ ನೆಲಸಮ. ಲಕ್ಷಗಟ್ಟಲೆ ಹಣ ನಷ್ಟ.

ಕೋಳೂರು ಗ್ರಾಮದ ರೈತ ಸಣ್ಣ ನಾಗಪ್ಪ ಹೊಲದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮೆಣಸಿನಕಾಯಿ ಗಿಡಗಳು, ಹತ್ತಿ ಮತ್ತು ತೊಗರಿ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿ ಲಕ್ಷ್ಯ ಗಟ್ಟಲೆ ಹಣ ನಷ್ಟವಾಗಿದೆBody:.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೊಳ್ಳೂರು ಗ್ರಾಮದ ರೈತ ಸಣ್ಣ ನಾಗಪ್ಪನ ಬೆಳೆಗಳಾದ ಮೆಣಸಿನಕಾಯಿ, ಹತ್ತಿ ಮತ್ತು ತೊಗರಿ ಸಂಪೂರ್ಣ ವರುಣ ಅರ್ಭಟಕ್ಕೆ ಹಾಳಾಗಿದೆ.

ನಾಲ್ಕು ಎಕರೆ ಒಂದ್ ಸೆಂಟ್ಸ್ ಸಣ್ಣ ನಾಗರಾಜ್ ಮತ್ತು ಮೂರು ಎಕರೆ 71 ಸೆಂಟ್ಸ್ ತನ್ನ ತಾಯಿಯ ಭೂಮಿಯಲ್ಲಿ ಮೆಣಸಿನಕಾಯಿ, ಹತ್ತಿ,ತೊಗರಿ ಹಾಳಾಗಿದೆ. ಅದರಲ್ಲಿ ನಾಲ್ಕು ಎಕರೆ ಮೆಣಸಿನಕಾಯಿ, ಒಂದು ಎಕರೆ ಹತ್ತಿ ಮತ್ತು ಒಂದು ಎಕರೆ ತೊಗರಿ ನಿನ್ನೆ ಸುರಿದ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿ, ನೆಲೆಕಚ್ಚಿದ ಸಸಿಗಳು ಎಂದು ರೈತ ತನ್ನ ನೋವನ್ನು ಹೇಳಿಕೊಂಡಿದ್ದಾನೆ.

ಬಹಳ ನಷ್ಟವಾಗಿದೆ :-

ತೊಗರಿ ಎಕರೆಗೆ ಹತ್ತು ಸಾವಿರ ನಷ್ಟ, ಹತ್ತಿ ಎಕರೆಗೆ ಎಂಟರಿಂದ ಹತ್ತು ಸಾವಿರ ನಷ್ಟ ಹಾಗೂ
ಮೆಣಸಿನಕಾಯಿ ಎಕರೆಗೆ 40 ಸಾವಿರ ನಷ್ಟ, ಒಟ್ಟು ನಾಲ್ಕು ಎಕರೆಗೆ 1 ಲಕ್ಷ 60 ಸಾವಿರ ರೂಪಾಯಿ ನಷ್ಟ ವಾಗಿದೆ. ಒಂದು ಮೆಣಸಿನಕಾಯಿ ಸಸಿಯ ಬೆಲೆ ಒಂದು ರೂಪಾಯಿ ಅದರಂತೆ ಸಾವಿರ ಸಸಿಗಳನ್ನು ಖರೀದಿಸಿದ್ದೇ ಎಂದು ರೈತ ಸಣ್ಣ ನಾಗಪ್ಪ ಮಾಹಿತಿಯನ್ನು ನೀಡಿದರು.

ಭೂಮಿ ಸಂಪೂರ್ಣ ನೆಲಕಚ್ಚಿ ಹೋಗಿದೆ ಈ ಭೂಮಿಯನ್ನು ಸರಿ ಮಾಡಬೇಕಾದ್ರೂ ಸಹ ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳಿಂದ ಕೆಲಸ ಮಾಡಿಸಲು ಸಹ ಹಣ ಬೇಕಾಗುತ್ತದೆ ಎಂದು ತಮ್ಮ ನೋವನ್ನು ಹೇಳಿಕೊಂಡರು.

Conclusion:ಒಟ್ಟಾರೆಯಾಗಿ ನಿನ್ನೆ ಸುರಿದ ಧಾರಕಾರ ಮಳೆಯಿಂದ ಬೆಳೆ ಹಾನಿಯಾಗಿದೆ, ಬಹಳ ನಷ್ಟವಾಗಿರುವ ರೈತ ಸಣ್ಣ ನಾಗಪ್ಪನಿಗೆ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ, ತಾಲೂಕಿನ ಅಧಿಕಾರಿಗಳಲ್ಲಿ ಮನವಿಯನ್ನು ಮಾಡಿಕೊಂಡರು.

Last Updated : Sep 28, 2019, 8:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.