ETV Bharat / state

ಹೊಸಪೇಟೆಯಲ್ಲಿ ದಸರಾ ಸೊಬಗು; ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡು

ಹೊಸಪೇಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.

ಹೊಸಪೇಟೆಯಲ್ಲಿ ಸಂಭ್ರಮ ದಸರಾ ಹಬ್ಬ
author img

By

Published : Oct 8, 2019, 9:18 PM IST

ಬಳ್ಳಾರಿ : ಹೊಸಪೇಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.

ಹೊಸಪೇಟೆಯಲ್ಲಿ ಸಂಭ್ರಮ ದಸರಾ ಹಬ್ಬ

ಹೊಸಪೇಟೆ ಏಳು ಕೇರಿ ಮತ್ತು ಕಮಲಾಪುರ ಸೇರಿದಂತೆ ಸುತ್ತಲಿನ ಗ್ರಾಮದಸ್ಥರು ನಾಗೇನಹಳ್ಳಿಯ ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ಹಳ್ಳಿಯ ದೇವತೆಗಳ ಪಲ್ಲಕ್ಕಿಯನ್ನು ತೆಗೆದುಕೊಂಡು ಬಂದು ಬನ್ನಿ ಮುಡಿಯುತ್ತಾರೆ. ಚನ್ನಬಸವ ಸ್ವಾಮಿ ದೇವರು ಎಲ್ಲ ಹಳ್ಳಿಯ ದೇವತೆಗಳಿಗೆ ಅಣ್ಣ ಎಂಬ ನಂಬಿಕೆಯಿದೆ.

ಬಳ್ಳಾರಿ : ಹೊಸಪೇಟೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.

ಹೊಸಪೇಟೆಯಲ್ಲಿ ಸಂಭ್ರಮ ದಸರಾ ಹಬ್ಬ

ಹೊಸಪೇಟೆ ಏಳು ಕೇರಿ ಮತ್ತು ಕಮಲಾಪುರ ಸೇರಿದಂತೆ ಸುತ್ತಲಿನ ಗ್ರಾಮದಸ್ಥರು ನಾಗೇನಹಳ್ಳಿಯ ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ಹಳ್ಳಿಯ ದೇವತೆಗಳ ಪಲ್ಲಕ್ಕಿಯನ್ನು ತೆಗೆದುಕೊಂಡು ಬಂದು ಬನ್ನಿ ಮುಡಿಯುತ್ತಾರೆ. ಚನ್ನಬಸವ ಸ್ವಾಮಿ ದೇವರು ಎಲ್ಲ ಹಳ್ಳಿಯ ದೇವತೆಗಳಿಗೆ ಅಣ್ಣ ಎಂಬ ನಂಬಿಕೆಯಿದೆ.

Intro:ದಸರಾ ಹಬ್ಬವನ್ನು ಸಡಗರದಿಂದ ಆಚರಿಸಿದ ಕನ್ನಡಿಗರು.
ಹೊಸಪೇಟೆ : ತಾಲೂಕಿನ ಸುತ್ತ ಮುತ್ತಲಿನ ಗ್ರಾಮಸ್ಥರು ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ನಾಡಿನ ಐತಿಹಾಸಿಕ ಪರಂಪರೆಯನ್ನು ಅನುಕರಣೆ ಮಾಡಿಕೊಂಡು ಬಂದಿದ್ದಾರೆ. ದಸರಾ ಹಬ್ಬವನ್ನು ದೇಶ ವಿದೇಶಗಳಲ್ಲಿ ತುಂಬಾ ಅದ್ದುರಿಯಾಗಿ ಆಚರಣೆಯನ್ನು ಮಾಡುತ್ತಾರೆ. ಮೈಸೂರಿನಲ್ಲಿ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ನಾಡಿನ ಜನರು ಆಚರಣೆ ಮಾಡುವುದರಲ್ಲಿ ಪ್ರಪಂಚದ ಗಮನವನ್ನು ಸೆಳೆದ್ದಿದ್ದಾರೆ.



Body:ಹೊಸಪೇಟೆ ತಾಲೂಕಿನಲ್ಲಿ ದಸರಾ ಹಬ್ಬವನ್ನು ತುಂಬಾ ವಿಶೇಷವಾಗಿ ಮಾಡುತ್ತಾರೆ. ಹೊಸಪೇಟೆ ಏಳು ಕೇರಿ ಮತ್ತು ಕಮಲಾಪುರ ಹಾಗೂ ಸುತ್ತ ಮುತ್ತಲಿ ಗ್ರಾಮದ ಜನರು ನಾಗೇನಹಳ್ಳಿಯ ಚನ್ನಬಸವ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ಹಳ್ಳಿಯ ದೇವತೆಗಳ ಪಲ್ಲಕ್ಕಯನ್ನು ತೆಗೆದುಕೊಂಡು ಬಂದು ಬನ್ನಿಯನ್ನು ಮುಡಿಯುತ್ತಾರೆ. ಚನ್ನಬಸವ ಸ್ವಾಮಿ ದೇವರು ಎಲ್ಲಾ ಹಳ್ಳಿಯ ದೇವತೆಗಳಿಗೆ ಅಣ್ಣ ಮತ್ತು ತಂಗಿ ಎಂಬ ನಂಬಿಕೆ ಯಿಂದ ಈ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.
ದಸಾರ ಹಬ್ಬದಲ್ಲಿ ಗ್ರಾಮದ ಹುಡುಗರು ಮತ್ತು ಗುರು ಹಿರಿಯರ ಸಮ್ಮಖದಲ್ಲಿ ಹಬ್ಬವನ್ನು ಸಡಗರ ಮತ್ತು ಸಂಬ್ರಮದಿಂದ ಆಚರಣೆಯನ್ನು ಮಾಡುತ್ತಾರೆ. ದಸರಾ ಹಬ್ಬವು ಯಾವುದೇ ಜಾತಿ,ಜನಾಂಗ,ಧರ್ಮ, ಮೇಲು ಕಿಳು ಎಂಬವುದನ್ನು ಮರೆತು ನಾವೆಲ್ಲ ಒಂದು ಎಂಬ ಸಂಕೇತ ವನ್ನು ಇಂತಹ ಹಬ್ಬ ಹರಿದಿನಗಳು ಮಾಡುತ್ತವೆ ಎನ್ನುತ್ತಾರೆ ಕೆ ಚನ್ನಬಸವ ಸ್ವಾಮಿ ಭಕ್ತ.


Conclusion:KN_HPT_5_SELLEBRETION DASARA FESTIVAL VISUAL_ KA10028
bite: ಚನ್ನಬಸವ ಸ್ವಾಮಿ ಭಕ್ತ
ದಸರಾ ಹಬ್ಬವನ್ನು ಹೊಸಪೇಟೆಯ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಡಗರ ಹಾಗೂ ಸಂಬ್ರದಿಂದ ಆಚರಣೆ ಮಾಡುತ್ತಾರೆ. ಎಲ್ಲಾ ಗ್ರಾಮದ ಜನರು ನಾಗೇನ ಹಳ್ಳಯಲ್ಲಿ ತಮ್ಮ ತಮ್ಮ ದೇವಿಯ ಪಲ್ಲಕ್ಕಿಯನ್ನು ತೆಗೆದುಕೊಂಡು ಬಂದು ಇಲ್ಲಿ ಚನ್ನಬಸವ ಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪುರಸ್ಕಾರವನ್ನು ‌ಮಾಡಿಕೊಳ್ಳುತ್ತಾರೆ. ನಂತರದಲ್ಲಿ ಬನ್ನಿಯ ಮರಕ್ಕೆ ಹೋಗಿ ಬನ್ನಿಯನ್ನು ಮುಡಿದು ಭಕ್ತರು ತಮ್ಮ ತಮ್ಮ ಗ್ರಾಮದ ಉರುಗಳಿಗೆ ತೆರಳುತ್ತಾರೆ ಎಂದರು ಚನ್ನಬಸವ ಸ್ವಾಮಿ ಅವರು ಮಾತನಾಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.