ETV Bharat / state

ಗಣಿ ನಗರಿಯಲ್ಲಿ ತಪ್ಪಿದ ಭಾರೀ ಅಗ್ನಿ ಅವಘಡ

ಬಳ್ಳಾರಿ ನಗರದ ಎಸ್ಪಿ ವೃತ್ತದಿಂದ ಕುಮಾರಸ್ವಾಮಿ ದೇಗುಲ ರಸ್ತೆಯಲ್ಲಿ ಶಾಪಿಂಗ್ ಮಾಲ್​ಗಳ ನಡುವೆಯೇ ಗುಡಿಸಲಿದೆ. ಗುಡಿಸಲಿನಲ್ಲಿ ಯಾರೂ ವಾಸವಿಲ್ಲದ ಕಾರಣ ಅದನ್ನು ತೆರವುಗೊಳಿಸಲು ಕಾರ್ಮಿಕರು ಹುಲ್ಲಿಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಅವಾಂತರ ಸೃಷ್ಠಿಯಾಗಿದೆ.

ಗಣಿ ನಗರಿಯಲಿ ತಪ್ಪಿದ ಭಾರೀ ಅಗ್ನಿ ಅವಘಡ
author img

By

Published : Nov 12, 2019, 1:22 PM IST

ಬಳ್ಳಾರಿ: ನಗರದ ಎಸ್ಪಿ ವೃತ್ತದ ಬಳಿಯ ಗುಡಿಸಲಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ.

ಎಸ್ಪಿ ವೃತ್ತದಿಂದ ಕುಮಾರಸ್ವಾಮಿ ದೇಗುಲ ರಸ್ತೆಯಲ್ಲಿ ಶಾಪಿಂಗ್ ಮಾಲ್​ಗಳ ನಡುವೆಯೇ ಗುಡಿಸಲಿದೆ. ಗುಡಿಸಲಿನಲ್ಲಿ ಯಾರೂ ವಾಸವಿಲ್ಲದ ಕಾರಣ ಅದನ್ನು ತೆರವುಗೊಳಿಸಲು ಕಾರ್ಮಿಕರು ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಅವಾಂತರ ಸೃಷ್ಟಿಯಾಗಿದೆ.

ಗಣಿ ನಗರಿಯಲಿ ತಪ್ಪಿದ ಭಾರೀ ಅಗ್ನಿ ಅವಘಡ

ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಹೊಗೆ ಜಾಸ್ತಿಯಾಗಿ ಅಕ್ಕಪಕ್ಕದ ಕಟ್ಟಡಗಳ ಮಾಲೀಕರು ಹಾಗೂ ಕಾರ್ಮಿಕರು ಗಾಬರಿಯಾಗಿ ಹೊರಗಡೆ ಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ನೇತೃತ್ವದ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾದರು.ಸುದೈವವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

Intro:ಗಣಿನಗರಿಯಲಿ ತಪ್ಪಿದ ಭಾರೀ ಅಗ್ನಿ ಅವಘಡ..
ಬಳ್ಳಾರಿ: ಗಣಿನಗರಿ ಬಳ್ಳಾರಿಯಲಿ ಎಸ್ಪಿ ವೃತ್ತದ ಬಳಿಯಿಂದು ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು, ಸ್ವಲ್ಪದರಲ್ಲೇ ಭಾರೀ ಅನಾ ಹುತ ತಪ್ಪಿದೆ.
ಬಳ್ಳಾರಿಯ ಎಸ್ಪಿ ವೃತ್ತದಿಂದ ಕುಮಾರಸ್ವಾಮಿ ದೇಗುಲ ರಸ್ತೆಯ ಮಾರ್ಗದಲ್ಲಿ ಶಾಂಪಿಂಗ್ ಮಹಲ್ ಗಳ ನಡುವೆಯೇ ಗುಡಿಸಲಿದೆ. ಆ ಗುಡಿಸಲಿನ ಮಾಲೀಕರು ಬೇರೆಯವರಿಗೆ ಮಾರಾಟ ಮಾಡಿದ್ದು, ಆ ಗುಡಿಸಲಿನಲ್ಲಿ ಕೆಲಸ ಮಾಡುತ್ತಿರೊ ಕಾರ್ಮಿಕರು ಹುಲ್ಲಿಗೆ ಬೆಂಕಿ ಹಚ್ಚಿ ಕೆಲಕಾಲ ಅವಾಂತರ ಸೃಷ್ಠಿಸಿದ್ದಾರೆ.
ಈ ಗುಡಿಸಲಿನೊಳಗೆ ಯಾರೂ ವಾಸವಿಲ್ಲದ ಕಾರಣ ಈ ದಿನ ಅದನ್ನು ತೆರವುಗೊಳಿಸಲು ಕಾರ್ಮಿಕರು ಮುಂದಾಗಿದ್ದಾರೆ.

Body:ಆಗ ಗುಡಿಸಲಿಗೆ ಬಳಸಲಾಗಿದ್ದ ಮೇವಿಗೆ ಬೆಂಕಿ ಹಚ್ಚಿದ್ದಾರೆ. ಅದರ ಹೊಗೆ ಜಾಸ್ತಿಯಾಗಿದ್ದರಿಂದ ಮಹಲ್ ಗಳ ಮಾಲೀಕರು ಹಾಗೂ ಕಾರ್ಮಿಕರು ಗಾಬರಿಯಾಗಿ ಹೊರಗಡೆ ಬಂದಿದ್ದಾರೆ.
ಈ ವಿಷಯ ತಿಳಿದ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ನೇತೃತ್ವದ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿ, ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.Conclusion:KN_BLY_2_AGNI_AVGADA_VSL_7203310

KN_BLY_2c_AGNI_AVGADA_VSL_7203310

KN_BLY_2d_AGNI_AVGADA_VSL_7203310

KN_BLY_2e_AGNI_AVGADA_VSL_7203310

KN_BLY_2f_AGNI_AVGADA_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.