ETV Bharat / state

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಬ್ಬಂದಿಗೆ ಸಭ್ಯ ವಸ್ತ್ರ ಸಂಹಿತೆ

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸದ ದಿನಗಳಲ್ಲಿ ವಸ್ತ್ರ ಸಂಹಿತೆ ಅನುಸರಿಸಲು ಸುತ್ತೋಲೆ ಹೊರಡಿಸಲಾಗಿದೆ.

vijayanagara-sri-krishnadevaraya
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಬ್ಬಂದಿಗೆ ವಸ್ತ್ರ ಸಂಹಿತೆ
author img

By

Published : Jan 16, 2020, 8:38 PM IST

ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೆಲಸದ ದಿನಗಳಲ್ಲಿ ವಸ್ತ್ರ ಸಂಹಿತೆ ಅನುಸರಿಸಲು ಸುತ್ತೋಲೆ ಹೊರಡಿಸಲಾಗಿದೆ. ಕುಲಪತಿಯ ಆದೇಶದ ವಿವಿಯ ಕುಲಸಚಿವೆ ಪ್ರೊ. ತುಳಸಿಮಾಲಾ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

vijayanagara-sri-krishnadevaraya
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಬ್ಬಂದಿಗೆ ವಸ್ತ್ರ ಸಂಹಿತೆ

ಕಚೇರಿಯ ಕೆಲಸಕ್ಕೆ ಬರುವ ವಿವಿಯ ಕಾಯಂ ಸಿಬ್ಬಂದಿ, ವಸ್ತ್ರ ಸಂಹಿತೆ ( Decent Dress Code) ಅನುಸರಿಸಲು ತಿಳಿಸಿದ್ದು, ಪುರುಷರು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್​​ನ್ನು ಹೊರತುಪಡಿಸಿ ಮತ್ತು ಮಹಿಳೆಯರು ಪ್ರಥಮ ಆದ್ಯತೆ ಸೀರೆ ಅನಿರ್ವಾಯವಾದಲ್ಲಿ ಮಾತ್ರ ಚೂಡಿದಾರ್ ಅನ್ನು ಧರಿಸಿಕೊಂಡು ಬರುವಂತೆ ಸೂಚಿಸಲಾಗಿದೆ ಎಂದರು‌. ಶಿಸ್ತು ಕಾಪಾಡಲು ಈ ರೀತಿಯ ವಸ್ತ್ರ ಸಂಹಿತೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

Intro:ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಡ್ರಸ್ ಕೋಡ್. ಸುತ್ತೋಲೆ ಹೊರಡಿಸಿದ ಕುಲಸಚಿವೆ.

ವಿ.ಎಸ್.ಕೆ.ಯು ಬಳ್ಳಾರಿಯಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಬೋದಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೆಲಸದ ದಿನಗಳಲ್ಲಿ ಜಾರಿ ಮಾಡಿಲಾಗಿದೆ ಎಂದು ವಿವಿಯ ಕುಲಸಚಿವೆ ಪ್ರೊ.ತುಳಸಿಮಾಲಾ ಸುತ್ತೋಲೆ ಹೊರಡಿಸಿದ್ದಾರೆBody:.

ನಗರದ ಹೊರವಲಯದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ
ಗಣಿನಾಡು ಬಳ್ಳಾರಿ ಜಿಲ್ಲೆಯ ವಿಜಯ ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ
ಬೋದಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೆಲಸದ ದಿನಗಳಲ್ಲಿ ವಸ್ತ್ರ ಸಂಹಿತೆಯನ್ನು ಕುಲಪತಿ ಆದೇಶದ ಮೇರೆಗೆ ಕುಲಸಚಿವೆ ಪ್ರೊ.ತುಳಸಿಮಾಲಾ ಸುತ್ತೋಲೆ ಹೊರಡಿಸಿದ್ದಾರೆ.

ಕಚೇರಿಯ ಕೆಲಸಕ್ಕೆ ಬರುವ ವಸ್ತ್ರ ಸಂಹಿತೆ ( Decent Dress Code) ಅನುಸರಿಸಲು ಸೂಚನೆಯನ್ನು ನೀಡಿದ್ದಾರೆ ಎಂದು ಸುತ್ತೋಲೆಯಲ್ಲಿ ನಮೂದಿಲಾಗಿದೆ.
ಪುರುಷರು ಜೀನ್ಸ್, ಪ್ಯಾಂಟ್ ಮತ್ತು ಟೀ ಶರ್ಟ್ ನ್ನು ಹೊರತುಪಡಿಸಿ ಮತ್ತು ಮಹಿಳೆಯರು ಪ್ರಥಮ ಆದ್ಯತೆ ಸೀರೆ ಅನಿರ್ವಾಯವಾದಲ್ಲಿ ಮಾತ್ರ ಚೂಡಿದಾರ್ ಅನ್ನು ಧರಿಸಿಕೊಂಡು ಬರುವಂತೆ ಸೂಚಿಸಲಾಗಿದೆ ಎಂದರು‌.

Conclusion:ಒಟ್ಟಾರೆಯಾಗಿ ಶಿಸ್ತು ಕಾಪಾಡಲು ಈ ರೀತಿಯ ವಸ್ತ್ರ ಸಂಹಿತೆ ಮಾಡಿರುವುದರಿಂದ ಬೋದಕ ಮತ್ತು ಬೋಧಕೇತರ ಸಿಬ್ಬಂದಿಗಳಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.