ETV Bharat / state

ಈಟಿವಿ ಭಾರತ Impact: ಎಚ್ಚೆತ್ತ ಅಧಿಕಾರಿಗಳಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ - Bellary Old Municipal Building

ಬಳ್ಳಾರಿ ನಗರದ ಹಳೆ ಮುನ್ಸಿಪಲ್​ ಮುಂಭಾಗದ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಕಟಿಸಿದ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು ರಸ್ತೆಯಲ್ಲಿದ್ದ ಬೊಂಬು ತೆರವುಗೊಳಿಸಿದ್ದಾರೆ.

ETV Bharat impact: officials clears traffic problem in city
ಈಟಿವಿ ಭಾರತ ಫಲಶೃತಿ: ಎಚ್ಚೆತ್ತ ಅಧಿಕಾರಿಗಳಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
author img

By

Published : Jul 22, 2020, 10:47 PM IST

ಬಳ್ಳಾರಿ: ನಗರದ ಹಳೆ ಮುನ್ಸಿಪಲ್​​​ ಕಟ್ಟಡ ಮುಂಭಾಗದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೆಯೇ ಬೊಂಬುಗಳನ್ನು ಬಿಟ್ಟಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಪರಿಣಾಮ ಸಂಚಾರಕ್ಕೆ ತೊಂದರೆಯಾಗಿ ಜನರು ಹಿಡಿಶಾಪ ಹಾಕುವಂತಾಗಿತ್ತು. ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಕಟಿಸಿ ಜಿಲ್ಲಾಡಳಿತದ ಗಮನಕ್ಕೆ ತರುವ ಪ್ರಯತ್ನ ಮಾಡಿತ್ತು.

ಈಟಿವಿ ಭಾರತ ಫಲಶೃತಿ: ಎಚ್ಚೆತ್ತ ಅಧಿಕಾರಿಗಳಿಂದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಇದನ್ನೂ ಓದಿ: ಬಳ್ಳಾರಿ ನಗರದ ಹಳೆ ಮುನ್ಸಿಪಲ್ ಮುಂಭಾಗದಲ್ಲಿ ಟ್ರಾಫಿಕ್ ಜಾಮ್: ಕಾರಣ.. ?

ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ರಸ್ತೆಯಲ್ಲಿ ಹಾಕಿದ ಬೊಂಬುಗಳನ್ನು ಕೆಲ ಕೂಲಿ ಕಾರ್ಮಿಕರಿಂದ ತೆರವುಗೊಳಿಸಿದ್ದು, ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆಯಿಂದ ಅನುಕೂಲ ಮಾಡಿಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.