ETV Bharat / state

ಹಂಪಿ ಉತ್ಸವದಲ್ಲಿ ಪೊಲೀಸ್‌ ಇಲಾಖೆಯಿಂದ ಕರ್ತವ್ಯ ಲೋಪ ಆರೋಪ.. - ಹಂಪಿ ಉತ್ಸವ 2020

ವೇದಿಕೆಯ ಮುಂದೆಕ್ಕೆ ಬ್ಯಾರಿಕೇಡ್, ಗೇಟ್​ಗಳನ್ನು ಹಾರಿ ಬಂದ ಯುವಕ, ಯುವತಿಯರು ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಂತಹ ಪ್ರೇಕ್ಷಕರಿಗೆ ತೊಂದರೆ ಉಂಟು ಮಾಡಿದರು. ಪೊಲೀಸರು ಅವರನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

Hampi Festival
ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ ಆರೋಪ.!
author img

By

Published : Jan 11, 2020, 1:15 PM IST

ಬಳ್ಳಾರಿ: ಹೊಸಪೇಟೆ ತಾಲೂಕಿನ ಹಂಪಿ ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿರುವ ಆರೋಪ ಕೇಳಿ ಬಂದಿದೆ.

ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯಿಂದ ಕರ್ತವ್ಯ ಲೋಪ ಆರೋಪ..

ವೇದಿಕೆಯ ಮುಂಭಾಗದಲ್ಲಿ ವಿಐಪಿ ಮತ್ತು ವಿವಿ‌ಐ‌ಪಿ ಹಾಗೂ ಮಾಧ್ಯಮವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿತ್ರನಟ ಯಶ್ ಬರುವ ಮೊದಲೇ ಈ ಸ್ಥಳಗಳಲ್ಲಿ ಯುವಕರನ್ನು ವಿಐಪಿ ಮತ್ತು ವಿವಿಐ‌ಪಿ ಹಾಗೂ ಮಾಧ್ಯಮ ಸ್ಥಳಕ್ಕೆ ಬ್ಯಾರಿಕೇಡ್‌ಗಳನ್ನ ಜಿಗಿದು ಯುವಕ-ಯುವತಿಯರು ಕಾರ್ಯಕ್ರಮ ನೋಡುವವರಿಗೆ ತೊಂದರೆ ಉಂಟು ಮಾಡಿದರು.

ವೇದಿಕೆಯ ಮುಂದೆ ಬ್ಯಾರಿಕೇಡ್, ಗೇಟ್​ಗಳನ್ನು ಹಾರಿ ಬಂದ ಯುವಕ-ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ತೊಂದರೆಯಾಯ್ತು. ಜೊತೆಗೆ ನೂಕುನುಗ್ಗಲು ಸಹ ಉಂಟಾಯಿತು. ಮೊಬೈಲ್​ ನೆಟ್‌ವರ್ಕ್‌ ಇಲ್ಲದ ಕಾರಣ ಹಂಪಿ ಉತ್ಸವದ 27 ಸಮಿತಿಗಳ ಕಾರ್ಯಗಳ ಸಂವಹನಕ್ಕೆ ವಾಕಿಟಾಕಿ ಬಳಕೆ ಮಾಡಲಾಗಿತ್ತು.

ಈಟಿವಿ ಭಾರತದೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮೇಶ್ವರಪ್ಪ ಅವರು, ಉತ್ಸವದ ಅಂಗವಾಗಿ ಲಕ್ಷಾಂತರ ಜನರು ಬರುವ ಕಾರಣ ಅವರಿಗೆ ಬೇಕಾದ ಸೌಲಭ್ಯಕ್ಕಾಗಿ ವಾಕಿಟಾಕಿ ಬಳಿಕೆ ಮಾಡಲಾಗುತ್ತಿದೆ. ಮೊಬೈಲ್​ನಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಜಿಲ್ಲಾಧಿಕಾರಿ 27 ಸಮಿತಿಗಳನ್ನು ರಚನೆ ಮಾಡಿದ್ದರು. ಮುಖ್ಯವಾಗಿರುವ ಅಧಿಕಾರಿಗಳಿಗೆ ವಾಕಿಟಾಕಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

Intro:kn_bly_01_110120_problemnotcontrolpolicestopeople_ka10007

ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಕರ್ತವ್ಯ ನಿಲಕ್ಷ್ಯ ಆರೋಪ......!
ವೇದಿಕೆಯ ಮುಂದೆಕ್ಕೆ ಹಿಂದಿನಿಂದ ಬ್ಯಾರಿಕೇಟ್, ಗೇಟ್ ಗಳನ್ನು ಹಾರಿ ಬರುವ ಯುವಕ, ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ತೊಂದರೆ.

ವೇದಿಕೆಯ ಮುಂಭಾಗಕ್ಕೆ ಬ್ಯಾರಿಕೇಟ್, ಗೇಟ್ ಹಾರಿ ಬರುವ ಯುವಕರು, ಮಹಿಳೆಯರು ಇದನ್ನು ನೋಡಿ ಸುಮ್ನೆ ಇರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು

Body:.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ 2020 ರಲ್ಲಿ ಕೃಷ್ಣದೇವರಾಯ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಕರ್ತವ್ಯದಲ್ಲಿ ನಿಲಕ್ಷ್ಯ ಮಾಡಿದರು.

ವೇದಿಕೆಯ ಮುಂಭಾಗದಲ್ಲಿ ವಿ.ಐ.ಪಿ ಮತ್ತು ವಿ.ವಿ‌.ಐ‌.ಪಿ ಹಾಗೂ ಮಾಧ್ಯಮವರಿಗೆ ಸುದ್ದಿ ಮಾಡಲುಬಕುಳಿತು ಕೊಳ್ಳುವ ವ್ಯವಸ್ಥೆ ಮಾಡಿದ್ದರು.‌ಆದ್ರೇ ಚಿತ್ರನಟ ಯಶ್ ಬರುವ ಮೊದಲೇ ಈ ಸ್ಥಳಗಳಲ್ಲಿ ಯುವಕರನ್ನು ವಿ.ಐ.ಪಿ ಮತ್ತು.ವಿ.ವಿ.ಐ‌.ಪಿ ಹಾಗೂ ಮಾಧ್ಯಮ ಸ್ಥಳಕ್ಕೆ ಬ್ಯಾರಿಕೆಟ್ ಜಿಗಿದ್ದು, ಈ ಸ್ಥಳಗಲ್ಲಿ ಬಂದು ಕುಳಿತು, ನಿಂತ್ತು ಕಾರ್ಯಕ್ರಮ ನೋಡುವವರಿಗೆ ತೊಂದರೆ ಉಂಟು ಮಾಡಿದರು.

ವೇದಿಕೆಯ ಮುಂದೆ ಬ್ಯಾರಿಕೇಟ್, ಗೇಟ್ ಗಳನ್ನು ಹಾರಿ ಬರುವ ಯುವಕ,ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ತೊಂದರೆ. ಜೊತೆಗೆ ನುಕುನುಗಲ್ಲು ದಹ ಉಂಟಾಯಿತು.

ಇನ್ನು ಬಳ್ಳಾರಿ ಜಿಲ್ಲೆಯ ವಾರ್ತಾ ಇಲಾಖೆಯ ಹಿರಿಯ ನಿರ್ದೇಶಕ ಕೆ.ರಾಮಲಿಂಗಪ್ಪ ಅವರು ಪೊಲೀಸ್ ಪೇದೆಗಳಿಗೆ ಪಾಸ್ ಇರುವ ಮಾಧ್ಯಮದವರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಮಾತ್ರ ಒಳಗೆ ಕಳಿಸಿ ಬೇರೆ ಅವರನ್ನು ಹೊರಗೆ ಕಳಿಸಿ ಎಂದ್ರೇ ಏನೂ ಮಾಡೋಕೆ ಆಗಲ್ಲ ಸರ್ ಎಂದು ಪೇದೆಗಳು, ಅಧಿಕಾರಿಗಳುವಉತ್ತರವನ್ನು ನೀಡಿದರು. ಪೊಲೀಸ್ ಏನ್ ಕೆಲಸ ಮಾಡ್ತಾ ಇದಿರಿ ಅಂತ ನನಗೆ ಗೊತ್ತಾತಲಿಲ್ಲ ಎಂದರು.

ಕೇವಲ ಪಾಸ್ ಇದ್ದವರಿಗೆ ಅವಕಾಶ ನೀಡಬೇಕು ಎನ್ನುವುದು ಜಿಲ್ಲಾಧಿಕಾರಿ ಮತ್ತು ಎಸ್.ಪಿ ಅವರ ಆದೇಶವಾಗಿತ್ತು. ಆದ್ರೇ ಈ ಸ್ಥಳದಲ್ಲಿಯೇ ನಾಗಲೋಟವಾಗಿ ಯುವಕರು ಬಂದು ಸೇರಿ ಗಲಾಟೆ, ಗದ್ದಲ ಮಾಡಿದರು. ಇದನ್ನು ಸರಿಪಡಿಸುವ ಕೆಲಸ ಇಂದು ಪೊಲೀಸ್ ಇಲಾಖೆಯಿಂದ ಆಗಬೇಕಾಗಿದೆ.

ಕಳೆದರ ಎರಡು ವರ್ಷಗಳಿಂದ ವೇದಿಕೆಯ ಮುಂಭಾಗದಲ್ಲಿ ಈ ರೀತಿಯ ಘಟನೆಗಳಿಂದ ಸುದ್ದಿ ಬರೆಯುವ ಮತ್ತು, ವಿಡಿಯೋ, ಪೋಟೋ ತೆಗೆಯಬೇಕಾದ್ರೇ ಬಹಳ ತೊಂದರೆಯಾಗುತ್ತಿದೆ.

ಒಟ್ಟಾರೆಯಾಗಿ ಹಂಪಿ ಉತ್ಸವ ನಡೆಯುವಾಗ ಯಾವ ಸ್ಥಳದಲ್ಲಿ ಯಾರಿಗೆ ನೀಡಿರುತ್ತಾರೋ ಅದರಿಗೆ ಮೀಸಲು ಇರಲಿ ಬದಲಿಗೆ ಈ ರೀತಿಯ ವ್ಯತ್ಯಾಸ ಆಗುವುದುರಿಂದ ಸಮಸ್ಯೆಗಳು ಉಂಟಾಗುತ್ತವೆ.‌

Conclusion:
ಒಟ್ಟಾರೆಯಾಗಿ ಇಂದು ನಡೆಯುವ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಜೆ ಪೊಲೀಸ್ ಇಲಾಖೆ ಎಸ್.ಪಿ ಸಿ.ಕೆ ಬಾಬಾ ಅವರು ತಮ್ಮ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಕೆಲಸ ಮಾಡಬೇಕು ಎಂದು ಹೇಳಬೇಕಾಗಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.