ಬಳ್ಳಾರಿ: ನಗರದಲ್ಲಿ ಜಿಲ್ಲಾ ಪದ್ಮಸಾಲಿ ಸಂಘದ ನೇತೃತ್ವದಲ್ಲಿ ಪ್ರತಿನಿತ್ಯ 100 ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಜಿ.ಸೋಮಶೇಖರ್ ರೆಡ್ಡಿ, ಭಾರತ ಲಾಕ್ಡೌನ್ ಆದ ಸಮಯದಲ್ಲಿ ಪದ್ಮಶಾಲಿ ಸಂಘದವರು ಬಡಜನರಿಗೆ ಉಚಿತವಾಗಿ ದಿನಸಿ ವಿತರಣೆ ಮಾಡುತ್ತಿದ್ದಾರೆ.
ಇಲ್ಲಿ ವಿತರಿಸುವ ದಿನಸಿಯನ್ನು ಜನ 10 ದಿನದವರೆಗೆ ಬಳಸಬಹುದು ಎಂದರು.