ETV Bharat / state

ಡಿಕೆಶಿ ಬೇನಾಮಿ ಆಸ್ತಿ ವಿಚಾರ: ಗದ್ದಿಕೇರಿ ಸೋಲಾರ್ ಪ್ಲಾಂಟ್​ಗೆ ED ಅಧಿಕಾರಿಗಳ ದಾಳಿ

ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಸೋಲಾರ್ ಪ್ಲಾಂಟ್​ಗೆ ಜಾನಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಗದ್ದಿಕೇರಿ ಸೋಲಾರ್ ಪ್ಲಾಂಟ್
author img

By

Published : Sep 6, 2019, 1:01 PM IST

ಬಳ್ಳಾರಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿ ಎಂದು ಪರಿಗಣಿಸಲಾಗಿರುವ ಗದ್ದಿಕೇರಿ ಗ್ರಾಮದ ಸೋಲಾರ್ ಪ್ಲಾಂಟ್​ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದೆ.

ಡಿಕೆಶಿ ಇಂಧನ ಸಚಿವರಾದಾಗ ಬೇನಾಮಿಯಾಗಿ ಈ ಪ್ಲಾಂಟ್‌ ನಿರ್ಮಿಸಿದ್ದಾರೆ ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ. 1,950 ಎಕರೆ ವಿಸ್ತೀರ್ಣದಲ್ಲಿರುವ ಪ್ಲಾಂಟ್‌ ಇದಾಗಿದ್ದು ಎರಡು ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ತನಿಖೆ ನಡೆಸುತ್ತದೆ ಎಂದು ಮೂಲಗಳು ತಿಳಿಸಿವೆ.

Intro:ಮಾಜಿ ಸಚಿವ ಡಿಕೆಶಿ ಬೇನಾಮಿ ಆಸ್ತಿ: ಗದ್ದಿಕೇರಿ ಸೋಲಾರ್ ಪ್ಲಾಂಟ್ ಗೆ ಇಡಿ ಅಧಿಕಾರಿಗಳ ತಂಡದ ದಾಳಿ
ಬಳ್ಳಾರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರು ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ‌ ಗದ್ದಿಕೇರಿ ಗ್ರಾಮಕ್ಕಿಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಸೋಲಾರ್ ಪ್ಲಾಂಟ್ ಗೆ ಇಡಿ ಅಧಿಕಾರಿಗಳ ತಂಡವು ದಾಳಿ ಕಾರ್ಯಾಚರಣೆ ನಡೆಸಿರೋದು ಅಚ್ಚರಿ ಮೂಡಿಸಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹೊಂದಿದ್ದಾರೆಂಬ ಅಕ್ರಮ ಆಸ್ತಿ ಬಗ್ಗೆ ಪರಿಶೀಲನೆ ನಡೆಸಲು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಡಿಕೆಶಿ ಅಕ್ರಮ ವಹಿವಾಟಿನ ಕುರಿತ ಇಲ್ಲಿ ಮಾಹಿತಿ ‌ಪಡೆಯುತ್ತಿದ್ದಾರೆ.
Body:ಡಿಕೆಶಿ ಅವರು ಇಂಧನ ಸಚಿವರಾದಾಗ ಬೇನಾಮಿಯಾಗಿ ಇದನ್ನು ಮಾಡಿದ್ದಾರೆಂಬ ಮಾಹಿತಿ‌ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.
1950 ಎಕರೆ ವಿಸ್ತಾರದಲ್ಲಿರುವ ಸೋಲಾರ ಪ್ಲ್ಯಾಂಟ ಅನ್ನು ಇಲ್ಲಿ ಮಾಡಿದೆ. ಎರಡು ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HBH_GADIKERE_SOLAR_PLANT_ED_RAID_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.