ETV Bharat / state

ನಾವು ಕೆಲಸ ಮಾಡಿ ತೋರಿಸ್ತೇವಿ ನಮಗೂ ಒಂದು ಚಾನ್ಸ್​ ಕೊಡಿ.... ಹೀಗೆ ಹೇಳಿದ ಪಕ್ಷ ಯಾವುದು? - ಬಿಎಸ್​ಪಿ

ಸರ್ಕಾರದ ಕಡೆಯಿಂದ ತುಂಗಭದ್ರಾ ಜಲಾಶಯದ ಹೂಳೆತ್ತುವ ಕೆಲಸ ಮಾಡುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಚಾಲನೆ ನೀಡುತ್ತೇವೆ. ಗಣಿ ಪ್ರದೇಶದಲ್ಲಿನ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ. ವೈಜ್ಞಾನಿಕ ಕೃಷಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡುತ್ತೇವೆ  ಎಂದು ಬಿಎಸ್​​​ಪಿ ರಾಜ್ಯದ ಜನರ ಮುಂದೆ ಭರವಸೆ ನೀಡಿದೆ.

ಬಿಎಸ್​ಪಿ
author img

By

Published : Apr 20, 2019, 1:28 PM IST

ಬಳ್ಳಾರಿ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕುಡಿವ ನೀರಿನ ವ್ಯವಸ್ಥೆ, ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ನೀರು ತುಂಬಿಸುವ ಮತ್ತು ಇನ್ನಿತರ ಕೆಲಸ ಮಾಡುತ್ತೇವೆ. ಆದ್ದರಿಂದ ಬಹುಜನ ಸಮಾಜ ಪಾರ್ಟಿಗೆ ಒಂದು ಅವಕಾಶ ಕೊಡಿ ಎಂದು ಬಿಎಸ್​ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್ ಹೇಳಿದರು.

ನಗರದ ಬಾಲಾ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿಯ ನಗರದಲ್ಲಿ ಕುಡಿವ ನೀರು 10 ರಿಂದ 12 ದಿನಗಳಿಗೊಮ್ಮೆ ಬರುತ್ತೆ, ನಗರದ ಜನರಿಗೆ ನೀರು ಕೊಡುವ ಬದಲು, ಹೆಚ್ಚಾಗಿ ಜಿಂದಾಲ್ ಕೈಗಾರಿಕೆಗೆ ನೀಡುತ್ತಾರೆ ಎಂದು ದೂರಿದರು.

ಬಿಎಸ್​ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್

ಬಿಎಸ್​ಪಿ ಭರವಸೆ :

ಸರ್ಕಾರದ ಕಡೆಯಿಂದ ತುಂಗಭದ್ರಾ ಜಲಾಶಯದ ಹೂಳೆತ್ತುವ ಕೆಲಸ ಮಾಡುತ್ತೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಚಾಲನೆ ನೀಡುತ್ತೇವೆ. ಗಣಿ ಪ್ರದೇಶದಲ್ಲಿನ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ. ವೈಜ್ಞಾನಿಕ ಕೃಷಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡುತ್ತೇವೆ ಎಂದರು.

Intro:ಬಿ.ಎಸ್.ಪಿ ಒಂದು ಬಾರಿ ಅವಕಾಶ ಕೊಡಿ: ಬಸವರಾಜ್.

ಬಳ್ಳಾರಿ‌ ಜಿಲ್ಲೆಗೆ ನೀರು ಕೊಡದೇ, ಜಿಂದಾಲ್ ಕೈಗಾರಿಕೆಗೆ ಹೆಚ್ಚಿನ ನೀರು ಕೊಡತ್ತಾರೆ : ಬಸವರಾಜ್.

ಬಳ್ಳಾರಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ನೀರು ತುಂಬಿಸುವ ಮತ್ತು ಇನ್ನಿತರ ಕೆಲಸ ಮಾಡುತ್ತವೆ. ಆದ್ದರಿಂದ ಬಹುಜನ ಸಮಾಜ ಪಾರ್ಟಿ ಗೆ ಒಙದು ಅವಕಾಶ ಮಾಡಿಕೊಡಿ ಎಂದು ಬಿ.ಎಸ್.ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್ ಹೇಳಿದರು.‌

Body:ನಗರದ ಬಾಲಾ ಹೋಟಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಳ್ಳಾಯ ನಗರದಲ್ಲಿ ಕುಡಿಯುವ ನೀರು 10 ರಿಂದ 12 ದಿನಗಳಿಗೊಮ್ಮೆ ಬರೋತ್ತೆ, ಬಳ್ಳಾರಿ ಜನರಿಗೆ ನೀರು ಕೊಡುವ ಬದಲು, ಹೆಚ್ಚಾಗಿ ಜಿಂದಾಲ್ ಕೈಗಾರಿಕೆಗೆ ನೀಡುತ್ತಾರೆ ಎಂದು ದೂರಿದರು.

12 ತಾಸು ಬಿಟ್ಟರೇ ಸಾಮಾನ್ಯ ಜನರು ಸಂಗ್ರಹಿಸುವುದು ಎಲ್ಲಿ ? ಈ ಕಾಂಗ್ರೇಸ್,ಬಿಜೆಪಿ ಪಕ್ಷದವರಿಗೆ ಪ್ರಶ್ನೆ ಮಾಡಿದರು. ಆದ್ರೇ ಬಿ.ಎಸ್.ಪಿ ಅಧಿಕಾರಕ್ಕೆ ಬಂದ್ರೇ ದಿನಕ್ಕೆ ಮೂರು ತಾಸು ನೀರು ಕೊಡುವ ವ್ಯವಸ್ಥೆ ಮಾಡುತ್ತವೆ ಎಂದರು.

ಬಿ.ಎಸ್.ಪಿ ಭರವಸೆ :

ತುಂಗಭದ್ರಾ ಜಲಾಶಯ ಸರ್ಕಾರದ ಕಡೆಯಿಂದ ಹೂಳೆತ್ರುವ ಕೆಲಸ ಮಾಡುತ್ತವೆ, ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಪೂರ್ಣ ಗೊಳಿಸಿ ಸಾರ್ವಜನಿಕ ಸೇವೆಗೆ ಚಾಲನೆ ನೀಡುತ್ತವೆ.
ಗಣಿ ಪ್ರದೇಶದಲ್ಲಿನ ಹಳ್ಳಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತವೆ. ವೈಜ್ಞಾನಿಕ ಕೃಷಿ ನೀರಾವರಿ ಯೋಜನೆಗಖನ್ನು ಅನುಷ್ಠಾನಕ್ಕೆ ಒತ್ತು ನೀಡುವುದು ಎಂದರು.

Conclusion:ಒಟ್ಟಾರೆಯಾಗಿ ಈ ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಬಹುಜನ ಸಮಾಜ ಪಾರ್ಟಿದ ಅಭ್ಯರ್ಥಿ ಕೆ. ಗೂಳಪ್ಪ, ಲಕ್ಣ್ಮಣ್,ಆರ್‌ ಜಗನಾಥ್, ಸೂರ್ಯಕಾಂತ ನಿಂಬಕರ್, ಚಿದನಂದ, ಮಲ್ಲಿಕಾರ್ಜುನ ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.