ETV Bharat / state

ವಿಜಯನಗರ ಉಪಚುನಾವಣೆ ಸಿದ್ಧತೆಯಲ್ಲಿ ಚುನಾವಣಾ ಅಧಿಕಾರಿಗಳು.. - ಮತಗಟ್ಟೆಯ ಅಧಿಕಾರಿಗಳಿಗೆ ತರಬೇತಿ ಸುದ್ದಿ

ವಿಜಯನಗರ ಉಪಚುನಾವಣೆ ಹಿನ್ನೆಲೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

election
ವಿಜಯನಗರ ಉಪಚುನಾವಣೆ ಸಿದ್ಧತೆ
author img

By

Published : Dec 4, 2019, 5:49 PM IST

ಹೊಸಪೇಟೆ/ಬಳ್ಳಾರಿ: ವಿಜಯನಗರ ಉಪಚುನಾವಣೆಗೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಉಪಚುನಾವಣೆ ಮತದಾನ ನಡೆಯುವ ಎಲ್ಲಾ 247 ಮತಗಟ್ಟೆಯ ಅಧಿಕಾರಿಗಳಿಗೆ 3ನೇ ಹಂತದ ತರಬೇತಿಯನ್ನು ನೀಡಲಾಗಿದೆ. ಅಗತ್ಯ ಸಾಮಾಗ್ರಿಗಳ ಜೊತೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಚುನಾವಣೆ ಆಯೋಗದ ನಿಯಮಾನುಸಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದರು.

ವಿಜಯನಗರ ಉಪಚುನಾವಣೆ ಸಿದ್ಧತೆ..

ನಗರದ ಎಲ್​ಎಫ್​​ ಶಾಲೆಯಲ್ಲಿ ಇಂದು ಜಿಲ್ಲಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ರು. ವಿಜಯನಗರ ಉಪಚುನಾವಣೆಯ ಮತದಾನ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಒಟ್ಟು 247 ಮತಗಟ್ಟೆ ಅಧಿಕಾರಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ರು. 1 ಸಖಿ ಮತಗಟ್ಟೆಯನ್ನು ಸ್ಪಾಪಿಸಲಾಗಿದೆ. 21 ಸೂಕ್ಷ್ಮ ಮತಗಟ್ಟೆಗಳನ್ನು ಒಳಗೊಂಡಿದೆ. 10 ಮತಗಟ್ಟಿಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಉಪಚುನಾವಣೆಯಲ್ಲಿ ಸುಮಾರು 3500 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಮತದಾನಕ್ಕೆ ತಕ್ಕಂತ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ರು.

2 ಕೆಎಸ್ಆರ್​​ಪಿ, 1 ತೆಲಂಗಾಣ ಮಾದರಿಯ ಪೊಲೀಸ್ ಪಡೆ ಬಳಸಿಕೊಂಡಿದೆ. ಚುನಾವಣಾ ಉದ್ದೇಶದಿಂದ 40 ಕೆಎಸ್ಆರ್​​ಟಿಸಿ ಬಸ್​​ಗಳು, 20 ‌ಮಿನಿ ಟೆಂಪೊಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಎಲ್ಲಾ ಬೂತ್​​​ಗಳಲ್ಲಿ ಮತದಾನ ಸುಗಮವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಕುಲ್​​ ವಿಶ್ವಾಸ ವ್ಯಕ್ತಪಡಿಸಿದ್ರು.

Intro:ವಿಜಯ ನಗರ ಉಪಚುನಾಣೆಯ ಸಿದ್ದತೆಯಲ್ಲಿ ಚುನಾವಣೆ ಅಧಿಕಾರಿಗಳು
ಹೊಸಪೇಟೆ : ವಿಜಯನಗರ ಉಪಚುನಾವಣೆಗೆ ಚುನಾವಣೆಗೆ 247 ಮತಗಟ್ಟೆ ಅಧಿಕಾರಿಗಳೆಗೆ ಮೂರನೇ ತರಬೇತಿಯನ್ನು ನೀಡಿ ಸಾಮಾಗ್ರಿಗಳು ಜೊತೆಗೆ ಸಕಲ ಸಿದ್ದತೆಯನ್ನ ತಯಾರಿಸಿಕೊಂಡಿದ್ದಾರೆ. ಚುನಾವಣೆ ಆಯೋಗದಂತೆ ಎಂ.ತ್ರಿ ಮಷೀನ್ ಬಳಕೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

Body:ನಗರದ ಎಲ್ ಎಪ್ ಶಾಲೆಯಲ್ಲಿ ಇಂದು ಜಿಲ್ಲಾಧಿಕಾರಿ ಎಸ್ ಎಸ್.ನಕುಲ್ ಅವರು ಮಾತನಾಡಿದರು. ವಿಜಯ ನಗರ ಉಪಚುನಾವಣೆಯು ಗುರುವಾರ ಬೆಳಗ್ಗೆ 7 ಗಂಟೆಯಿಂದ‌ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲ್ಲಿದೆ.247 ಮತಗಟ್ಟೆ ಅಧಿಕಾರಗಳನ್ನು ನೇಮಕ ಮಾಡಲಾಗಿದೆ.ಇವರಿಗೆಲ್ಲ ಮೂರನೇ ಚುನಾವಣೆಯ ತರಬೇತಿಯನ್ನು ನೀಡಲಾಗಿದೆ. ಚುನಾವಣೆ ಆಯೋಗದದಂತೆ ಎಂ.ತ್ರಿ ಮಷಿನ್ ಬಳಸಿಕೊಳ್ಳಲಾಗಿಗುತ್ತಿದೆ ಎಂದರು.

1 ಸಖಿ ಮತಗಟ್ಟೆಯನ್ನು ಸ್ಪಾಪಿಸಲಾಗಿದೆ.21 ಸೂಕ್ಷ್ಮ ಮತಗಟ್ಟೆಗಳನ್ನು ಒಳಗೊಂಡಿದೆ.10 ಮತಗಟ್ಟಿಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.ಕ್ಷೇತ್ರಕ್ಕೆ ಸಂಬಂಧಿಸಿದ ಉಪಚುನಾವಣೆಯಲ್ಲಿ ಸುಮಾರು 3500 ಜನರನ್ನು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ಮತದಾನಕ್ಕೆ ತಕ್ಕಂತ ತರಬೇತಿಯನ್ನು‌ನೀಡಲಾಗಿದೆ.
2 ಕೆಎಸ್ಆರ್ ಪಿ 1 ತೆಲಂಗಾಣ ಮಾದರಿಯ ಪೊಲೀಸ್ ಪಡೆಯನ್ನು ಬಳಸಿಕೊಂಡಿದೆ.40 ಕೆ ಎಸ್ ಆರ್ ಟಿ ಬಸ್ಗಳು 20 ‌ಮಿನಿ ಟೆಂಪೊಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ.ಎಲ್ಲ ಭೂತಗಳಲ್ಲಿ ಮತದಾನ ಸುಗಮವಾಗಿ ನಡೆಯಲಿದೆ. ಪೋಲಿಸ್ ಇಲಾಖೆಗೆಯು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಮಾಹಿತಿಯನ್ನು ತಿಳಿಸಿದರು.

Conclusion:KN_HPT_1_VIJAYANAGAR_BY_ELECTION_PREPRATION_SCRIPT_KA10028
BITE : ಎಸ್ ನಕುಲ್ ಬಳ್ಳಾರಿ ಜಿಲ್ಲಾಧಿಕಾರಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.